ಈ ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮದುವೆ ಆಗಲೇಬೇಕು. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ಮದುವೆ ಆದ ನಂತರ ಹಲವಾರು ಕಾರಣಗಳಿಗಾಗಿ ಮುರಿದು ಬೀಳುತ್ತವೆ ಎಂಬುದು ಕೂಡ ಈಗಾಗಲೇ ತಿಳಿದು ಬಂದಿರುವ ವಿಚಾರವಾಗಿದೆ. ಕೇವಲ ಅರೇಂಜ್ ಮ್ಯಾರೇಜ್ ಮಾತ್ರವಲ್ಲದೆ ಲವ್ ಮ್ಯಾರೇಜ್ ಕೂಡ ಇದಕ್ಕೆ ಸಿಲುಕಿ ಕೊಳ್ಳುತ್ತಿರುವುದು ಮತ್ತೊಂದು ಆಶ್ಚರ್ಯಕರ ವಿಚಾರವಾಗಿದೆ.
ಇನ್ನು ಹಲವಾರು ಇಂತಹ ಪ್ರಕರಣಗಳಲ್ಲಿ ಮದುವೆಯಾದ ನಂತರ ಹೆಂಡತಿ ಎಷ್ಟೇ ರಂಬೆಯಂತೆ ಸುಂದರವಾಗಿದ್ದರೂ ಕೂಡ ಪರಸ್ತ್ರಿಯರ ಕುರಿತಂತೆ ಪುರುಷರು ಮೋಹಿತರಾಗುವುದೇ ಕಾರಣ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಲು ನಿಜವಾದ ಕಾರಣ ಏನು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ತಮ್ಮ ಗುಣಕ್ಕೆ ಸರಿಹೊಂದುವಂತಹ ಮತ್ತೊಬ್ಬ ಸ್ತ್ರೀ ಮದುವೆ ಆದ ಮೇಲೆ ಸಿಕ್ಕರೆ ಕೂಡ ಪುರುಷರು ಆ ಮಹಿಳೆ ಕಡೆಗೆ ಆಕರ್ಷಿತರಾಗುತ್ತಾರೆ. ಒಂದು ಹಂತಕ್ಕೆ ಹೋದ ನಂತರ ತನ್ನ ಹೆಂಡತಿಯಿಂದ ಗಂಡ ಬೋರ್ ಆಗಿಬಿಡುತ್ತಾನೆ ನಂತರ ಹೆಂಡತಿಯಿಂದ ಪಡೆಯುತ್ತಿದಂತಹ ವಿಚಾರಗಳನ್ನು ಮತ್ತೊಬ್ಬ ಆಕರ್ಷಕ ಸ್ತ್ರೀಯಿಂದ ಪಡೆದುಕೊಳ್ಳುವ ಹವಣಿಕೆಯಲ್ಲಿ ಆ ಪುರುಷ ಇರುತ್ತಾನೆ. ಹೀಗಾಗಿ ಸಮಯ ಸಿಕ್ಕ ಕೂಡಲೇ ತನ್ನ ಹೆಂಡತಿಯನ್ನು ತೊರೆದು ಮತ್ತೊಬ್ಬ ಸ್ತ್ರೀಯ ಕಡೆಗೆ ಪುರುಷ ಛಂಗನೇ ನೆಗೆದು ಬಿಡುತ್ತಾನೆ ಎಂಬುದಾಗಿ ಸಾಬೀತಾಗಿದೆ.
ಇನ್ನೊಂದು ದೈಹಿಕ ಸುಖದ ವಿಚಾರಕ್ಕೆ ಬರುವುದಾದರೆ ಹೆಂಡತಿಯಿಂದ ಪ್ರತಿ ರಾತ್ರಿವೂ ಕೂಡ ಗಂಡ ಸುಖದ ಅಪೇಕ್ಷೆಯಲ್ಲಿ ಇರುತ್ತಾನೆ ಆದರೆ ಅದು ಒಂದು ಹಂತಕ್ಕೆ ಹೋದ ನಂತರ ಆ ಪುರುಷನಿಗೆ ಮತ್ತೊಬ್ಬ ಸ್ತ್ರೀಯಿಂದ ಬೇಕು ಎಂಬುದಾಗಿ ಅನಿಸುತ್ತದೆ. ಹೀಗಾಗಿ ಕೊಂಚಮಟ್ಟಿಗೆ ತನ್ನ ಹೆಂಡತಿಯ ಮೇಲೆ ಇರುವಂತಹ ಇಂಟರೆಸ್ಟ್ ಅನ್ನು ಗಂಡ ಕಳೆದುಕೊಂಡರೆ ಖಂಡಿತವಾಗಿ ಆತ ಬೇರೆ ಮಹಿಳೆಯ ಕುರಿತಂತೆ ಆಕರ್ಷಿತನಾಗಲು ಪ್ರಯತ್ನ ಪಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಹೀಗಾಗಿ ಹೆಂಡತಿಯರು ಗಂಡನನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ಇದಕ್ಕೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.