ಶುಕ್ರದೇವನ ಕೃಪೆಯಿಂದ ಮಿಥುನ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ಗೊತ್ತಾ, ತಿಳಿದುಕೊಳ್ಳಿ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಜ್ಯೋತಿಷ್ಯದಿಂದ ನಮಗೆ ಆಗುವ ಲಾಭಗಳು ಮತ್ತು ತೊಂದರೆಗಳು ಹಾಗೆಯೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ರೀತಿಯನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಬರುವ ತೊಂದರೆ ತೊಡಕುಗಳಿಗೆ ಜ್ಯೋತಿಷ್ಯದ ಮೂಲಕ ಪರಿಹಾರವನ್ನ ಇಲ್ಲಿ ತಿಳಿದುಕೊಳ್ಳೋಣ.

ಮಿಥುನ ರಾಶಿಯವರಿಗೆ ಗ್ರಹಗತಿಗಳ ಉತ್ತಮ ಬದಲಾವಣೆಯಿಂದ ಜೀವನವು ಸುಖಮಯವಾಗಿರುತ್ತದೆ. ಮಿಥುನ ರಾಶಿಯ ಮಾಲಿಕನಾಗಿರುವ ಬುಧನಿಗೆ ಶುಕ್ರ ಗ್ರಹವು ಮಿತ್ರ ಗ್ರಹ ಆಗಿರುವುದರಿಂದ ಸಾಮಾನ್ಯವಾಗಿ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಶುಕ್ರ ಯೋಗದಿಂದ ಪರಿವರ್ತನೆ ಕಂಡು ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಆದರೆ ಎಲ್ಲೋ ಒಂದು ಹಂತದಲ್ಲಿ ಅವಶ್ಯಕವಾದ ವಿಚಾರದಲ್ಲಿ ಮನಸ್ತಾಪಗಳು ಕಂಡುಬರುತ್ತವೆ. ವೈಯಕ್ತಿಕ ವಿಚಾರದಲ್ಲಿ ತುಂಬಾ ದೊಡ್ಡ ಮಟ್ಟದ ಆಸೆ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದಾಗ ಎಲ್ಲೋ ಒಂದು ಕಡೆ ಸಮಸ್ಯೆಯಾಗುವ ಸಂದರ್ಭ ಎದುರಾಗಬಹುದು.

ಮುಖ್ಯವಾಗಿ ಬುಧ ದೆಸೆ ಹಾಗೂ ರವಿ ದೆಸೆ, ಮತ್ತು ಬುಧ ಭುಕ್ತಿಯಲ್ಲಿ ಬೇಗ ಮದುವೆಯಾಗುವಂತ ಸಾಧ್ಯತೆಗಳು ಇರುತ್ತದೆ. ಹಾಗೆ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಸಾಗುವ ಸಾಧ್ಯತೆ ಇದೆ. ಬುಧಾದಿತ್ಯ ಯೋಗ ಇದ್ದರೆ ಅನುಕೂಲವಾಗುತ್ತದೆ ಹೊರತು ಬುಧ ಅಸ್ತಂಗತನ ಆಗಿಬಿಟ್ಟರೆ ಕೆಲವೊಂದು ಸಮಸ್ಯೆಗಳು ಬಂದದಗಬಹುದು. ಇನ್ನು ಕುಜದೆಶೆ, ಕುಜಭುಕ್ತಿ, ಗುರುದೆಶೆ,ಗುರುಭುಕ್ತಿಯಲ್ಲಿ ಸಹ ಎಲ್ಲೋ ಒಂದು ಹಂತದಲ್ಲಿ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಏರಿಳಿತ ಬರಬಹುದು

ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ನೀವು ಆರಾಧನೆ ಮಾಡಬೇಕಾದಂತ ದೇವರು ಕೃಷ್ಣ ಮತ್ತು ವೆಂಕಟೇಶ್ವರ ಸ್ವಾಮಿ. ಜೊತೆಗೆ ವಿಷ್ಣುವಿನ ಸಹಸ್ರನಾಮ ಜಪಿಸುವುದರಿಂದ ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರುವುದು ಕೆಲವೊಂದು ಸಂದರ್ಭದಲ್ಲಿ ದಾಂಪತ್ಯ ಜೀವನದಲ್ಲಿ ಆಗುವಂತಹ ಸಮಸ್ಯೆಗಳಿಗೆ ನಿಮ್ಮ ಜಾತಕದಲ್ಲಿ ಇರುವಂತಹ ಗ್ರಹಗತಿಗಳು ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಗಳಿರುತ್ತದೆ ಏಕೆಂದರೆ ಲಗ್ನಾಧಿಪತಿ ಇರುವ ಸ್ಥಾನ, ಸಪ್ತ ಮಾಧಿಪತಿ ಒಳ್ಳೆಯ ಸ್ಥಾನದ ಅಥವಾ ಕಳಪೆ ಸ್ಥಾನದ ಗ್ರಹಗಳು ಸೇರಿಕೊಂಡ ಸ್ಥಳ ಹಾಗೆ ಸಾಡೆಸಾತಿ ಸಪ್ತದೋಷ, ಕಾಳ ಸರ್ಪ ದೋಷದ ತೊಂದರೆ ಇವೆಲ್ಲವೂ ನಾವು ನೋಡಬೇಕಾಗುತ್ತದೆ.

