ಮೇಷ ರಾಶಿಯವರು 2023 ರಲ್ಲಿ ಗರಿಷ್ಠ ಮಟ್ಟದಲ್ಲಿ ಯಶಸ್ಸು ಪಡೆಯುತ್ತೀರಿ ಯಾಕೆಂದರೆ..

0 4

ಮೇಷ ರಾಶಿಯವರಿಗೆ ಯೋಗ ಕೊಡುವಂತಹ ಗ್ರಹಗಳು ಮೂರು ಗ್ರಹಗಳು ರಾಶಿಯಾಧಿಪತಿ ಮಂಗಳ ಗ್ರಹ, ಪೂರ್ವ ಪುಣ್ಯಾಧಿಪತಿ ಸೂರ್ಯ, ಭಾಗ್ಯಾಧಿಪತಿಯಾದಂತಹ ಗುರು ಗ್ರಹ ಮೂರು ಗ್ರಹಗಳ ಸಂಚಾರ ತುಂಬಾ ಚೆನ್ನಾಗಿದೆ. ಮಂಗಳ ಗ್ರಹ ಎರಡನೆಯ ಮನೆಯಲ್ಲಿ ವಕ್ರವಾಗಿ ಇದ್ದಾನೆ ಅಂದರೆ ಮೇಷ ಮತ್ತು ವೃಷಭ ಎರಡರಲ್ಲೂ ಇರುತ್ತಾನೆ ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ಐದನೇ ಅಧಿಪತಿಯಾದಂತ ಸೂರ್ಯ ಒಂಬತ್ತನೇ ಮನೆಯಲ್ಲಿ ಇದ್ದಾನೆ ಅಂದರೆ ಧನುರ್ ರಾಶಿಯಲ್ಲಿ ಇದ್ದಾನೆ ಗುರು ಗ್ರಹ ಸ್ವಂತ ಮನೆಯಾದ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಹೆಚ್ಚಿನದಾಗಿ ಈ ವರ್ಷ ಮೇಷ ರಾಶಿಯವರಿಗೆ ಒಳ್ಳೆಯದೇ ಆಗುತ್ತದೆ.

ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆಗಳಿವೆ ಸ್ವಂತ ವ್ಯಾಪಾರ ಮಾಡುವವರಿಗೆ ಲಾಭವಾಗುತ್ತದೆ ಗೌರ್ಮೆಂಟ್ ಮತ್ತು ಪ್ರೈವೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವಂಥವರಿಗೆ ಬಡ್ತಿ ‌ ಆಗುವ ಸಾಧ್ಯತೆಗಳಿವೆ. ಶುಕ್ರ ಮತ್ತು ಶನಿ ಇರುವುದರಿಂದ ದುಡ್ಡು ಚೆನ್ನಾಗಿ ಬರುತ್ತದೆ ಕೃಷಿ ಮಾಡುವವರಿಗೆ ಕೂಡ ಒಳ್ಳೆಯದಾಗುತ್ತದೆ. ಮನೆ ಕಟ್ಟಬೇಕು ಅಂದುಕೊಂಡವರಿಗೆ ಅಥವಾ ಸಾಹಿತ್ಯ ತೆಗೆದುಕೊಳ್ಳಬೇಕು ಎಂದು ಕೊಂಡವರಿಗೆ ಒಳ್ಳೆಯದಾಗುತ್ತದೆ. ಮದುವೆಯಾಗುವವರಿಗೆ ಒಳ್ಳೆಯ ಸಂಬಂಧ ಸಿಗುತ್ತದೆ.

ಚಂದ್ರ ಮತ್ತು ರಾಹು, ರಾಹು ರಾಶಿಯಲ್ಲಿ, ಏಳನೇ ಮನೆಯಲ್ಲಿ ಕೇತು ಇರುವುದರಿಂದ ಮಾನಸಿಕ ಒತ್ತಡಗಳು ಹೆಚ್ಚಾಗಬಹುದು ಸಣ್ಣಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡ ಸ್ವಲ್ಪ ಜಾಸ್ತಿ ಆಗಿರುತ್ತದೆ ಸಂಬಂಧಿಕರ ಮಧ್ಯ ಜಗಳ ಆಗುವ ಸಾಧ್ಯತೆಗಳಿವೆ.

ಯೋಧರಿಗೆ ತುಂಬಾ ಒಳ್ಳೆಯ ಕಾಲ ಮೇಷ ರಾಶಿಯವರಿಗೆ ಆಗಿ ಬರುವಂತಹ ದೇವರು ಎಂದರೆ ಷಣ್ಮುಖ. ಷಣ್ಮುಖನ ದೇವಸ್ಥಾನಕ್ಕೆ ಹೋಗಿ ಪ್ರತಿ ಮಂಗಳವಾರ ದೇವರಿಗೆ ದರ್ಶನ ಮಾಡಿ ಬನ್ನಿ, ಅನಾಥಾಶ್ರಮದಲ್ಲಿ ದಾನ ಧರ್ಮ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ವರ್ಷಪೂರ್ತಿ ಷಣ್ಮುಖನ ಮಂತ್ರವನ್ನು ಜಪಿಸಿದರೆ ನಿಮಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.