Marriage Horoscope 2024: ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಗಳಲ್ಲಿ ಜನಿಸಿದವರು ಶ್ರೀಮಂತರನ್ನು ಮದುವೆಯಾಗುವ ಅದೃಷ್ಟವನ್ನು ಹೊಂದಿರುತ್ತಾರೆ. ಮೊದಲನೆಯದಾಗಿ ಆ ಅದೃಷ್ಟದ ರಾಶಿ ಮೇಷ ಮೇಷ ರಾಶಿಯವರು ಯವರ ಉತ್ತಮ ಗುಣ ಹಾಗೂ ನಡತೆ ಇತರರನ್ನ ಮೆಚ್ಚಿಸುವಂತೆ ಇರುತ್ತದೆ ಹಾಗಾಗಿ ಮೇಷ ರಾಶಿಯವರು ಸಾಮಾನ್ಯವಾಗಿ ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಮುನ್ನುಗ್ಗುತ್ತಾರೆ ಇದರಿಂದ ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕವನ್ನು ಹೆಚ್ಚಿಗೆ ಮಾಡಲು ಸಹಾಯಮಾಡುತ್ತದೆ

ಮೇಷ ರಾಶಿಯವರ ಆಕರ್ಷಕ ಮಾತು ಮತ್ತು ಅವರ ಆತ್ಮವಿಶ್ವಾಸವು ಯಾವಾಗಲೂ ಅವರಿಗೆ ಸಹಾಯ ಮಾಡುತ್ತದೆ ಆದ್ದರಿಂದ ಸಮಾಜದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳನ್ನ ಇವರು ಆಕರ್ಷಿಸುತ್ತಾರೆ. ಮೇಷ ರಾಶಿಯವರು ಬಡವರಾಗಿದ್ದರು ಕೂಡ ಅಥವಾ ಮಧ್ಯಮ ವರ್ಗದವರಾಗಿದ್ದರು ಸಹ ಅವರ ವ್ಯಕ್ತಿತ್ವದಿಂದ ಇತರರನ್ನು ಬಹುಬೇಗನೆ ಸೆಳೆಯುವ ಗುಣವನ್ನು ಹೊಂದಿರುತ್ತಾರೆ.

ಇನ್ನು ಸಿಂಹ ರಾಶಿಯವರು ಯಾವಾಗಲೂ ಅಭಿವೃದ್ಧಿಯ ಕಡೆಗೆ ಯೋಚನೆ ಮಾಡುತ್ತಿರುವ ಗುಣವುಳ್ಳವರಾಗಿದ್ದು ಯಾವ ದಾರಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಹೆಚ್ಚಿನ ಯೋಚೆನೆ ಮಾಡುತ್ತಾರೆ ಹಾಗೂ ಅವರ ವರ್ಚಸ್ಸು ಅವರನ್ನು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಅಂದರೆ ಒಂದಿಷ್ಟು ಜನರ ನಡುವೆ ಸಿಂಹ ರಾಶಿಯವರು ವಿಶೇಷವಾಗಿ ಎಲ್ಲರಿಗೂ ಗೋಚರವಾಗುವಂತಹ ಗುಣವುಳ್ಳವರಾಗಿರುತ್ತಾರೆ. ಆದ್ದರಿಂದ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಸಿಂಹ ರಾಶಿಯವರ ಜಾಣ್ಮೆ ಹಾಗೂ ಸ್ವಭಾವವನ್ನ ಬೇಗನೆ ಮೆಚ್ಚಿಕೊಳ್ಳುತ್ತಾರೆ ಆದ್ದರಿಂದ ಸಿಂಹ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳನ್ನ ಮದುವೆಯಾಗುವ ಅದೃಷ್ಟವನ್ನು ಅವರ ಇಂತಹ ಅದ್ಭುತ ಗುಣಗಳು ತಂದುಕೊಡುತ್ತದೆ. ಇವರ ಆಕರ್ಷಣೆಯ ಸ್ವಭಾವ ಪ್ರಸಿದ್ಧ ವ್ಯಕ್ತಿಗಳನ್ನ ಹತ್ತಿರಕ್ಕೆ ತಂದುಕೊಳ್ಳುವುದರ ಜೊತೆಗೆ ಅದನ್ನು ಮದುವೆಯ ವಿಚಾರದವರೆಗೂ ಕರೆದುಕೊಂಡು ಹೋಗುತ್ತದೆ.

