Mesha Rashi: ಪ್ರತಿ ತಿಂಗಳು ಬದಲಾದಂತೆಲ್ಲ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಮತ್ತು ಅಶುಭ ಹಾಗೂ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಒಳ್ಳೆಯ ಯೋಗ ಬಂದಾಗ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ಮೇಷ (Mesha Rashi) ರಾಶಿಯವರಿಗೆ ಶುಭಫಲ ಲಭಿಸುತ್ತದೆ

ಜೀವನದಲ್ಲಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸಿ ವ್ಯವಹಾರ ಮಾಡಬೇಕು. ಕೆಲಸ ಕಾರ್ಯಗಳಲ್ಲಿ ಮೇಷ ರಾಶಿಯವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಆರೋಗ್ಯದ ಕಡೆಗೆ ಗಮನ ಸದಾ ಗಮನಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಬಹಳಷ್ಟು ಲಾಭ ಕಂಡು ಬರುತ್ತದೆ ರಾಜಕಾರಣಿಗಳಿಗೆ ಉತ್ತಮವಾದ ಅವಕಾಶಗಳು ಕಂಡು ಬರುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಮೇಷ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮೇಷ (Mesha Rashi) ರಾಶಿಯವರು ಯಾವುದೇ ಕೆಲಸ ಕಾರ್ಯವನ್ನು ಬಹು ಬೇಗನೆ ಮಾಡುತ್ತಾರೆ 4ಮತ್ತು 3ಹಾಗೂ11 ಮತ್ತು 30 ಮೇಷ ರಾಶಿಯವರಿಗೆ ಜೂನ್ ತಿಂಗಳಲ್ಲಿ ಶುಭಕರವಾಗಿ ಇರುತ್ತದೆ ಜೂನ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಅಂದು ಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತಾರೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲಕರವಾದ ವಾತಾವರಣ ನಿರ್ಮಾಣ ಆಗುತ್ತದೆ ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಬಹಳ ಎಚ್ಚರಿಕೆಯಿಂದ ಇರಬೇಕು ನಿಷ್ಠುರವಾದ ಮಾತುಗಳಿಂದ ಕೆಲವರು ದೂರ ಆಗುವ ಸಾಧ್ಯತೆ ಇರುತ್ತದೆ ಮಾತಿನಲ್ಲಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಒಳ್ಳೆಯದನ್ನು ಹೇಳಿದ್ದರು ಸಹ ಕೆಟ್ಟದನ್ನು ತಿಳಿಯುವ ಸಾಧ್ಯತೆ ಇರುತ್ತದೆ.

ದಾಂಪತ್ಯದಲ್ಲಿ ಸಾಮರಸ್ಯ ಕಂಡು ಬರುವ ಸಾಧ್ಯತೆ ಇರುತ್ತದೆ ಕೌಟುಂಬಿಕವಾಗಿ ಹೊಂದಾಣಿಕೆ ಕಂಡು ಬರುತ್ತದೆ ಹಳೆಯ ವಸ್ತುಗಳು ವಾಹನಗಳನ್ನು ರಿಪೇರಿ ಮಾಡುವ ಅಥವಾ ಹೊಸದಾಗಿ ಪರಿವರ್ತನೆ ಮಾಡುತ್ತಾರೆ ಮೇಷ ರಾಶಿಯವರು ಜೂನ್ ತಿಂಗಳಲ್ಲಿ ಮನೆಯನ್ನು ನವೀಕರಣ ಮಾಡುತ್ತಾರೆ ಸಂತಾನ ಇಲ್ಲ ಎಂದು ಚಿಂತೆ ಮಾಡುವರಿವರಿಗೆ ಸಂತಾನ ಭಾಗ್ಯ ಕಂಡು ಬರುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಬಹಳಷ್ಟು ಲಾಭ ಕಂಡು ಬರುತ್ತದೆ ಹಾಗೆಯೇ ಹೆಚ್ಚಿನ ಪರಿಶ್ರಮ ವಹಿಸಿ ಮತ್ತು ಹೆಚ್ಚು ಸಮಯ ಕೊಡಬೇಕು ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಲಾಭಗಳು ಕಂಡು ಬರುತ್ತದೆ .

