ಪ್ರಪಂಚದ ವಿವಿಧ ಭಾಗಗಳ ಜನರನ್ನು ಸಂಸ್ಥೆಗಳು ಹಾಗೂ ಸರ್ಕಾರದವರು ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕು ಮತ್ತು ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ ಅಂಚೆ ವ್ಯವಸ್ಥೆ (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು.ಅಂಚೆಪತ್ರಗಳನ್ನು ಮತ್ತು ಸಣ್ಣ ಪುಟ್ಟ ಹಾಗೂ ದೊಡ್ಡದಾದ ಪೊಟ್ಟಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆ ಹಿಂದಿನ ಕಾಲದಿಂದಲೂ ನಡೆದು ಬಂದಿದೆ.

ಅಂಚೆ ಕಚೇರಿಯಲ್ಲಿ ಬಹಳ ಯೋಚನೆಗಳನ್ನು ಬಿಡುಗಡೆ ಮಾಡಲಾಗಿದೆ.ಇದರಿಂದ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತ ವರ್ಗದವರಿಗೂ ತುಂಬ ಉಪಯೋಗವಂತ ಸಾಕಷ್ಟು ಯೋಜನೆಗಳಿದ್ದು ಅದ್ರಲ್ಲಿ ಒಂದು ಈ ವಿಕಾಸ್ ಯೋಜನೆ.ಹಾಗಾದ್ರೆ ಈ ವಿಕಾಸ್ ಯೋಜನೆ ಅಂದ್ರೆ ಏನು ಅದನ್ನ ಹೇಗೆ ತೆರೆಯುವುದು ಅದಕ್ಕೆ ಇರುವ ವಯಸ್ಸಿನ ಮಿತಿ ಏನು ಬಡ್ಡಿದರ ಎಷ್ಟು ಎಷ್ಟು ವರ್ಷದ ನಂತ್ರ ನಾವು ಆ ಅಮೌಂಟ್ ಅನ್ನು ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗೆ ಹೇಳುವೇವು.

ಕಿಸಾನ್ ವಿಕಾಸ್ ಪತ್ರ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಜನರು ಈ ಖಾತೆಯನ್ನು ತೆರೆಯಬಹುದು. ನಾವು ಹೊಡಿಕೆ ಮಾಡಿದ ಹಣವು ಡಬ್ಬಲ್ ಆಗಿ ನಮ್ಮ ಕೈ ಸೇರುವುದೇ ಕಿಸಾನ್ ವಿಕಾಸ್ ಪತ್ರ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಖಾತೆ ತೆರೆಯುವವರಿಗೆ ವಯಸ್ಸಿನ ಮಿತಿ ಇಲ್ಲ ಹತ್ತು ವರ್ಷ ಮೇಲ್ಪಟ್ಟ ಯಾರೇ ಆದ್ರೂ ಈ ಯೋಜನೆ ಖಾತೆ ತೆರೆಯಬಹುದು. ಈ ಖಾತೆಯನ್ನು ತೆರೆಯಲು ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ವೋಟರ್ ಐಡಿ ಪಾಸ್ಪೋರ್ಟ್ ಸೈಜ್ ಫೋಟೋ, ಪಾನ್ ಕಾರ್ಡ್ ಐಡಿ ಪ್ರೂಫ್ ಅನ್ನು ಅಂಚೆ ಕಚೇರಿಗೆ ನೀಡಬೇಕು.

