papaya benefits for health: ಮಧುಮೇಹ ಕಾಯಿಲೆ ಒಮ್ಮೆ ಬಂತೆಂದರೆ ಅದು ಜೀವನ ಪರ್ಯಂತ. ಈಗಿನ ಜೀವನಶೈಲಿಯಿಂದ ಆಹಾರ ಪದ್ಧತಿಯಿಂದ ಬರುವಂತಹ ಕಾಯಿಲೆ ಮಧುಮೇಹ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾದರೆ ಮದುವೆ ಆ ಕಾಯಿಲೆ ಅಂಟಿಕೊಳ್ಳುತ್ತದೆ. ಜೀರ್ಣಕ್ರಿಯೆ ಸಮಸ್ಯೆ ದೀರ್ಘಕಾಲದ ವರೆಗೆ ಕಾಡಿದರೆ ಮಧುಮೇಹ ಕಾಯಿಲೆ ಬರುತ್ತದೆ. ಸಕ್ಕರೆ ತಿಂದರೆ ಮದುವೆ ಹ ಬರುತ್ತೆ ಅಂತ ಹೇಳುತ್ತಾರೆ ಖಂಡಿತ ಸುಳ್ಳು. ಮಧುಮೇಹ ಬರಲಿಕ್ಕೆ ಜೀವನ ಶೈಲಿಗೆ ಕಾರಣವಾಗಿದೆ.

ರಕ್ತದಲ್ಲಿನ ಗ್ಲುಕೋಸ್ ಮಾಡ್ತಾ ಹೆಚ್ಚಾದಾಗ ಮಧುಮೇಹ ಉಂಟಾಗುತ್ತದೆ ಇದರಲ್ಲಿ ಎರಡು ವಿಧಗಳಿವೆ. ಟೈಪ್ ಒನ್ ಮಧುಮೇಹ ಮತ್ತು ಟೈಪು ಮಧುಮೇಹ ಎನ್ನುವಂತದ್ದು ಟೈಪ್ ಒಂದು ಮಧುಮೇಹವು ತಾನಾಗೆ ಉಂಟಾಗುವಂತಹ ಒಂದು ಕಾಯಿಲೆ. ಇನ್ಸುಲಿನ್ ಉತ್ಪಾದಿಸುವ ಒಂದು ಮೇದೋಜೀರಕ ಗ್ರಂಥಿಯ ಜೀವಕೋಶವನ್ನು ನಾಶಪಡಿಸಿದಾಗ ಉಂಟಾಗುವ ಕಾಯಿಲೆ ಮಧುಮೇಹ.

papaya benefits for health

ಮಧುಮೇಹ ರೋಗಿಗಳು ಕೇವಲ ಹಣ್ಣು ಮತ್ತು ಆಹಾರವನ್ನಷ್ಟೇ ಸೇವಿಸಬಾರದು. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯ. ಈ ರೀತಿ ಅನುಗುಣವಾಗಿ ಇವರು ಆಹಾರವನ್ನು ಸೇವಿಸಬೇಕಾಗುತ್ತದೆ. ಮಧುಮೇಹಿಗಳು ನಿಯಮಿತವಾಗಿ ಅವರಿಗೆ ತಕ್ಕಂತ ಆಹಾರವನ್ನು ಸೇವಿಸುವುದು ಉತ್ತಮ. ಅದರಲ್ಲಿ ಹಸಿ ಪಪ್ಪಾಯಿ ಒಂದು.

ಮಾಗಿದ ಪಪ್ಪಾಯಿಗಿಂತ ಹಸಿ ಪಪ್ಪಾಯ ಮಧುಮೇಹಗಳಿಗೆ ತುಂಬಾ ಉತ್ತಮ ಅಂತ ಹೇಳಲಾಗುತ್ತದೆ. ಹಸಿರು ಪಪ್ಪಾಯಿಯಲ್ಲಿ ಹೆಚ್ಚು ಫೈಬರ್ ಅಂಶ ಮತ್ತು ಕಡಿಮೆ ಕೊಬ್ಬಿನ ಅಂಶ ಇರುತ್ತದೆ ಹಾಗೂ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಒಟ್ಟರೆ ಈ ಪಪ್ಪಾಯಿ ಆರೋಗ್ಯಕ್ಕೆ ಉತ್ತಮ ದಿನಾಲು ಒಂದು ಕಪ್ಪು ಪಪ್ಪಾ ಎನ್ನ ನೀವು ತಿಂತಾ ಇದ್ರೆ ಖಂಡಿತವಾಗಲೂ ಮದುವೆಯ ತುಂಬಾ ಕಂಟ್ರೋಲ್ ಗೆ ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮಗೆ ಈ ಲಕ್ಷಣಗಳು ಕಂಡು ಬರುತ್ತಿದೆಯಾ? ಹಾಗಾದರೆ ನಿರ್ಲಕ್ಷಿಸಬೇಡಿ.ನಿಮ್ಮ ಜೀವವೇ ಹೊದೀತು.. ಇದನ್ನೂ ಓದಿ ನಿಮಗೆ ಈ ಲಕ್ಷಣಗಳು ಕಂಡು ಬರುತ್ತಿದೆಯಾ? ಹಾಗಾದರೆ ನಿರ್ಲಕ್ಷಿಸಬೇಡಿ.ನಿಮ್ಮ ಜೀವವೇ ಹೊದೀತು..

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!