ಮೊಡವೆಗಳು ಯಾಕೆ ಹಾಗು ಅವು ಹೇಗೆ ಬರುತ್ತವೆ ನೋಡಿ

0 15

ನಮ್ಮ ಸುತ್ತ ಮುತ್ತ ಅನೇಕ ವಿಷಯಗಳು, ಘಟನೆಗಳು ನಡೆಯುತ್ತವೆ. ಅವುಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಆದರೆ ಅದರ ಬಗ್ಗೆ ತಿಳಿದುಕೊಂಡಾಗ ಆಶ್ಚರ್ಯವೆನಿಸುತ್ತದೆ ಅಲ್ಲದೆ ಅದ್ಭುತವೆನಿಸುತ್ತದೆ. ಅಂತಹ ಆಶ್ಚರ್ಯವೆನಿಸುವ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಲೈಂ ಗಿಕ ಕಿರುಕುಳಕ್ಕೆ ಅನೇಕ ಮಹಿಳೆಯರು ಬಲಿಯಾಗುತ್ತಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಆ ಸಮಯದಲ್ಲಿ ಧರಿಸಿದ ಬಟ್ಟೆಗಳನ್ನು ಒಂದು ಎಕ್ಸಿಬಿಷನ್ ನಲ್ಲಿ ಇಡಲಾಗಿದೆ ಏಕೆಂದರೆ ಮಹಿಳೆಯರು ಧರಿಸುವ ಬಟ್ಟೆಗಳಿಂದ ಮುಂದಿರುವ ವ್ಯಕ್ತಿಯ ವರ್ತನೆ ನಿರ್ಧಾರ ಆಗಿರುವುದಿಲ್ಲ ಅವನ ಯೋಚನೆಗಳಿಂದ ನಿರ್ಧಾರವಾಗುತ್ತದೆ ಎಂಬುದನ್ನು ನಿರೂಪಿಸಲು ಈ ಎಕ್ಸಿಬಿಷನ್ ಇಟ್ಟಿದ್ದಾರೆ.

ಇದನ್ನು 2014 ರಲ್ಲಿ ಯುನಿವರ್ಸಿಟಿ ಆಫ್ ಅರಮಸ್ ನಲ್ಲಿ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರಾತ್ರಿಯ ಸಮಯದಲ್ಲಿ ಮನೆ ಮುಂದೆ ಎಮ್ಮೆ, ದನಗಳನ್ನು ಕಟ್ಟುವುದು ಅಥವಾ ಖಾಲಿ ಪ್ರದೇಶಗಳಲ್ಲಿ ಬಿಡುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಹಾವು ಹಾಗೂ ಇನ್ನಿತರ ಪ್ರಾಣಿಗಳಿಂದ ದನಕರುಗಳಿಗೆ ಹಾನಿ. ಪಿನ್ ಲ್ಯಾಂಡ್ ನಲ್ಲಿ ಅನೇಕ ದನಕರುಗಳು ಸಾವನ್ನಪ್ಪಿವೆ. ಈ ಕಾರಣಕ್ಕಾಗಿ ಫಿನ್ ಲ್ಯಾಂಡ್ ಗೌರ್ಮೆಂಟ್ ಒಂದು ಎಕೊ ಫ್ರೆಂಡ್ ಸ್ಪ್ರೇ ಪೇಂಟ್ ತಯಾರಿಸಿದೆ ಇದನ್ನು ಎಮ್ಮೆಗಳು ಅಥವಾ ಪ್ರಾಣಿಗಳ ಕೊಂಬಿನ ಮೇಲೆ ಸ್ಪ್ರೇ ಮಾಡಿದಾಗ ಗ್ಲೋ ಆಗುತ್ತದೆ ಇದರಿಂದ ಪ್ರಾಣಿಗಳಿಗೆ ತಮ್ಮ ಸುತ್ತಲೂ ಇರುವ ಪ್ರದೇಶ ಕ್ಲಿಯರ್ ಆಗಿ ಕಾಣಿಸುತ್ತದೆ.

ಸೂಪರ್ ಮಾರ್ಕೆಟ್ ಗಳಲ್ಲಿ ಗಡಿಯಾರ ಇರುವುದಿಲ್ಲ ಏಕೆಂದರೆ ಮಾರ್ಕೆಟ್ ಗೆ ಬರುವ ಗ್ರಾಹಕರು ಸಮಯವನ್ನು ನೋಡದೆ ಹೆಚ್ಚು ಸಮಯ ಶಾಪಿಂಗ್ ಮಾಡಲಿ ಎಂಬ ಉದ್ದೇಶದಿಂದ ಗಡಿಯಾರವನ್ನು ಇಡುವುದಿಲ್ಲ. ಲಂಡನ್ ನಲ್ಲಿ ದ ಎಂಜಲ್ ಆಫ್ ಡೆತ್ ಎಂಬ ವಿಗ್ರಹವಿದೆ. ಈ ವಿಗ್ರಹವನ್ನು ಕತ್ತಿಗಳಿಂದ ತಯಾರಿಸಲಾಗಿದೆ. ಈ ಕತ್ತಿಗಳು ಯುರೋಪ್ ಖಂಡದಲ್ಲಿ ಮನುಷ್ಯರನ್ನು ಸಾಯಿಸಲು ಬಳಸಲಾಗಿವೆ. ಎರಡು ವರ್ಷ ಕಷ್ಟಪಟ್ಟು ಲಕ್ಷಕ್ಕಿಂತ ಹೆಚ್ಚು ಕತ್ತಿಗಳನ್ನು ಬಳಸಿ 20 ಅಡಿ ಎತ್ತರವಿರುವ ಈ ವಿಗ್ರಹವನ್ನು ತಯಾರಿಸಲಾಗಿದೆ.