ಒಮ್ಮೆ ಓಪನ್ ಮಾಡಿದ ನಂತ್ರ ಈ ಖಾತೆಯನ್ನ ದೇಶದ ಯಾವ ಭಾಗಕ್ಕೆ ಬೇಕಾದ್ರೂ ವರ್ಗಾಯಿಸಿಕೊಳ್ಳಬಹುದು. ನಾಮಿನೀ ತುಂಬ ಮುಖ್ಯವಾಗಿದ್ದು ಒಂಟಿ ಖಾತೆ ಅಥವಾ 2/3 ಜನರ ನೋಮಿನೆ ಮಾಡಬಹುದು. ಆದಾಯ ತೆರಿಗೆ ಖಾತೆ ( TDS ) ಯಾವುದೇ ರಿಯಾತಿ ಇಲ್ಲ. ಆದರೆ ಗಳಿಸಿರುವ ಬಡ್ಡಿಗೆ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ನಾವು ಕಟ್ಟಿದ ಹಣವು ಮೇಚರಿಟಿ ಅವಧಿ ಹತ್ತು ವರ್ಷ ನಾಲ್ಕು ತಿಂಗಳು ಅವಧಿ ಬೇಕು. ಆದರೆ ಹೂಡಿಕೆದಾರರು ಅಕಾಲಿಕ ಮರಣ ತುತ್ತಾದರೆ ಮಾತು ನ್ಯಾಯ ಲಯ ಆದೇಶ ಮೇರೆಗೆ ಇಲ್ಲ ಇನ್ನಿತರ ಬಲವಾದ ಕಾರಣಗಳಿಂದ ಅಮೌಂಟ್ ವಾಪಸ್ಸು ಪಡೆಯಬಹುದು ಆದರೆ ಖಾತೆ ಓಪನ್ ಮಾಡಿ ಕನಿಷ್ಟ ೨ ವರ್ಷ ೬ ತಿಂಗಳು ಕಾಡ್ಡಯ

ನಾವು ಖಾತೆಯ ಗರಿಷ್ಟ ಅವಧಿ ಮುಗಿದ ಎಷ್ಟು ದುಡ್ಡು ನಾವು ನಮ್ಮ ಖಾತೆಗೆ ಡೆಪಾಸಿಟ್ ಆಗುತೆ ನೋಡೋಣ ಬನ್ನಿ. ಕನಿಷ್ಟ 1000ಅಮೌಂಟ್ ಪ್ರತಿ ತಿಂಗಳು ಠೇವಣಿ ಮಾಡಬೇಕು ಗರಿಷ್ಟ ಮೀತಿ ಇಲ್ಲ.. ಹಾಗಾಗಿ 1000 ಅಮೌಂಟ್ ಡೆಪಾಸಿಟ್ ಮಾಡಿದ್ರೆ ಕೊನೆಗೆ ಬಡ್ಡಿಸಮೇತ 2000 ಖಾತೆಗೆ ಜಮಾ ಆಗುತ್ತೆ.. ಹೀಗೆ 10000ಗೆ 20000 ಒಂದು ಲಕ್ಷಕ್ಕೂ ಬಡ್ಡಿ ಸಮೇತ ಕೊನೆಗೆ 2 ಲಕ್ಷ , 5 ಲಕ್ಷಕ್ಕೆ 10 ಲಕ್ಷ ಪಾಲನುಭವಿಯ ಖಾತೆ ಜಮಾವಣೆ ಆಗುತ್ತೆ, ಹಾಗಿದ್ದರೆ ಇನೇಕೆ ತಡ ಇವಾಗಲೆ ಅಂಚೆ ಕಚೇರಿಗೆ ಹೋಗಿ ಹೊಸ ಖಾತೆಯನ್ನು ತೆರೆಯಿರಿ.ಎಚ್ಚರ ಹೊಸ ಖಾತೆ ತೆರೆಯುವ ಮುನ್ನ ಈ ವಿಕಾಸ್ ಯೋಜನೆಯ ಬಗ್ಗೆ ಮತ್ತೊಮ್ಮೆ ಅಂಚೆ ಕಚೇರಿಯಲ್ಲಿ ( ಪೋಸ್ಟ್ ಆಫೀಸ್ ನಲ್ಲಿ) ವಿಚಾರಿಸಿ ಖಾತೆ ತೆರೆಯಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!