Marriage astrology ಮದುವೆ ಎನ್ನುವುದು ಸುಮಧುರವಾದ ಬಂಧ ಮದುವೆಯಲ್ಲಿ ಸಪ್ತಪದಿ ತುಳಿದು ಹೆಣ್ಣು ಸಾಕು ಸಲುಹಿದ ತಂದೆ ತಾಯಿಯನ್ನು ಬಿಟ್ಟು ಗಂಡನ ಮನೆಗೆ ಬರುತ್ತಾಳೆ ಯೋಗ ಕೂಡಿ ಬಂದಾಗ ಮದುವೆ (Marriage) ನಡೆಯುತ್ತದೆ ಜೀವನ ಪರ್ಯಂತ ಬೆಸೆದ ಬಂಧ ಇದಾಗಿದೆ ಹಿಂದೂ ಶಾಸ್ತ್ರದ ಪ್ರಕಾರ ಹೆಣ್ಣು ಮತ್ತು ಗಂಡಿನ ಜಾತಕ ಪರಿಶೀಲನೆ ಮಾಡುತ್ತಾರೆ ಹಾಗೆಯೇ ಹೊಂದಾಣಿಕೆ ಕಂಡು ಬಂದರೆ ಮಾತ್ರ ವಿವಾಹ ಮಾಡುತ್ತಾರೆ
ಅನೇಕ ಕನಸುಗಳನ್ನ ಹೊತ್ತು ಹೆಣ್ಣು ಗಂಡನ ಮನೆಗೆ ಹೋಗುತ್ತಾಳೆ ಮದುವೆ ಎನ್ನುವುದು ಪವಿತ್ರವಾದ ಸಂಬಂಧ ಕೆಲವು ರಾಶಿಯವರನ್ನು ಮದುವೆ ಆದರೆ ಜೀವನದಲ್ಲಿ ಯಶಸ್ಸು ಸುಖ ಸಂತೋಷ ಕಂಡು ಬರುತ್ತದೆ ಮದುವೆ ಎನ್ನುವುದು ಏಳೇಳು ಜನ್ಮದ ನಂಟು ಹಾಗೆಯೇ ಮೂರು ಗಂಟು ಬೆಸೆದ ಅನುಬಂಧ ಹಾಗೆಯೇ ಮದುವೆ ಎಂಬ ಅಕ್ಷರ ಮೂರಕ್ಷರಕ್ಕೆ ಸೀಮಿತವಾಗಿ ಇರದೆ ಗಂಡು ಎಂಬುವನು ಗಂಡನಾಗಿ ಹೆಣ್ಣು ಎಂಬುವಳು ಹೆಂಡತಿಯಾಗಿ ಜೀವನ ಪರ್ಯಂತ ಬೆಸೆದ ಅನುಬಂಧವಾಗಿದೆ ನಾವು ಈ ಲೇಖನದ ಮೂಲಕ ಯಾವ ರಾಶಿಯವರು ಯಾವ ರಾಶಿಯವರನ್ನು ವಿವಾಹ ಆದರೆ ಶುಭಕರವಾಗಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿಯವರು ಕಟಕ ರಾಶಿಯವರ ಜೊತೆಗೆ ವಿವಾಹ ಆದರೆ ಶುಭಕರವಾಗಿ ಇರುತ್ತದೆ ಮೇಷ ರಾಶಿಯವರು ಸಾಹಸಿಗರು ಆಗಿರುತ್ತಾರೆ ಎಂತಹ ಕಷ್ಟ ಬಂದರು ಜಯಶಾಲಿಯಾಗುತ್ತಾರೆ ಮೇಷ ರಾಶಿ ಹಾಗೂ ಕುಂಭ ರಾಶಿಯವರು ವಿವಾಹ ಆದರೆ ಶುಭಕರವಾಗಿ ಇರುತ್ತದೆ ಕುಂಭ ರಾಶಿಯವರು ಬುದ್ದಿವಂತಿಕೆಯನ್ನು ಹೊಂದಿರುವ ವ್ಯಕ್ತಿಗಳಾಗಿದ್ದು ಮೇಷ ರಾಶಿ ಹಾಗೂ ಕುಂಭ ರಾಶಿಯವರು ವಿವಾಹ ಆದರೆ ಶುಭಕರವಾಗಿ ಇರುತ್ತದೆ
ಹಾಗೆಯೇ ಸಂಸಾರದಲ್ಲಿ ಸಂತೋಷದಿಂದ ಜೀವನ ಮಾಡುತ್ತಾರೆ ಹಾಗೆಯೇ ಮೇಷ ರಾಶಿ ಹಾಗೂ ಮೀನ ರಾಶಿಯವರ ಜೊತೆಗೆ ವಿವಾಹ ಆದರೆ ಶುಭಕರವಾಗಿ ಇರುತ್ತದೆ ಮೇಷ ರಾಶಿ ಹಾಗೂ ಮೀನ ರಾಶಿಗಳು ಜಲ ರಾಶಿ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗದಲ್ಲಿ ಪ್ರಭಾವಿಗಳಾಗಿ ಇರುತ್ತಾರೆ. ಮೀನ ರಾಶಿಯವರ ಜೊತೆಗೆ ಮೇಷ ರಾಶಿಯವರು ವಿವಾಹ ಆದರೆ ಒಳ್ಳೆಯ ಉದ್ಯೋಗಾವಕಾಶಗಳು ಸಿಗುತ್ತದೆ