ಕೆಲವರು ಕಾಯಿನ್ಸ್ ಕಲೆಕ್ಟ್ ಮಾಡುತ್ತಾರೆ, ಇನ್ನು ಕೆಲವರು ಪುಸ್ತಕಗಳನ್ನು ಸಂಗ್ರಹ ಮಾಡುತ್ತಾರೆ. ಬ್ರೂಸ್ಲಿ ದೇಶದ 29ನೇ ರಾಜ ಹಸನಲ್ ಬೋಲ್ಕಿಯಾಗೆ ಕಾರುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಅವರು ಇಲ್ಲಿಯವರೆಗೆ ಏಳು ಸಾವಿರ ಕಾರುಗಳನ್ನು ಸಂಗ್ರಹ ಮಾಡಿದ್ದಾರೆ. ಟಾಪ್ ಮೋಸ್ಟ್ ಲಕ್ಸ್ಯೂರಿ ಕಾರುಗಳು ಇವನ ಬಳಿ ಇದೆ. ಪ್ರಪಂಚದಲ್ಲಿಯೇ ಹೆಚ್ಚು ಕಾರುಗಳನ್ನು ಹೊಂದಿರುವುದರಿಂದ ಅವರ ಹೆಸರು ಗಿನ್ನೆಸ್ ರೆಕಾರ್ಡ್ ನಲ್ಲಿದೆ.

ಪರ್ಪಲ್ ಕಲರ್ ಅನ್ನು ಹಳೆಯ ಕಾಲದಲ್ಲಿ ಮೋಸ್ಟ್ ಪ್ರೀಷಿಯಸ್ ಕಲರ್ ಎಂದು ಭಾವಿಸುತ್ತಿದ್ದರು ಏಕೆಂದರೆ ಈ ಕಲರ್ ಆಗ ದುಬಾರಿಯಾಗಿತ್ತು. ರಾಜ-ರಾಣಿಯರು ಮಾತ್ರ ಈ ಕಲರ್ ಬಟ್ಟೆಗಳನ್ನು ಧರಿಸುತ್ತಿದ್ದರು. ಅಮೇರಿಕದಲ್ಲಿ 22 ವರ್ಷದ ಯುವತಿ ಹೊಟ್ಟೆನೋವಿನಿಂದ ಬಳಲುತ್ತಿರುತ್ತಾಳೆ ಆಕೆಯ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಹೊಟ್ಟೆಯಲ್ಲಿ ದೊಡ್ಡದಾದ ಪದಾರ್ಥ ಬೆಳೆಯುತ್ತಿದೆ ಎಂದು ಹೇಳುತ್ತಾರೆ ಮತ್ತು ಆಪರೇಷನ್ ಮಾಡಿ ತೆಗೆಯದಿದ್ದರೆ ಆಕೆ ಸತ್ತು ಹೋಗುವ ಸಂಭವವಿದೆ ಎಂದು ಕೂಡ ಹೇಳುತ್ತಾರೆ. ಆಪರೇಷನ್ ಮಾಡಿದಾಗ ಡಾಕ್ಟರ್ ಗೆ ಶಾಕ್ ಆಗುತ್ತದೆ ಆಕೆಯ ಹೊಟ್ಟೆಯಲ್ಲಿ ಸುಮಾರು ಎಂಟು ಕೆಜಿಯಷ್ಟು ಕೂದಲು ಸಿಗುತ್ತದೆ. ಆಕೆಗೆ ಕೂದಲು ತಿನ್ನುವ ಹವ್ಯಾಸವಿರುತ್ತದೆ ಕೂದಲು ಜೀರ್ಣವಾಗದೆ ಹಾಗೆ ಇರುತ್ತದೆ. ಯಾರಿಗಾದರೂ ಕೂದಲು ತಿನ್ನುವ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ.

