ಪ್ರತಿಯೊಂದು ರಾಶಿಯಲ್ಲಿ ಪುರುಷ ಅಥವಾ ಸ್ತ್ರೀ ಗುಣಗಳು ಇದ್ದೇ ಇರುತ್ತದೆ, ಆ ಗುರುಗಳ ಆಧಾರವಾಗಿ ಅವರವರ ಸ್ವಭಾವ ಗಳು ನಿರ್ಣಯವಾಗುತ್ತದೆ ಅದೇ ಆಧಾರದ ಮೇಲೆ ರಾಶಿ ಆಧಾರವಾಗಿ ಮಹಿಳೆಯರ ಗುಣ ಸ್ವಭಾವಗಲು ಸಹ ಭಿನ್ನವಾಗಿರುತ್ತದೆ ಭವಿಷ್ಯ ಊಹಿಸಲು ಬಹಳ ಕಷ್ಟ ಅದರಲ್ಲು ಭವಿಷ್ಯದ ವಿಚಾರಗಳನ್ನು ಊಹಿಸುವುದು ಅದು ಇನ್ನು ಕಷ್ಟ ಮುಂದೆ ಏನಾಗಬಹುದು ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಸಹಜವಗಿ ಇರುತ್ತದೆ

ಇದನ್ನು ಒಬ್ಬಬರು ಒಂದೊಂದು ಹೆಸರಿನಲ್ಲಿ ಕರೆಯುತ್ತರೆ ಒಬ್ಬರು ಇದನ್ನ ವಿಜ್ಞಾನ ಎಂದರೆ ಇನ್ನೊಬ್ಬರು ಜೋತಿಷ್ಯ ಎನ್ನುತ್ತಾರೆ ಹಲವರು ಹೆಸರು ಇದ್ದರು ಕೊನೆಗೆ ಭವಿಷ್ಯ ತಿಳಿದುಕೊಳ್ಳುವುದಕ್ಕೆ ದಾರಿಯಾಗುತ್ತದೆ ನಾವು ಈ ಲೇಖನ ದ ಮೂಲಕ ಮೇಷ ರಾಶಿಯ ಹುಡುಗಿಯ ರಾಶಿ ಭವಿಷ್ಯವನ್ನು ತಿಳಿದುಕೊಳೋಣ.

ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ ಅವರು ತಮ್ಮ ಕಣ್ಣುಗಳಿಂದ ಎಲ್ಲರನ್ನೂ ಸೆಳೆಯುವ ಶಕ್ತಿ ಇರುತ್ತದೆ ಆದರೆ ಇವರಿಗೆ ತುಂಬಾ ಅಹಂಕಾರ ಇರುತ್ತದೆ ಹಾಗೆ ಇವರಿಗೆ ತಾನು ಇಷ್ಟ ಪಟ್ಟವರು ತನ್ನ ಮಾತನ್ನು ಕೇಳಬೇಕೆಂಬ ಹಂಬಲ ಇರುತ್ತದೆ ಇದರಿಂದ ತನ್ನ ಪಾರ್ಟ್ನರ್ ಗೆ ನೋವಾಗುತ್ತೆ ಎಂಬ ಅರಿವು ಇರುವುದಿಲ್ಲ ಹಾಗೆಯೇ ಇವರು ಸ್ವಾರ್ಥಿಯಾಗಿರುತ್ತಾರೆ ಸಣ್ಣ ಮಕ್ಕಳು ರೀತಿಯಲ್ಲಿ ವರ್ತಿಸುತ್ತಾರೆ

ಇದರಿಂದ ಬಹು ಬೇಗನೆ ತನ್ನ ಪಾರ್ಟ್ನರ್ ಆರಿಸಲು ನೆರವಾಗುತ್ತದೆ ಇವರು ಮನಸ್ಸಿನ ಏನು ಅನಿಸುತದೆಯೋ ಅದನ್ನೇ ನೇರ ನೇರವಾಗಿ ಹೇಳುವರಾಗಿರುತ್ತಾರೆ ಯಾವುದೇ ಕಷ್ಟ ಬಂದರು ಅದನ್ನು ಧೈರ್ಯವಾಗಿ ನಿಭಾಯಿಸುತ್ತಾರೆ ಹಾಗೂ ಇವರು ಸ್ವಾವಲಂಬಿ ಯ ಬದುಕನ್ನು ಇಷ್ಟ ಪಡುತ್ತಾರೆ ಯಾವುದೇ ಕಾರಣಕ್ಕೂ ತಮ್ಮ ಬೇರೆಯವರನ್ನು ಅವಲಂಬಿಸಿ ಇರುವುದಿಲ್ಲ

ಅತಿ ಹೆಚ್ಚು ಕೋಪ ಬರುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೆ ಅವರಿಗೆ ಹೇಳಿದ್ದೆ ಆಗಬೇಕು ಎನ್ನುವ ಹಠ ಇವರದ್ದಾಗಿರುತ್ತದೆ ಇವರು ತುಂಬಾ ಕುಷಿಯಾಗಿರುವ ವ್ಯಕ್ತಿಗಳು ಅತಿ ಹೆಚ್ಚು ಸ್ವಾರ್ಥ ಸ್ವಭಾವದ ಹಾಗೂ ಹಟವಾದಿಗಳಾಗಿರುತಾರೆ ಇವರ ಸುಂದರವಾದ ಕಣ್ಣಿನಿಂದ ಎಲ್ಲರನ್ನೂ ಮನವೊಲಿಸುತ್ತಾರೆ ಇವರ ಬಗ್ಗೆ ಗಮನಹರಿಸುವ ವ್ಯಕ್ತಿಗಳು ಎಂದರೆ ಇವರಿಗೆ ಇಷ್ಟ ಇವರನ್ನು ಅತಿ ಬೇಗನೆ ಎಲ್ಲರೂ ನಂಬುತ್ತಾರೆ ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ.

ಇವರು ಯಾರನ್ನೂ ಅನುಕರಣೆ ಮಾಡುವುದಿಲ್ಲ ಯಾರಿಗಾದರೂ ಕಷ್ಟ ಬಂದರೆ ಬಹಳ ಬೇಗ ಕರೆಯುತ್ತಾರೆ ನಂಬಿದವರಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ ಈ ರಾಶಿಯ ಮಹಿಳೆಯರು ಬುದ್ಧಿವಂತರು ಹಾಗೂ ಒಬ್ಬರ ಕಷ್ಟಕ್ಕೆ ಬೇಗ ಮಿಡಿಯುತ್ತಾರೆ.

By

Leave a Reply

Your email address will not be published. Required fields are marked *