Ultimate magazine theme for WordPress.

ನಾಡ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿಹಾಕಿ

0 11,055

Nada Kacheri jobs in Karnataka: ಕಚೇರಿ ಸಹಾಯಕ ಹುದ್ದೆಗೆ ನೇಮಕಾತಿ ಬಿಡುಗಡೆ ಮಾಡಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು.

ಹುದ್ದೆಗಳ ಹೆಸರು ಹಾಗೂ ಹುದ್ದೆಗಳ ಸಂಖ್ಯೆ
ಆಪರೇಟರ್ ಕಮ್ ಟೆಕ್ನಿಷಿಯನ್ (ಬಾಯ್ಲರ್ ಆಪರೇಟರ್) – 20
ಆಪರೇಟರ್ ಕಮ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್ ಸೂಪವೈಸರ್ ) – 10
ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಟ್ರೇನಿ) – ಎಲೆಕ್ಟ್ರಿಷಿಯನ್ – 25
ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಟ್ರೇನಿ) – ಫಿಟ್ಟರ್. – 28

ವಿದ್ಯಾರ್ಹತೆ : ಟೆಕ್ನಿಷಿಯನ್ (ಬಾಯ್ಲರ್ ಆಪರೇಟರ್) ಮೆಕಾನಿಕಲ್/ ಎಲೆಕ್ಟ್ರಿಕಲ್ ಇನ್ಸ್ಟ್ರುಮೆಂಟೇಶನ್ ನಲ್ಲಿ ಇಂಜಿನಿಯರಿಂಗ್ ಆಗಿರಬೇಕು. ಎಲೆಕ್ಟ್ರಿಕಲ್ ಸೂಪವೈಸರ್ ಆಗಲು SSLC ತೇರ್ಗಡೆ ಆಗಿರಬೇಕು. ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಟ್ರೇನಿ) – ಎಲೆಕ್ಟ್ರಿಷಿಯನ್ ಮತ್ತು ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಟ್ರೇನಿ) – ಫಿಟ್ಟರ್ ಆಗಲು ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಆಗಿರಬೇಕು.

ವಯೋಮಿತಿ : 18 ವರ್ಷದಿಂದ 30 ವರ್ಷದ ಒಳಗಿನವರಾಗಿರಬೇಕು. ಗರಿಷ್ಠ ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಗೆ 5 ವರ್ಷಗಳು, ಓಬಿಸಿಗೆ 3 ವರ್ಷಗಳು ಮತ್ತು ಪಿ ಡಬ್ಲ್ಯೂ ವರ್ಗದವರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

SAIL ತಂತ್ರಜ್ಞಾರ ನೇಮಕಾತಿ 2023 ಅಭ್ಯರ್ಥಿಗಳ ಆಯ್ಕೆ : CBT ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ/ ವ್ಯಾಪಾರ ಪರೀಕ್ಷೆ ಆಧಾರದ ಮೇಲೆ ಅಭ್ಯರ್ಥಿ ಗಳ ಆಯ್ಕೆಯನ್ನು ಮಾಡಲಾಗುತ್ತದೆ.

ದಾಖಲಾತಿಗಳು : ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಫೋಟೋ ಮತ್ತು ಎಜುಕೇಶನಲ್ ಡಾಕ್ಯುಮೆಂಟ್ಸ್ ಬೇಕಾಗುತ್ತದೆ.

ಪ್ರಮುಖ ದಿನಾಂಕಗಳು : ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 20-11-2023 ಹಾಗೂ ಕೊನೆಯ ದಿನಾಂಕ 16-12-2023.

Leave A Reply

Your email address will not be published.