ಶಾಲೆಯ ಟೀಚರ್ ಗಳಿಗೆ ಹೆಚ್ಚಿನ ಗೌರವ ಸಿಗುವ ಸಾಧ್ಯತೆ ಇರುತ್ತದೆ ಸರಕಾರಿ ಹಾಗೂ ಅರೆ ಸರಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವರಿಗೆ ಉತ್ತಮವಾದ ಫಲಗಳು ಲಭಿಸುತ್ತದೆ ಮನೆ ಕಟ್ಟುವ ವಸ್ತುಗಳ ಮಾರಾಟಗಾರರಿಗೆ ಉತ್ತಮವಾದ ಲಾಭ ಕಂಡು ಬರುತ್ತದೆ ರಾಜಕಾರಣಿಗಳಿಗೆ ಉತ್ತಮವಾದ ಅವಕಾಶಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕಲಾವಿದರಿಗೆ ಸಹ ಉತ್ತಮವಾದ ಅವಕಾಶಗಳು ಕಂಡು ಬರುತ್ತದೆ ಪ್ರತಿಭೆಗೆ ತಕ್ಕ ಗೌರವ ಕಂಡು ಬರುತ್ತದೆ

ಜೂನ್ ಪ್ರಾರಂಭದ ದಿನಗಳಲ್ಲಿ ಸಾಲ ಬಾಧೆ ನಿರ್ಮೂಲನೆ ಆಗುತ್ತದೆ ಹಾಗೆಯೇ ಪ್ರಯಾಣದಿಂದ ಅನುಕೂಲಕರವಾಗಿ ಇರುತ್ತದೆ ಮಕ್ಕಳ ವಿಷಯವಾಗಿ ಶುಭ ಸುದ್ದಿಯನ್ನು ಕೇಳುತ್ತಾರೆ ಶಿಕ್ಷಣದಲ್ಲಿ ಕ್ರೀಡೆಯಲ್ಲಿ ಮಕ್ಕಳು ಒಳ್ಳೆಯ ಸಾಧನೆಯನ್ನು ಮಾಡುತ್ತಾರೆ ದೂರದ ನೆಂಟರ ಆಗಮನ ಆಗುತ್ತದೆ ಅದರಿಂದ ಒಳ್ಳೆಯ ಶುಭಸುದ್ದಿ ಸಿಗುತ್ತದೆ ಪತಿ ಅಥವಾ ಪತ್ನಿಯಿಂದ ಧನಾಗಮ ಆಗುತ್ತದೆ ನಂತರ 16ನೆಯ ತಾರೀಖನಿಂದ 30ನೆಯ ತಾರೀಖಿನವರೆಗೆ ಮನಸ್ಸಿನಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ.

ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಶತ್ರುಗಳು ಜೂನ್ ತಿಂಗಳಲ್ಲಿ ನಿಯಂತ್ರಣಕ್ಕೆ ಬರುತ್ತಾರೆ ವಾದ ವಿವಾದಗಳಿಂದ ದೂರ ಇರಬೇಕು ಪ್ರೀತಿಯಲ್ಲಿ ಹೊಂದಾಣಿಕೆ ಕಂಡು ಬರುತ್ತದೆ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ ರಾಜಕೀಯ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಕಿರುಕಿರಿಗಳು ಇದ್ದರು ಸಹ ಯಶಸ್ಸು ಕಂಡು ಬರುತ್ತದೆ ಹೆಚ್ಚಿನ ಫಲಗಳಿಗಾಗಿ ಸುಬ್ರಮಣ್ಯ ಸ್ವಾಮಿಯ ಅಷ್ಟೋತ್ತರವನ್ನು ಜಪಿಸಬೇಕು ಹೀಗೆ 2023 ಜೂನ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ.

Leave a Reply

Your email address will not be published. Required fields are marked *