ಹಾಗೆ ಮೂರನೆಯದಾಗಿ ತುಲಾ ರಾಶಿ, ತುಲಾ ರಾಶಿಯನ್ನು ಪ್ರೀತಿಯ ಗ್ರಹವಾದ ಶುಕ್ರ ಆಳುತ್ತಾನೆ ಶುಕ್ರನ ಅನುಗ್ರಹದಿಂದ ತುಲಾ ರಾಶಿಯವರು ಸಾಮಾಜಿಕವಾಗಿ ಉತ್ತಮ ಸಂಪರ್ಕವನ್ನು ಹೊಂದಿರುತ್ತಾರೆ. ಹಾಗೆಯೇ ತುಲಾ ರಾಶಿಯವರು ಸ್ನೇಹಜೀವಿಗಳಾಗಿದ್ದು ಎಲ್ಲರಲ್ಲಿಯೂ ಪ್ರೀತಿಯನ್ನು ಹಂಚುತ್ತಾರೆ ಹಾಗೂ ಎಲ್ಲರಿಂದಲೂ ಪ್ರೀತಿಯನ್ನು ಬಯಸುವವರಾಗಿದ್ದಾರೆ. ಯಾರೇ ಆದರೂ ಅವರೊಂದಿಗೆ ಭೇದ ಭಾವವಿಲ್ಲದೆ ಒಗ್ಗೂಡಿಕೊಂಡು ಹೋಗಲು ತುಲಾ ರಾಶಿಯವರು ಸಿದ್ದರಾಗಿರುತ್ತಾರೆ ಇಂತಹ ಗುಣಗಳು ಬೇರೆಯವರನ್ನು ಬೇಗ ಆಕರ್ಷಣೆಗೆ ಒಳಪಡಿಸುತ್ತದೆ ಆದ್ದರಿಂದ ತುಲಾ ರಾಶಿಯವರಿಗೆ ಸಹ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿಕೊಂಡವರ ಜೊತೆ ಮದುವೆಯಾಗುವ ಅದೃಷ್ಟ ಇದೆ.

ಇನ್ನೂರಷ್ಟಿಕ ರಾಶಿ ಈ ವೃಶ್ಚಿಕ ರಾಶಿಯವರು ನಿಗೂಢ ಶಕ್ತಿಯನ್ನ ಹೊಂದಿದ್ದು ಅದು ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಆಕರ್ಷಣೆ ಹೊಂದಲು ಸಾಧ್ಯವಾಗಿಸುತ್ತದೆ ವೃಶ್ಚಿಕ ರಾಶಿಯವರು ರಹಸ್ಯವನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಇನ್ನೊಬ್ಬರೊಂದಿಗೆ ತಮ್ಮ ರಹಸ್ಯವನ್ನು ಬಿಟ್ಟುಕೊಡಲು ಯಾವತ್ತೂ ಮುಂದಾಗುವುದಿಲ್ಲ. ವೃಶ್ಚಿಕ ರಾಶಿಯವರು ಇತರರ ಸಂಕಷ್ಟಗಳನ್ನ ತಾಳ್ಮೆಯಿಂದ ಆಲಿಸಿ ಅದಕ್ಕೆ ಪರಿಹಾರವನ್ನು ಹುಡುಕಿ ಕೊಡುವಲ್ಲಿ ಸದಾ ಸಿದ್ದರಾಗಿರುತ್ತಾರೆ ಹೀಗಾಗಿ ವೃಶ್ಚಿಕ ರಾಶಿಯವರ ಇಂತಹ ಗುಣಗಳು ಪ್ರಸಿದ್ಧ ವ್ಯಕ್ತಿಗಳನ್ನ ಮದುವೆಯಾಗಲು ಕಾರಣವಾಗಬಹುದು.

ಕೊನೆಯದಾಗಿ ಮೀನ ರಾಶಿ ಮೀನ ರಾಶಿಯವರು ಕನಸುಗಾರರಾಗಿರುತ್ತಾರೆ. ಜೊತೆಗೆ ಸಹಾನುಭೂತಿ ಗುಣವನ್ನು ಉಳ್ಳವರಾಗಿರುತ್ತಾರೆ ಇವರು ಇತರರ ಭಾವನೆಗಳನ್ನ ಆಳವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮೀನ ರಾಶಿಯವರ ಸಹಾನುಭೂತಿ ಮತ್ತು ಸೃಜನಾತ್ಮಕ ಸ್ವಭಾವ ಬೇರೆ ಜನರನ್ನ ಬಹುಬೇಗ ಆಕರ್ಷಣೆ ಮಾಡುತ್ತದೆ ಹಾಗೆ ಮೀನ ರಾಶಿಯವರ ಈ ಒಂದು ವ್ಯಕ್ತಿತ್ವವು ಪ್ರಸಿದ್ಧ ಹಾಗೂ ಧನವಂತ ವ್ಯಕ್ತಿಗಳನ್ನ ಮದುವೆಯಾಗುವ ಅದೃಷ್ಟವನ್ನು ತಂದು ಕೊಡುತ್ತದೆ.

ಒಟ್ಟಾರೆಯಾಗಿ ಮೇಷ, ಸಿಂಹ, ತುಲಾ, ವೃಶ್ಚಿಕ ಹಾಗೂ ಮೀನ ರಾಶಿ ಈ ಐದು ರಾಶಿಯ ಜನರಿಗೆ ಇವರ ಜಾತಕ ಹಾಗೂ ಗ್ರಹಗಳ ಚಲನೆ ಮತ್ತು ಅವರ ಯೋಗಗಳಿಗೆ ಅನುಸಾರವಾಗಿ ಶ್ರೀಮಂತರನ್ನು ಮದುವೆಯಾಗುವ ಅದೃಷ್ಟವನ್ನು ಹೊಂದಿರುತ್ತಾರೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

By AS Naik

Leave a Reply

Your email address will not be published. Required fields are marked *