ಪುರಾಣದ ಮೂಲಕ ಪ್ರತಿಯೊಬ್ಬರ ಮೊದಲ ಅಕ್ಷರದ ಮೇಲೆ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಹಾಗಾಗಿ ಮೊದಲ ಅಕ್ಷರ ಬಹಳ ಪ್ರಾಮುಖ್ಯತೆ ಪಡೆದಿದೆ ಎ ಪಿ ಕೆ ಆರ್ ಅಕ್ಷರದ ಪುರುಷರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ ಹಾಗೆಯೇ ಸಂಗಾತಿಯ ಪ್ರತಿಯೊಂದು ಆಸೆಗಳನ್ನು ಈಡೇರಿಸುತ್ತಾರೆ ಪ್ರತಿಯೊಂದು ಹೆಣ್ಣೂ ಮಕ್ಕಳು ಸಹ ತನ್ನ ಗಂಡ ತನ್ನ ಮಾತನ್ನು ಕೇಳಬೇಕು ಹಾಗೂ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಬೇಕು ಹಾಗೂ ತುಂಬಾ ಪ್ರೀತಿ ಮಾಡಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ

ಆದರೆ ಕೆಲವರಿಗೆ ಮಾತ್ರ ಪ್ರೀತಿಸುವ ಹಾಗೂ ಕಾಳಜಿ ವಹಿಸುವ ಗಂಡ ಇರುತ್ತಾರೆ. ಹಲವಾರು ಹುಡುಗಿಯರಿಗೆ ಅವರ ಗಂಡ ಹೆಂಡತಿಯ ಕನಸುಗಳಿಗೆ ಯಾವಾಗಲೂ ಮುಂದೆ ಇರುತ್ತಾರೆ ಕೆಲವು ಹುಡುಗಿಯರಿಗೆ ಗಂಡ ಮಾತು ಕೇಳುವುದಿಲ್ಲ ನಾವು ಈ ಲೇಖನದ ಮೂಲಕ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುವ ಪುರುಷರ ನಾಲ್ಕು ಅಕ್ಷರಗಳನ್ನು ತಿಳಿದುಕೊಳ್ಳೋಣ.

ನಾಲ್ಕು ಹೆಸರಿನ ಪುರುಷರು ಹೆಂಡತಿಯನ್ನು ತುಂಬ ಪ್ರೀತಿ ಮಾಡುತ್ತಾರೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಒಬ್ಬರನ್ನು ಇಷ್ಟ ಪಟ್ಟು ತಮ್ಮ ಜೀವನದ ಸಂಗಾತಿಯಾಗಿ ಮಾಡಿಕೊಳ್ಳುತ್ತಾರೆ ಯಾವಾಗ ಮದುವೆ ಆಗುತ್ತಾರೆ ಆಗ ಅಲ್ಲಿಂದ ಹೊಸ ಪ್ರಪಂಚಕ್ಕೆ ಕಾಲು ಇಟ್ಟಂತೆ ಪ್ರತಿಯೊಬ್ಬ ಹುಡುಗಿಯರ ಕನಸು ತನ್ನ ಗಂಡ ತನ್ನ ಎಲ್ಲಾ ಮಾತುಗಳನ್ನು ಕೇಳಬೇಕು ಹಾಗೂ ಅವರನ್ನು ತುಂಬಾ ಪ್ರೀತಿ ಮಾಡಲಿ ಎಂದು ಇರುತ್ತದೆ ಹಾಗೆಯೇ ಗಂಡನು ಅವರ ಚಿಕ್ಕ ಪುಟ್ಟ ಆಸೆಗಳನ್ನು ಪೋರೈಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ .ಹಲವಾರು ಹುಡುಗಿಯರಿಗೆ ಅವರ ಗಂಡ ಹೆಂಡತಿಯ ಕನಸುಗಳಿಗೆ ಯಾವಾಗಲೂ ಮುಂದೆ ಇರುತ್ತಾರೆ ಆದರೆ ಕೆಲವು ಹುಡುಗಿಯರಿಗೆ ಗಂಡ ಮಾತು ಕೇಳುವುದಿಲ್ಲ ಎಲ್ಲರಿಗೂ ಗಂಡ ಮಾತು ಕೇಳುವ ಹಾಗೆ ಇದ್ದರೆ ಹೆಣ್ಣು ಮಕ್ಕಳು ಅದೃಷ್ಟವಂತರಾಗಿ ಇರುತ್ತಾರೆ.

ಪೌರಾಣಿಕವಾಗಿ ಹೆಸರಿನ ಮೊದಲನೇ ಅಕ್ಷರ ಬಹಳ ಮುಖ್ಯ ವಾಗಿದೆ ಹೆಸರಿನ ಮೊದಲ ಅಕ್ಷರವೂ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎ ಹೆಸರಿನ ಪುರುಷರು ಹೆಂಡತಿಯ ಬಗ್ಗೆ ಕಾಳಜಿ ವಹಿಸುವುದು ಗೊತ್ತಿರುತ್ತದೆ ಹೆಂಡತಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಇಡೀ ದಿನ ತಮ್ಮ ಹೆಂಡತಿ ಮೇಲೆ ಕಾಳಜಿ ಹಾಗೂ ಪ್ರೀತಿಯನ್ನು ಇಟ್ಟು ಇರುತ್ತಾರೆ ಹಾಗೆಯೇ ಕೆ ಹೆಸರಿನ ಪುರುಷರು ಸ್ವಭಾವದಿಂದ ಸ್ವಲ್ಪ ಹತವಾದಿಗಳು ಆಗಿರುತ್ತಾರೆ ಈ ರೀತಿ ಇದ್ದರು ಸಹ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ ಕೆ ಹೆಸರಿನ ಪುರುಷರು ಮದುವೆ ಆದ ನಂತರ ತನ್ನ ಹೆಂಡತಿಯ ಎಲ್ಲ ಮಾತನ್ನು ಕೇಳುತ್ತಾರೆ ಮದುವೆ ಆದ ನಂತರ ಇವರ ವ್ಯವಹಾರ ಬದಲಾಗುತ್ತದೆ ತನ್ನ ಹೆಂಡತಿಗಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ.

ಹಾಗೆಯೇ ಪಿ ಹೆಸರಿನ ಪುರುಷರು ಹೃದಯದಲ್ಲಿ ತುಂಬ ಸ್ವಚ್ಛವಾಗಿ ಇರುತ್ತಾರೆ ತನ್ನ ಸಂಗತಿಯೊಂದಿದೆ ತುಂಬಾ ನಿಯತ್ತಿನಿಂದಾ ಇರುತ್ತಾರೆ ತನ್ನ ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ ಹಾಗೆಯೇ ಯೋಜನೆ ಮಾಡುವ ಶಕ್ತಿ ತುಂಬಾ ಚೆನ್ನಾಗಿ ಇರುತ್ತದೆ ಹೆಂಡತಿ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಹಾಗೆಯೇ ಆರ್ ಹೆಸರಿನ ಪುರುಷರು ತನ್ನ ಹೆಂಡತಿಯ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ ಮದುವೆ ಆದ ಹೆಂಡತಿಗಾಗಿ ಏನು ಬೇಕಾದರೂ ಮಾಡುತ್ತಾರೆ .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!