ಮಿಥುನ ರಾಶಿಗೆ ಸಪ್ತಮ ಸ್ಥಾನ ಧನು ರಾಶಿ ಆಗಿರುತ್ತದೆ. ಧನು ರಾಶಿಯ ಒಳಗಿರುವಂತ ಗುರು ಮಿಥುನ ರಾಶಿಯವರಿಗೆ ಮಕರಾಧಿಪತಿಯು ಆಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಗುರುದೆಶೆ, ಗುರುಭುಕ್ತಿ ದಾಂಪತ್ಯ ಜೀವನದಲ್ಲಿ ಏರುಳಿತ ಆಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಜಾತಕದಲ್ಲಿ ಇವೆಲ್ಲ ವಿಷಯಗಳನ್ನು ನೋಡಿ ಸಮಸ್ಯೆಗಳಿಗೆ ಕಾರಣವನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಏನೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು .

ಮದುವೆಯಾಗುವಂತ ಸಂದರ್ಭದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬಂದಂತ ಸಂದರ್ಭದಲ್ಲಿ ಜಾತಕವನ್ನು ಪರಿಶೀಲಿಸಿ ಇದನ್ನು ಹೊರತುಪಡಿಸಿ ನಿಮ್ಮ ಶತ್ರುಗಳು ಮಾಡುವಂತಹ ಮಾಂತ್ರಿಕ ಪ್ರಯೋಗದಿಂದ ಉಂಟಾಗುವ ತೊಂದರೆಗಳಿಗೆ ಅಂಜನವನ್ನು ಹಾಕುವಂತೆ ಪ್ರಯತ್ನವನ್ನು ಮಾಡಬೇಕಾಗುತ್ತದೆ .ಅಂಜನವನ್ನು ತರಿಸಿಕೊಂಡು ನಿಮ್ಮ ಮಕ್ಕಳಿಗೆ ಅಥವಾ ನಿಮಗೆ ಗೊತ್ತಿರುವಂಥವರ ಮಕ್ಕಳಿಗೆ ನಿಮ್ಮ ಮನೆಯಲ್ಲಿ ಅಂಜನವನ್ನು ಹಾಕಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಗುರುವಿನಿಂದ ಬಂದಿರುವಂತಹ ಈ ವಿದ್ಯೆಯಿಂದ ಅಂಜನವನ್ನು ಸಾವಿರ ಜನ ಜ್ಯೋತಿಷ್ಯಗಳಿಗೆ ,ದೇವಸ್ಥಾನದ ಪೂಜಾರಿಗಳಿಗೆ ಕೊಡುವಂತಹ ಕೆಲಸವನ್ನು ಮಾಡಿದ್ದೇವೆ. ನಾವು ಕೊಡುವಂತಹ ಅಂಜನ ವಯಕ್ತಿಕ ಕೆಲಸಕ್ಕೆ ಮಾತ್ರ ಉಪಯೋಗವಾಗುತ್ತದೆ ಅದನ್ನು ಬೇರೆಯವರಿಗೆ ಕೊಡುವುದರಿಂದ ತೊಂದರೆಗಳು ಉಂಟಾಗಬಹುದು.ದಾಂಪತ್ಯ ಜೀವನ ಅನ್ಯೋನ್ಯ ವಾಗಿ ಹೋಗಲಿ ಅನ್ನುವ ಕಾರಣಕ್ಕೋಸ್ಕರ ಒಂದು ವರಹ ವಶೀಕರಣ ಯಂತ್ರವನ್ನು ಸಹ ಮಾಡಿಕೊಡುತ್ತೇವೆ.

ಅಮಾವಾಸ್ಯೆ ಹುಣ್ಣಿಮೆಯಲ್ಲಿ ಮಾಡುವಂಥದ್ದನ್ನು ತಂದು ಅಳವಡಿಸಿಕೊಳ್ಳುವುದರಿಂದ ಒಂದಿಷ್ಟು ಅನುಕೂಲ ಆಗುವ ಸಾಧ್ಯತೆಗಳು ಇವೆ. ಅಷ್ಟದಿಗ್ಬಂದನವನ್ನು ಕೂಡ ಮಾಡುವುದರಿಂದ ವಿಶೇಷವಾದ ಶಕ್ತಿಯನ್ನು ಹೊಂದಿ ಯಾವುದೇ ವಾಮಾಚಾರಕ್ಕೆ ಒಳಪಡದೇ ನಮ್ಮನ್ನು ರಕ್ಷಿಸುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *