ಭಾರತೀಯ ರಿಸರ್ವ್ ಬ್ಯಾಂಕ್ ಇಂದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ

ಭಾರತೀಯ ರಿಸರ್ವ್ ಬ್ಯಾಂಕ್ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು RBI ಮುಂದಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಅಸಕತಿ ಇದ್ದವರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನೀವು ತಿಳಿದು…

ಇವತ್ತು ಬುಧವಾರ ಶ್ರೀ ಕಬ್ಬಾಳಮ್ಮ ದೇವಿಯ ಆಶೀರ್ವಾದದಿಂದ ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ: ದಿನ ಉತ್ತಮ ದಿನವಾಗಲಿದೆ. ಆಕಸ್ಮಿಕವಾಗಿ ಧನಲಾಭವಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಕೆಲಸದ ಸ್ಥಳದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ಮತ್ತು ಲಾಭದ ಅವಕಾಶಗಳಿವೆ. ವೃಷಭ ರಾಶಿ: ಇಂದು ಬಹಳ ಒಳ್ಳೆಯ ದಿನವಾಗಲಿದೆ.ಇಂದು…

ಗೃಹಲಕ್ಷ್ಮಿ ಯೋಜನೆ 4000 ಜಮಾ, ನಿಮ್ಮ ಖಾತೆಗೆ ಜಮಾ ಆಗಿದೆ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಹಲವು ಕಂತುಗಳು ಬಾಕಿ ಇದ್ದು, ಗೃಹಲಕ್ಷ್ಮಿಯರು ಹಣ ಜಮೆಗಾಗಿ ಕಾಯುತ್ತಿದ್ದಾರೆ, ಆದ್ರೆ ಕೆಲವರಿಗೆ 2 ತಿಂಗಳ ಹಣವನ್ನು ಒಟ್ಟಿಗೆ 4000 ರೊ. ಜಮೆ ಮಾಡಲಾಗಿದೆ. ಇನ್ನೂ ಕೆಲವರಿಗೆ ಹಣ ಜಮಾ ಆಗಿಲ್ಲ, ಕೆಲವೇ ದಿನಗಳಲ್ಲಿ ಉಳಿದವರಿಗೂ ಜಮಾ ಆಗುತ್ತೆ…

ಕುಂಭ ರಾಶಿಯವರಿಗೆ ಜುಲೈ ತಿಂಗಳ ಕೊನೆಯಲ್ಲಿ ಆಗಲಿದೆ ದೊಡ್ಡ ಬದಲಾವಣೆ

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಕುಂಭ ರಾಶಿಯವರ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ. 6 ನೇ ತಾರೀಖು ಶುಕ್ರ ಗ್ರಹ ಕಟಕ…

ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರ ಲೈಫ್ ಹೇಗಿರತ್ತೆ, ಇಲ್ಲಿದೆ ಟೈಮ್ ಭವಿಷ್ಯ

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. ಹುಟ್ಟಿದ ದಿನಾಂಕ ಹಾಗೂ ಸಮಯ ಕೂಡ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ರಾಶಿಯ ಜನರ ಗುಣ ಸ್ವಭಾವ…

ಕರ್ನಾಟಕದಲ್ಲಿ 1,940 ಪೋಸ್ಟ್ ಮ್ಯಾನ್ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿಹಾಕಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ, ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಕರ್ನಾಟಕ ಅಂಚೆ ವೃತ್ತದಲ್ಲಿ ಒಟ್ಟು 37 ಅಂಚೆ ಕಚೇರಿಗಳಿವೆ. ಎಲ್ಲಾ ವಿಭಾಗಗಳಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಮಹತ್ವದ ಸುದ್ದಿ, 10 ಸಾವಿರ ಶಿಕ್ಷಕರ ನೇಮಕಾತಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಹುದ್ದೆಯ ಆಕಾಂಕ್ಷಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಪ್ರಸತವನೇ ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ಸಂಸದ ಯತೀಂದ್ರ ಸಿದ್ದರಾಮಯ್ಯ ಅವರ…

ಇವತ್ತು ಶ್ರಾವಣ ಮೊದಲ ಮಂಗಳವಾರ ಗೊರವನಹಳ್ಳಿ ಮಹಾಲಕ್ಷ್ಮೀದೇವಿಯ ಕೃಪೆಯಿಂದ ಇಂದಿನ ರಾಶಿ ಭವಿಷ್ಯ ನೋಡಿ

ಮೇಷ ರಾಶಿ: ಈ ದಿನ ನಿಮ್ಮ ಬಹುದಿನದ ಕನಸು ನನಸಾಗಲಿದೆ, ನೀವು ಅಂದು ಕೊಂಡ ಕೆಲಸ ಆಗಲಿದೆ, ವಾಹನಗಳ ವಹಿವಾಟು ನಡೆಸುವವರಿಗೆ ಅಧಿಕ ಲಾಭ. ಚಿಲ್ಲರೆ ವ್ಯಾಪಾರಿಗಳಿಗೆ ಹಣಕಾಸಿನ ಲಾಭ ಹೆಚ್ಚಾಗಲಿದೆ. ವೃಷಭ ರಾಶಿ: ಈ ದಿನ ಷೇರು ವ್ಯಾಪಾರ ಅಥವಾ…

ಪಶು ಇಲಾಖೆಯಿಂದ ಹಸು ಎಮ್ಮೆ ಸಾಕಾಣಿಕೆಗೆ, ರೈತ ಮಹಿಳೆಯರಿಗೆ ಸಹಾಯಧನ

ಜಾನುವಾರು ಮತ್ತು ಪಶುವೈದ್ಯಕೀಯ ಸೇವೆಗಳು ಹೈನುಗಾರಿಕೆ ಉತ್ತೇಜನಾ ಸಚಿವಾಲಯದ ಉಳಿಕೆ ಅನುದಾನದ ಅಡಿಯಲ್ಲಿ ಮಹಿಳಾ ರೈತರಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹಸು ಅಥವಾ ಎಮ್ಮೆ ಖರೀದಿಸಲು ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡುವ ಮಹಿಳಾ ರೈತರಿಗೆ 6% ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಹಿಳಾ ರೈತರು…

ಸರ್ಕಾರದಿಂದ ಆಟೋ, ಕಾರ್ ಖರೀದಿಸಲು ಈ ಯೋಜನೆಯಲ್ಲಿ ಸಬ್ಸಿಡಿ ಸೌಲಭ್ಯ

ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿದೆ. ಬಹುತೇಕ ಜನರು ಇಂತಹ ಯೋಜನೆಯ ಮಾಹಿತಿಯನ್ನು ತಿಳಿದಿದ್ದರೂ ಕೂಡ ಇದರ ಪ್ರಯೋಜನವನ್ನು ಪೊಡೆದಿರುವುದಿಲ್ಲ ಹಾಗಾಗಿ ಈ ಯೋಜನೆಯ ಮಾಹಿತಿಯನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ…

error: Content is protected !!