ನಿತ್ಯ ಪುಷ್ಪವನ್ನು ಗಿಡವು ಔಷಧೀಯ ಸಸ್ಯವಾಗಿದೆ ನಿತ್ಯ ಪುಷ್ಪ ಬೆಳೆಸಲು ಕಡಿಮೆ ನೀರು ಸಾಕಾಗುತ್ತದೆ ಇದರ ಬುಡ ಒಣಗಿದಾಗ ಮಾತ್ರ ನೀರು ಹಾಕಬೇಕು ಇದು ಮಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ ಇದಕ್ಕೆ ಸೂರ್ಯನ ಬೆಳಕು ಬೇಕು ಸದಾಪುಷ್ಪದ ಬೇರನ್ನು ತೆಗೆದುಕೊಂಡು ತೊಳೆದು ನೆರಳಿನಲ್ಲಿ ಒಣಗಿಸಿ ಸಣ್ಣಗೆ ಪುಡಿಮಾಡಿ ಒಂದರಿಂದ ಎರಡು ಚಿಟಿಕಿಯಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ತಿಂದರೆ ಸಕ್ಕರೆ ಖಾಯಿಲೆಯು ಹತೋಟಿಗೆ ಬರುತ್ತದೆ ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದರಿಂದ ಗಾಯಗಳು ವಾಸಿಯಾಗುವವು ಹೀಗೆ ನಿತ್ಯಪುಷ್ಪ ಅನೇಕ ಉಪಯೋಗವನ್ನು ಒಳಗೊಂಡಿದೆ ನಾವು ಈ ಲೇಖನದ ಮೂಲಕ ಕೂದಲಿನ ಸಮಸ್ಯೆಗೆ ನಿತ್ಯ ಪುಷ್ಪದ ಉಪಯೋಗವನ್ನು ತಿಳಿದುಕೊಳ್ಳೋಣ.

ನಿತ್ಯ ಪುಷ್ಪವನ್ನು ಗಿಡವು ಔಷಧೀಯ ಸಸ್ಯವಾಗಿದೆ ಈ ಗಿಡವನ್ನು ಹಿಂದಿಯಲ್ಲಿ ಸದಾ ಬಾಹರ್ ಎಂದು ಕರೆಯುತ್ತಾರೆ ಹಾಗೆಯೇ ಬಟ್ಲ ಹೂವು ಎಂದು ಸಹ ಕರೆಯುತ್ತಾರೆ ಅದ್ಭುತ ವಾದ ಔಷಧೀಯ ಸಸ್ಯವಾಗಿದೆ ಕೆಲವರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ ಕಾರಣವೆಂದರೆ ಪಿತ್ತ ವೃದ್ಧಿಯಿಂದ ಕೂದಲು ಉದುರುತ್ತದೆ ನಿತ್ಯ ಪುಷ್ಪದ ರಸವನ್ನು ಹರಳೆಣ್ಣೆ ಜೊತೆಗೆ ಸೇವಿಸಬೇಕು ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ.

ನಿತ್ಯ ಪುಷ್ಪ ಎಲೆಯನ್ನು ಜಜ್ಜಿ ರಸವನ್ನು ತೆಗೆದು ಹರಳೆಣ್ಣೆಯೊಂದಿಗೆ ಸೇರಿಸಿ ರಾತ್ರಿ ಅಥವಾ ಬೆಳಿಗ್ಗೆ ಸೇವಿಸಿ ಬಿಸಿ ನೀರನ್ನು ಕುಡಿಯುದರಿಂದ ಹೊಟ್ಟೆ ಶುದ್ದ ಆಗುತ್ತದೆ ಹಾಗೆಯೇ ಹೂವು ಮತ್ತು ಎಲೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಹಾಗೆಯೇ ರಸ ತೆಗೆದುಕೊಳ್ಳಬೇಕು ನಂತರ ಕೂದಲಿನ ಬೇರುಗಳಿಗೆ ರಸವನ್ನು ಹಚ್ಚಬೇಕು .

ಬ್ಯಾಕ್ಟೀರಿಯಾದಿಂದ ಕೂದಲು ಉದುರುತ್ತದೆ ಅಂತಹ ಸಮಸ್ಯೆ ನಿವಾರಣೆ ಮಾಡುತ್ತದೆ ಮೆಲನಿನ್ ಉತ್ಪತ್ತಿ ಮಾಡುವ ಗ್ರಂಥಿಗಳನ್ನು ಜಾಗ್ರತಿ ಮಾಡುತ್ತದೆ ಹಾಗೆಯೇ ಬಿಳಿ ಕೂದಲು ಉತ್ಪತ್ತಿ ಆಗುವುದು ಸಹ ಕಡಿಮೆ ಆಗುತ್ತದೆ ಕೆಲವರಿಗೆ ಕೂದಲು ಕಟ್ಟು ಕಟ್ಟು ಆಗಿರುತ್ತದೆ ಅದು ಕೂದಲಿಗೆ ಸರಿಯಾದ ಪೋಷಣೆ ಇಲ್ಲದೇ ಕೂದಲು ಕಟ್ಟು ಕಟ್ಟು ಆಗಿರುತ್ತದೆ ಹಾಗೆಯೇ ಮೆದುಳಿಗೆ ಹೊಟ್ಟು ಆಗುವ ಸಮಸ್ಯೆ ಸಹ ಕಡಿಮೆ ಆಗುತ್ತದೆ ಈರುಳ್ಳಿ ಮತ್ತು ಮೆಂತೆಯನ್ನು ಸಹ ಸೇರಿಸಬಹುದು ಈರುಳ್ಳಿ ಮಿಶ್ರಣ ಮಾಡಿದರೆ ತಲೆಯ ಹೊಟ್ಟು ನಿವಾರಣೆ ಆಗುತ್ತದೆ

ನಿತ್ಯ ಪುಷ್ಪ ಎಲೆ ಮತ್ತು ಹೂವು ರಸದ ಜೊತೆಗೆ ಮೆಂತೆಯನ್ನು ಮಿಶ್ರಣ ಮಾಡಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ. ಕೂದಲಿನ ಸಮಸ್ಯೆ ಸಂಪೂರ್ಣ ಆಗಿ ನಿವಾರಣೆ ಆಗುತ್ತದೆ ಒಂದು ವೇಳೆ ಹಚ್ಚಿದರು ಸರಿಯಾಗಿ ಆಗಲಿಲ್ಲ ಎಂದರೆ ಆಹಾರ ಕ್ರಮ ಸರಿಯಾಗಿ ಇಲ್ಲ ಎಂದು ಅರ್ಥ ಮಾನಸಿಕ ಒತ್ತಡದಿಂದ ಕೆಲವೊಮ್ಮೆ ಕೂದಲು ಉದುರುತ್ತದೆ ನಿತ್ಯ ಪುಷ್ಪವನ್ನು ಬಳಸುವುದರಿಂದ ಹೆಚ್ಚಿನ ಉಪಯೋಗವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!