ಅಷ್ಟೇ ಅಲ್ಲದೆ ಹೆಸರು ಘನತೆ ಗೌರವ ಲಭಿಸುತ್ತದೆ ಹಾಗೆಯೇ ತುಲಾ ರಾಶಿ ಹಾಗೂ ಸಿಂಹ ರಾಶಿಯವರು ವಿವಾಹ ಆದರೆ ಶುಭಕರವಾಗಿ ಇರುತ್ತದೆ ತುಲಾ ರಾಶಿಯವರು ಜೀವನದಲ್ಲಿ ಹೆಚ್ಚು ಪ್ರಾಮಾಣಿಕವಾಗಿ ಇರುತ್ತಾರೆ ಮೋಸ ವಂಚನೆ ಕಪಟ ಗುಣಗಳು ಮೇಷ ರಾಶಿಯವರಲ್ಲಿ ಇರುವುದು ಇಲ್ಲ ನ್ಯಾಯಯುತವಾಗಿ ಜೀವನವನ್ನು ನಡೆಸುತ್ತಾರೆ .ಸಿಂಹ ರಾಶಿಯವರಿಗೆ ತುಂಬಾ ಕೋಪಿಷ್ಠ ಸ್ವಭಾವ ಇರುತ್ತದೆ
ಹಾಗೆಯೇ ತುಂಬಾ ಧೈರ್ಯಶಾಲಿಗಳು ಆಗಿರುತ್ತಾರೆ ಎಂತಹ ಕೆಲಸವಾದರೂ ಸಹ ಹೋರಾಟದಲ್ಲಿ ಸಹ ಜಯ ಸಿಗುತ್ತದೆ ಹಾಗಾಗಿ ಸಿಂಹ ರಾಶಿಯವರು ತುಲಾ ರಾಶಿಯವರನ್ನು ವಿವಾಹ ಆದರೆ ಶುಭಕರವಾಗಿ ಇರುತ್ತದೆ ಹಾಗೆಯೇ ಸಿಂಹ ರಾಶಿ ಹಾಗೂ ಧನಸ್ಸು ರಾಶಿಯವರನ್ನು ವಿವಾಹ ಆದರೆ ತುಂಬಾ ಶುಭದಾಯಕವಾಗಿ ಇರುತ್ತದೆ
ಧನಸ್ಸು ರಾಶಿಯವರು ಸೌಮ್ಯ ಸ್ವಭಾವದವರು ಹಾಗೂ ಕಲಾರಂಗದವರು ಆಗಿರುತ್ತಾರೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಇರುತ್ತಾರೆ .ವೃಷಭ ರಾಶಿಯವರು ಹಾಗೂ ಕಟಕ ರಾಶಿಯವರನ್ನು ವಿವಾಹ ಆದರೆ ಶುಭಕರವಾಗಿ ಇರುತ್ತದೆ ವೃಷಭ ರಾಶಿಯವರು ತುಂಬಾ ಧೈರ್ಯ ಶಾಲಿ ಗಳಾಗಿ ಇರುತ್ತಾರೆ ಉದ್ಯೋಗದಲ್ಲಿ ಪ್ರಭಾವಿ ಆಗಲು ಬಯಸುತ್ತಾರೆ ತಾವು ಹೇಳಿದ ಹಾಗೆ ನಡೆಯಬೇಕು ಎನ್ನುವ ಸ್ವಭಾವವನ್ನು ಹೊಂದಿರುತ್ತಾರೆ
ಹಾಗೆಯೇ ವೃಷಭ ರಾಶಿ ಮಕರ ರಾಶಿಯವರನ್ನು ವಿವಾಹ ಆದರೆ ಶುಭಕರವಾಗಿ ಇರುತ್ತದೆ ಹೆಸರು ಘನತೆ ಬೆಳೆಯುತ್ತದೆ ಹಾಗೆಯೇ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಹೀಗೆ ಮದುವೆ ಎನ್ನುವುದು ಎಲ್ಲ ರಾಶಿಯವರ ಜೊತೆಗೆ ವಿವಾಹ ಆದರೆ ಶುಭಕರವಾಗಿ ಇರುವುದು ಇಲ್ಲ ಬದಲಾಗಿ ಆಯಾ ರಾಶಿಗಳ ಹೊಂದಾಣಿಕೆಯನ್ನು ನೋಡಿ ವಿವಾಹ ಮಾಡುತ್ತಾರೆ.