ಸಾಧಿಸುವ ಚಲವಿದ್ದರೆ ಪ್ರತಿಯೊಂದು ಸಣ್ಣ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ. ಸಣ್ಣ ಕೆಲಸದಿಂದಲೇ ದೊಡ್ಡ ಹುದ್ದೆಗೆ ಹೋಗಿ ಅತ್ಯುನ್ನತ ಕೆಲಸವನ್ನು ಮತ್ತು ಹತ್ತಿರದ ಸಾಧನೆಯನ್ನು ಮಾಡುತ್ತಾರೆ. ಒಂದು ಸಣ್ಣ ವ್ಯವಹಾರದಿಂದ ಮತ್ತು ಸಣ್ಣ ಬಂಡವಾಳ ಹೂಡಿಕೆಯಿಂದ ಉತ್ತಮ ವ್ಯವಹಾರವನ್ನು ಮಾಡಬಹುದು. ಇದೇ ರೀತಿಯಲ್ಲಿ ಒಂದು ಓಮಿನಿ ಇಂದ ಎಷ್ಟು ವ್ಯವಹಾರಗಳನ್ನು ಮಾಡಬಹುದು ಮತ್ತು ಉತ್ತಮ ಹಣ ಸಂಪಾದನೆಯನ್ನು ಮಾಡಬಹುದು ಎಂಬುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಓಮಿನಿ ಯಲ್ಲಿ ಡ್ರೈವ್ ಫಿಶ್ ಸ್ಟಾಲ್ ಅನ್ನು ಕೂಡ ತೆರೆಯಬಹುದು. ಇದನ್ನು ಬೇಕಾದಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡಬಹುದು. ಇಂತಹ ಓಮಿನಿ ಸ್ಟಾಲ್ಗಳನ್ನು ಮಾಡುವದರಿಂದ ಬೇಕಾದ ಸ್ಥಳಗಳಲ್ಲಿ ನಿಲ್ಲಿಸಿ ವ್ಯಾಪಾರವನ್ನು ಮಾಡಲು ಅನುಕೂಲವಾಗುತ್ತದೆ. ಈ ವ್ಯಾಪಾರವನ್ನು ಮಾಡಲು ಸಣ್ಣ ಪ್ರಮಾಣದ ಬಂಡವಾಳ ಸಾಕಾಗುತ್ತದೆ.  ಓಮಿನಿಯಲ್ಲಿ ಸ್ಥಿತವಾಗಿ ಟ್ರೇಗಳನ್ನು ಜೋಡಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಫಿಶ್ ಗಳನ್ನು ಸರಿಯಾಗಿ ಪ್ಯಾಕಿಂಗ್ ಜೊತೆಗೆ ತೂಕ ಮಾಡಲು ವೇಟಿಂಗ್ ಮಶೀನ್ ಎಲ್ಲಾ ಸೇರಿ ಅಜಮಾಸು 6000ರೂ ವೆಚ್ಚ ಬರುತ್ತದೆ. ಹಾಗೆ ಇದರ ಉತ್ಪನ್ನ ಅಂದಿನ ವ್ಯಾಪಾರದಲ್ಲಿನ ವೆಚ್ಚದ ಅರ್ಧದಷ್ಟು ಲಾಭ ದೊರೆಯುತ್ತದೆ.

ಭೂಮಿಯಲ್ಲಿ ಮಾಡಬಹುದಾದ ಇನ್ನೊಂದು ವ್ಯಾಪಾರವೆಂದರೆ ಕ್ಯಾಶುಯಲ್ ಸ್ಟಾರ್. ಅಂದರೆ ಮನುಷ್ಯರ ಸಾಮಾನ್ಯ ವಸ್ತುಗಳನ್ನು ಓಮಿನಿಯಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡಬಹುದು. ಒಮಿನಿಯಲ್ಲಿ ಟೀ ಶರ್ಟ್ ಗಳು, ಪ್ಯಾಂಟುಗಳು, ಜಾಕೆಟ್ಗಳ ವ್ಯಾಪಾರವನ್ನು ಮಾಡಬಹುದು. ವ್ಯವಹಾರವನ್ನು ಮಾಡಲು ಅಜಮಾಸು ಸಾವಿರ ಬಂಡವಾಳ ಬೇಕಾಗುತ್ತದೆ. ಈ ವ್ಯವಹಾರದಲ್ಲಿ ಬಟ್ಟೆ ಆಕರ್ಷಣೆ ರೀತಿಯಲ್ಲಿ ಜೋಡಣೆ  ಮಾಡುವುದೇ ಮುಖ್ಯವಾಗಿರುತ್ತದೆ. ಓಮಿನಿ ಇನ್ಸ್ಟಾಲ್ ಆಗಿರುವುದರಿಂದ ಜನರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಇದನ್ನು ಹಾಕಿಕೊಂಡರೆ ಉತ್ತಮ ವ್ಯಾಪಾರವನ್ನು ಮಾಡಬಹುದು. ಈ ವ್ಯಾಪಾರದಲ್ಲಿ ಅಜಮಾಸು 50% ಲಾಭ ದೊರೆಯುತ್ತದೆ

ಇಂದಿನ ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಮತ್ತು ಸಾನಿಟೈಸರ್  ವ್ಯಾಪಾರ ಮಾಡುವುದು ಉತ್ತಮವಾಗಿದೆ. ಇಂತಹ ಸ್ಟಾಲ್ ಗಳನ್ನು ಎಲ್ಲಿ ಬೇಕಾದರೂ ಹಾಕಬಹುದು ಮತ್ತು ಅವಶ್ಯವಾಗಿ ಬೇಕಾಗುವ ಜಾಗದಲ್ಲಿ ಇದನ್ನು ಸುಲಭವಾಗಿ ಹಾಕಬಹುದು. ಇಲ್ಲಿ ಬೇಕಾಗುವ ಬಂಡವಾಳವೆಂದರೆ ಅಜಮಾಸು ಸಾವಿರ ರೂಗಳು ಬೇಕಾಗುತ್ತದೆ. ಈ ಸ್ಟಾಲ್ ಗಳಲ್ಲಿ ಉತ್ತಮ ಗುಣಮಟ್ಟದ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ,ಮಾಸ್ಕ್ ಗಳನ್ನು ಇಡಬೇಕಾಗುತ್ತದೆ. ಇಲ್ಲಿ ಸುಲಭವಾಗಿ ವ್ಯಾಪಾರವನ್ನು ಮಾಡಬಹುದು.ಇದರಲ್ಲಿ ಪ್ರತಿಶತ 40 ರಿಂದ 50 ಪರ್ಸೆಂಟ್ ಲಾಭವು ದೊರೆಯುತ್ತದೆ. ಅಂದರೆ 1000ರೂ ವ್ಯಾಪಾರ ಮಾಡಿದರೆ ಐದುನೂರು ಲಾಭ ದೊರೆಯುತ್ತದೆ. ಇದೇ ರೀತಿ ವ್ಯಾಪಾರ ಮಾಡುವ ಮನಸ್ಸೊಂದಿದ್ದರೆ ಸುಲಭವಾಗಿ ಆದಾಯವನ್ನು ಗಳಿಸಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!