ಭಾರತದಲ್ಲಿ ಆಧಾರ್ ಕಾರ್ಡ್ ಹೊಂದಿದ ಮೊದಲ ವ್ಯಕ್ತಿ ರಂಜನಾ ಸೋನಾವನೆ, ಭಾರತದ ಮೊದಲ ಫೈವ್ ಸ್ಟಾರ್ ಹೋಟೆಲ್ ತಾಜ್ ಹೋಟೆಲ್ ಇದು ಮುಂಬೈ ನಗರದಲ್ಲಿದೆ. ಭಾರತದ ಅತ್ಯಂತ ಪುರಾತನ ಡ್ಯಾಮ್ ಕಲಾನೈ ಡ್ಯಾಮ್, ಪ್ರಪಂಚದ ಅತ್ಯಂತ ದೊಡ್ಡ ಭಗವದ್ಗೀತೆ ಡೆಲ್ಲಿಯ ಇಸ್ಕಾನ್ ಟೆಂಪಲ್ ನಲ್ಲಿದೆ. ಭಾರತದ ಮೊಟ್ಟಮೊದಲ ಎಂಜಿನಿಯರಿಂಗ್ ಕಾಲೇಜ್ ಐಐಟಿ ರೋರಕೆ. ಭಾರತದ ಮೊದಲ ಪ್ರೈವೇಟ್ ಟ್ರೇನ್ ತೇಜಸ್ ಎಕ್ಸ್ ಪ್ರೆಸ್. ಸ್ವೀಡನ್ ದೇಶದ ಒಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಹೋಗುವಾಗ ಉಮೆ ಎಂಬ ಸಿಟಿಯಲ್ಲಿ ಕಾರ್ ಬ್ಲಾಕ್ ಆಗುತ್ತದೆ, ಡೋರ್ ತೆಗೆಯಲು ಆಗುವುದಿಲ್ಲ ಮತ್ತು ಕಾರ್ ಸ್ಟಾರ್ಟ್ ಕೂಡ ಆಗುವುದಿಲ್ಲ. ಅದು ಡಿಸೆಂಬರ್ ತಿಂಗಳು ಆಗಿರುವುದರಿಂದ ಅಲ್ಲಿ ಮಂಜು ಹೆಚ್ಚಾಗಿ ಬೀಳುತ್ತದೆ ಈತನ ಕಾರು ಪೂರ್ತಿಯಾಗಿ ಮಂಜಿನಿಂದ ಮುಚ್ಚಿಕೊಳ್ಳುತ್ತದೆ.

ಆ ವ್ಯಕ್ತಿ ಧೃತಿಗೆಡದೆ ಕಾರಿನ ಒಳಗೆ ಬರುವ ಮಂಜನ್ನು ತಿನ್ನುತ್ತಾ ಮಂಜು ಕರಗಿದ ನೀರನ್ನು ಕುಡಿಯುತ್ತಾ ಎರಡು ತಿಂಗಳುಗಳ ಕಾಲ ಕಾರಿನಲ್ಲಿ ಇರುತ್ತಾನೆ. ನಂತರ ಒಂದು ದಿನ ಪೊಲೀಸರು ಕಾರ್ ಬ್ಲಾಕ್ ಆಗಿರುವುದೆಂದು ಕಾರ್ ಬಳಿ ಹೋಗುತ್ತಾರೆ ಆಗ ಕಾರಿನೊಳಗೆ ಇರುವ ವ್ಯಕ್ತಿ ಕಾಣಿಸುತ್ತಾನೆ ಅವನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ನಮ್ಮ ದೇಹದ ಮೇಲಿನ ಹೇರ್ ಫಾಲಿಕಲ್ಸ್ ಅಂದರೆ ಕೂದಲಿಗೆ ಸೇಬಿಸಿಯಾ ಗ್ಲ್ಯಾಂಡ್ ಇರುತ್ತದೆ ಈ ಗ್ಲ್ಯಾಂಡ್ಸ್ ನಮ್ಮ ದೇಹಕ್ಕೆ ಬೇಕಾಗುವ ದ್ರವವನ್ನು ರಿಲೀಸ್ ಮಾಡುತ್ತದೆ ಮತ್ತು ಈ ಗ್ಲ್ಯಾಂಡ್ಸ್ ಸೀಬಮ್ಸ್ ಎಂಬ ಆಯ್ಲಿ ಮೋಯಷ್ಚರ್ ತಯಾರಿಸುತ್ತದೆ. ಈ ಮೋಯಷ್ಚರ್ ನಮ್ಮ ಕೂದಲು ಮತ್ತು ಚರ್ಮ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಒಮ್ಮೊಮ್ಮೆ ಡೆಡ್ ಸ್ಕಿನ್ ಸೆಲ್ಸ್ ನಿಂದ ಸ್ಕಿನ್ ಮೇಲಿನ ಚಿಕ್ಕ ಚಿಕ್ಕ ರಂಧ್ರ ಕಪ್ಪಾಗುತ್ತದೆ ಇದರಿಂದ ಸೀಬಮ್ಸ್ ದೊಡ್ಡದಾಗಿ ಊದಿಕೊಳ್ಳುತ್ತದೆ ಮತ್ತು ಅದರಲ್ಲಿ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತದೆ ಅದೇ ಪಿಂಪಲ್ಸ್ ಇದು ಟೀನೇಜ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಅಲ್ಲದೆ ಹೆಚ್ಚು ಒತ್ತಡದ ಸಮಯದಲ್ಲಿ ಕೂಡ ಕಾಣಿಸುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.