PAN Card New Rules 2023: ಎಲ್ಲರಿಗೂ ನಮಸ್ಕಾರ ಪ್ಯಾನ್ ಕಾರ್ಡ್ (PAN Card) ಹಾಗೂ ಆಧಾರ್ ಕಾರ್ಡಿಗೆ ಸಂಬಂಧಪಟ್ಟಂತೆ ಪ್ರತಿದಿನ ಕೇಂದ್ರ ಸರ್ಕಾರದಿಂದ ಒಂದಲ್ಲ ಒಂದು ಸೂಚನೆಗಳು ಬರುತ್ತಾ ಇದಾವೆ ನಾವು ಇವುಗಳನ್ನು ಪಾಲನೆ ಮಾಡದಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ಬಹಳಷ್ಟು ಮೊತ್ತವನ್ನು ನಾವು ದಂಡದ ರೂಪದಲ್ಲಿ ಪಾವನೆ ಮಾಡಬೇಕಾಗುತ್ತದೆ. ಹಾಗಾಗಿ ಆದಷ್ಟು ನೀವು ಕೂಡ ಈ ಎಲ್ಲ ನಿಯಮವನ್ನು ಪಾಲನೆ ಮಾಡಲು ಪ್ರಯತ್ನ ಮಾಡಿ.
ಪ್ಯಾನ್ ಕಾರ್ಡ್ (PAN Card) ಎನ್ನುವುದು ಹಣಕಾಸು ವಹಿವಾಟಿಗೆ ಬಹಳ ಮುಖ್ಯವಾದ ದಾಖಲೆಯಾಗಿದೆ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಬ್ಯಾಂಕಿಂಗ್ ಕೆಲಸಗಳು ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ ಇದೀಗ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಕೆಲಸವನ್ನು ಅಗತ್ಯಗೊಳಿಸಲಾಗುತ್ತಿತ್ತು ಇದರ ನಿರ್ಲಕ್ಷದಿಂದ ಭಾರಿ ನಷ್ಟವನ್ನು ಗ್ರಾಹಕರು ಅನುಭವಿಸಬೇಕಾಗುತ್ತದೆ ಪ್ಯಾನ್ ಕಾರ್ಡ್ ತಯಾರಿಸುವ ಸಂಸ್ಥೆಯಾದ ಆದಾಯ ತೆರಿಗೆ ಇಲಾಖೆಯು ಇದಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ,
ಅದಕ್ಕೂ ಮುನ್ನ ಮಾಡಬೇಕಿದೆ ನಿಗದಿತ ದಿನಾಂಕದ ಮೊದಲು ನೀವು ಲಿಂಕ್ ಮಾಡುವ ಕೆಲಸವನ್ನು ಮಾಡದಿದ್ದರೆ ನೀವು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಮುಖ್ಯ ನೀವು ಇದನ್ನು ಮಾಡದಿದ್ದರೆ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ ಪ್ಯಾನ್ ಕಾರ್ಡ್ ಲಿಂಕ್ ನಿಗದಿತ ದಿನಾಂಕದೊಳಗೆ ಈ ಕೆಲಸ ಮಾಡಿ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಜೂನ್ 31-2023 ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ.
ಈ ದಿನಾಂಕದೊಳಗೆ ನೀವು ಲಿಂಕ್ ಮಾಡುವ ಕೆಲಸವನ್ನು ಮಾಡಬೇಕಾಗಿದೆ ನೀವು ಇದನ್ನು ಮಾಡದಿದ್ದರೆ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ರುಪಾಯಿ ಹತ್ತು ಸಾವಿರ ದಂಡ ವಿಧಿಸಲಾಗುತ್ತದೆ ಇದು ಮಾತ್ರವಲ್ಲದೆ ಜುಲೈ 1 2023ರಿಂದ ನಿಮ್ಮ ಫ್ಯಾನ್ ಸಹ ನಿಶ್ರೀಯಗೊಳ್ಳುತ್ತದೆ ಅಲ್ಲದೆ ಹಣಕಾಸಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳು ಸ್ಥಗಿತಗೊಳಿಸಲಾಗುತ್ತದೆ ಅದಕ್ಕಾಗಿ ನೀವು ಆದಷ್ಟು ಬೇಗನೆ ಈ ಕೆಲಸವನ್ನು ಪೂರ್ಣಗೊಳಿಸುವುದು ಮುಖ್ಯ ಪ್ರಸ್ತುತ ಪಾನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಸಾವಿರ ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಬೇಕಾಗಿತ್ತು.
ಅದನ್ನು ಮತ್ತಷ್ಟು ಹೆಚ್ಚಿಸಬಹುದು ಅದಕ್ಕಾಗಿ ನೀವು ಕೆಲಸವನ್ನು ಕೂಡಲೇ ಮಾಡಿಕೊಳ್ಳಿ ಈ ತಪ್ಪು ಮಾಡದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ನೀವು ಈ ಎರಡು ಪ್ಯಾನ್ ಕಾರ್ಡ್ಗಳನ್ನು ಬಳಸುತ್ತಿದ್ದರೆ ಅದನ್ನು ಕಾನೂನು ಬಹಿರ ಎಂದು ಸರ್ಕಾರ ಘೋಷಿಸಿದೆ ನೀವು ಎರಡು ಪ್ಯಾನ್ ಕಾರ್ಡ್ಗಳನ್ನು ಬಳಸಿ ಸಿಕ್ಕಿ ಬಿದ್ದರೆ ಇದಕ್ಕಾಗಿ ನೀವು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲ ಇದಕ್ಕಾಗಿ ಆರು ತಿಂಗಳು ಜೈಲಿಗೆ ಹೋಗಬೇಕಾಗುತ್ತದೆ ನೀವು ಪ್ಯಾನ್ ಕಾರ್ಡನ್ನು ಸೆರೆಂಡರ್ ಮಾಡುವುದು ಉತ್ತಮ ಈ ನಿಯಮವನ್ನು ಆದಾಯ ತೆರಿಗೆ ಇಲಾಖೆಯೂ ಬಹಳ ಹಿಂದೆಯೇ ಮಾಡಿದೆ ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.ಇದನ್ನೂ ಓದಿ: Anganwadi Recruitment 2023 ಈ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿಹಾಕಿ