2024ರ ಸಂಪೂರ್ಣ ಹೊಸ ವರ್ಷದಲ್ಲಿ ಯಾವ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ತಿಳಿಯುವ ಬನ್ನಿ. ವಿವಾಹ ಯೋಗದಿಂದ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಸಿಹಿ ತುಂಬಿ ಸಾಮರಸ್ಯ ಮತ್ತು ಹೊಂದಾಣಿಕೆ ಜೀವನ ನಡೆಸಿದರೆ ಅದೇ ಸ್ವರ್ಗ, ಕಹಿ ಬೆರೆಸಿ ತಮ್ಮದೇ ನಡೆಯಬೇಕು ಎಂದು ವಾದ ಮಂಡಿಸಿದರೆ ಅದೇ ನರಕ.
2024 ಮಾರ್ಚ್ ತಿಂಗಳಲ್ಲಿ ಗುರು ಗ್ರಹ ಮೇಷ ರಾಶಿಯಲ್ಲಿ ನೆಲೆಸಿರುತ್ತಾನೆ ಮತ್ತು ಮೆ ಒಂದರಂದು ವೃಷಭ ರಾಶಿಗೆ ಪ್ರವೇಶ ಪಡೆಯುತ್ತಾನೆ 2025ರಲ್ಲಿ ಅರ್ಧ ವರ್ಷ ಅದೇ ರಾಶಿಯಲ್ಲಿ ಇರುತ್ತಾನೆ. ಎಲ್ಲಾ ರಾಶಿಯ ವಿವಾಹ ಯೋಗದ ಬಗ್ಗೆ ಒಂದೊಂದಾಗಿ ನೋಡೋಣ.
ಮೇಷ ರಾಶಿ : ಈ ರಾಶಿಯಲ್ಲಿ ಕಂಕಣ ಭಾಗ್ಯ ಸಾಕಷ್ಟು ಲಾಭದಾಯಕವಾಗಿ ಇದೆ. ಏಪ್ರಿಲ್ ತಿಂಗಳವರೆಗು ಮದುವೆ ಯೋಗ 75% ಇದ್ರೆ. ಮೇ ತಿಂಗಳಿಂದ, ಗುರು ಎರಡನೇ ಮನೆ ಪ್ರವೇಶ ಮಾಡುವುದರಿಂದ ಡಿಸೆಂಬರ್ ಒಳಗೆ ಲಗ್ನ ಶೇಕಡ 100% ಕೂಡಿ ಬರುತ್ತದೆ.
ವೃಷಭ ರಾಶಿ : ಗುರು ಸಧ್ಯದಲ್ಲಿ 12ನೇ ಮನೆಯಲ್ಲಿ ಇದ್ದಾನೆ. ಇನ್ನೇನು ಕೆಲವೇ ಮಾಸಗಳಲ್ಲಿ ಈ ರಾಶಿಗಳಿಗೆ ಜನ್ಮ ಗುರು ಆಗುವುದರಿಂದ ಕಂಕಣ ಭಾಗ್ಯ ತುಂಬ ಕಡಿಮೆ ಗೋಚರವಾಗುತ್ತಿದೆ. ಇನ್ನು ಜನ್ಮ ಜಾತಕದಲ್ಲಿ ಗುರು ಗ್ರಹ ಮತ್ತು ಶುಕ್ರ ಗ್ರಹ ಗಟ್ಟಿಯಾಗಿ ಇದ್ದು ಸಪ್ತಮಾಧಿಪತಿ ಉಚ್ಚ ಸ್ಥಾನದಲ್ಲಿ ಮತ್ತು ಸ್ವ-ಕ್ಷೇತ್ರದಲ್ಲಿ ಇದ್ದರೆ ಕಂಡಿದ ವಿವಾಹಭಾಗ್ಯ 2024ರಲ್ಲಿ ಸಿಗುತ್ತದೆ.
ಮಿಥುನ ರಾಶಿ : ಗುರು ಗ್ರಹ ಮಿಥುನ ರಾಶಿಯಲ್ಲಿ 11ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಏಪ್ರಿಲ್ ತಿಂಗಳಲ್ಲಿ 3೦ನೇ ದಿನಾಂಕದ ಒಳಗೆ ಹೆಚ್ಚು ಪ್ರಯತ್ನ ಮಾಡಿದರೆ ವಿವಾಹ ಯೋಗ ಕೂಡಿ ಬರುತ್ತದೆ ಯಾವುದೇ ಅಡಿ ಆತಂಕಗಳು ಬರುವುದಿಲ್ಲ. ನಂತರದ ದಿನಗಳಲ್ಲಿ ಕಲ್ಯಾಣ ಯೋಗದಲ್ಲಿ ವಿಳಂಬ ಜಾಸ್ತಿ ಇರುತ್ತೆ.
ಕರ್ಕಾಟಕ ರಾಶಿ : ಕಟಕ ರಾಶಿಯಲ್ಲಿ ಗುರು ಗ್ರಹ 10ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಮೇ ಒಂದರಿಂದ 11ನೇ ಮನಗೆ ಬರುವುದರಿಂದ ಕಂಕಣ ಭಾಗ್ಯದಲ್ಲಿ ಯಾವುದೇ ಲೋಪ ದೋಷಗಳು ಕಂಡು ಬರುವುದಿಲ್ಲ. ನಿರ್ವಿಘ್ನವಾಗಿ ಮದುವೆ ನಡೆಯುತ್ತದೆ.
ಸಿಂಹ ರಾಶಿ : ಈ ರಾಶಿಯ ಮೂಲ ಸ್ಥಾನದಲ್ಲಿ ಗುರು ಇರುವುದರಿಂದ 2024ರ ಮೇ ತಿಂಗಳಿನಲ್ಲಿ 10ನೇ ಮನೆಗೆ ಪ್ರವೇಶ ಮಾಡುವುದರಿಂದ ಅದರಲ್ಲಿ, ಕೂಡ ಕಂಕಣ ಭಾಗ್ಯ ಇದೆ. ಯಾವುದೇ ಅಡೆ ತಡೆಗಳು ಬರುವುದಿಲ್ಲ. ಈ ವರ್ಷ ವಿವಾಹಕ್ಕೆ ಅನುಕೂಲಕರವಾಗಿದೆ.
ಕನ್ಯಾ ರಾಶಿ : ಗುರು ಗ್ರಹ ಕನ್ಯಾ ರಾಶಿಯಲ್ಲಿ 8ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ವಿವಾಹದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅದರಲ್ಲಿ ಸಫಲತೆ ಸಿಗುವುದಿಲ್ಲ. ಮೇ ತಿಂಗಳಿನಲ್ಲಿ ಗುರು ಭಾಗ್ಯ ಸ್ಥಾನಕ್ಕೆ ಬರುವುದರಿಂದ ಮುಂದೆ ಎಲ್ಲಾ ರೀತಿಯಲ್ಲಿ ಕೂಡ ಲಗ್ನವಾಗುವ ಸಾಧ್ಯತೆ ಇರುತ್ತದೆ.
ತುಲಾ ರಾಶಿ : ಈ ರಾಶಿಯಲ್ಲಿ ಗುರು ಗ್ರಹ ನೇರ ಸಂಚಾರ ಮಾಡುತ್ತಿರುವುದರಿಂದ ಏಪ್ರಿಲ್ ತಿಂಗಳವರೆಗು ಯಾವುದೇ ರೀತಿಯ ತೊಂದರೆ ತಾಪತ್ರಯಗಳು ಮದುವೆಯ ವಿಚಾರದಲ್ಲಿ ಇರುವುದಿಲ್ಲ ಮತ್ತು ಲಗ್ನ ಅಂದುಕೊಂಡಂತೆ ನಡೆಯುತ್ತದೆ. ಆದರೆ ಮೇ ತಿಂಗಳಿಂದ ಮದುವೆ ಯೋಗದಲ್ಲಿ ತೀವ್ರ ಹಿನ್ನಡೆ ಉಂಟಾಗುತ್ತದೆ.
ವೃಶ್ಚಿಕ ರಾಶಿ : ಈ ರಾಶಿಯವರಿಗೆ ಗುರು ಗ್ರಹದ ಬಲ ಏಪ್ರಿಲ್ ತಿಂಗಳಲ್ಲಿ ಇರುವುದಿಲ್ಲ ಆದ್ದರಿಂದ, ಯಾವುದೇ ರೀತಿಯಲ್ಲಿ ವಿವಾಹ ಯೋಗ ಕೂಡ ಸಾಧ್ಯವಿಲ್ಲ. ಅದೇ ಮೇ ತಿಂಗಳಿನಲ್ಲಿ ಗುರು ಬಲ ಇರುವುದರಿಂದ ಕಂಕಣ ಭಾಗ್ಯದಲ್ಲಿ ಎಲ್ಲಾ ಸಫಲತೆ ಕಾಣಬಹುದು ಮತ್ತು ಮದುವೆ ಸರಾಗವಾಗಿ ನಡೆಯುತ್ತದೆ.
ಧನು ರಾಶಿ :ಗುರು ಗ್ರಹದ ಬಲ ಹೆಚ್ಚಿಗೆ ಇದೆ. ಏಪ್ರಿಲ್ ತಿಂಗಳಲ್ಲಿ ಧನಸ್ಸು ರಾಶಿಯವರಿಗೆ ಶುಭಫಲ ತರುತ್ತದೆ ಮತ್ತು ಮದುವೆ ಭಾಗ್ಯವಿದೆ. ಮೇ ತಿಂಗಳಲ್ಲಿ ಕೂಡ ಗುರು ಬಲ ಇದ್ದು ಮದುವೆ ಆಗಲಿಲ್ಲ ಅಂದ್ರೆ ಜನ್ಮ ಜಾತಕವನ್ನು ತೋರಿಸಿ ದೋಷ ನಿವಾರಣೆ ಮಾಡಿಕೊಂಡರೆ ಮದುವೆ ಫಲ ಲಭ್ಯವಿದೆ.
ಮಕರ ರಾಶಿ :ಇನ್ನು ಮಕರ ರಾಶಿಗೆ ಸಾಡೇಸಾತಿ ಯೋಗ ಅಂತ್ಯ ಭಾಗದಲ್ಲಿ ನಡೆಯುತ್ತಿದೆ. ಇದರಿಂದ ಯಾವುದೇ ಕಾರಣಕ್ಕೂ ಮದುವೆಗೆ ಸಮಸ್ಯೆ ಬರುವುದಿಲ್ಲ. ಗುರು ಗ್ರಹದ ಬಲ ಶುರುವಾಗುವುದೇ ಮೇ ತಿಂಗಳಿನಲ್ಲಿ ನಂತರದಲ್ಲಿ ಒಳ್ಳೆ ಮಂಗಳಕರ ಫಲ ಸಿಗುತ್ತದೆ.
ಕುಂಭ ರಾಶಿ :ಗುರು ಗ್ರಹ ಕುಂಭ ರಾಶಿಯಲ್ಲಿ ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಅಷ್ಟೇನೂ ಶ್ರೇಯಸ್ಸು ತರುವುದಿಲ್ಲ. ಕಂಕಣದ ಭಾಗ್ಯ ಎಪ್ರಿಲ್ ತಿಂಗಳ ತನಕ ಇರುವುದಿಲ್ಲ. ಗುರು ಗ್ರಹ ಮೇ ತಿಂಗಳಿನಲ್ಲಿ ಸುಖ ಸ್ಥಾನ ಅಂದ್ರೆ ನಾಲ್ಕನೇ ಮನೆಗೆ ಪ್ರವೇಶ ಮಾಡುತ್ತಾನೆ. ಖಂಡಿತಾ ಮುಂದೆ ಮದುವೆ ಫಲ ಇರುತ್ತದೆ.
ಮೀನ ರಾಶಿ :ಈ ರಾಶಿಯಲ್ಲಿ ಗುರು ಗ್ರಹ ಎರಡನೇ ಮನೆಯಲ್ಲಿ ಇರುತ್ತದೆ. ಎಲ್ಲಾ ಕ್ಷತ್ರಗಳಲ್ಲಿಯೂ ಜಯ ಸಾಧಿಸುವ ಅನುಕೂಲ ಇದೆ. ಅದೇ ರೀತಿ ಮದುವೆ ಯೋಗ ಕೂಡ ಚೆನ್ನಾಗಿ ಕೂಡಿ ಬಂದಿದೆ. ಆದರೂ ಮದುವೆ ಆಗಿಲ್ಲ ಎಂದರೆ ಮೇ ತಿಂಗಳಿನ ನಂತರ ಜಾತಕ ಪರೀಕ್ಷೆ ಮಾಡಿಸಿ ತೊಂದರೆಗಳನ್ನು ಸರಿ ಮಾಡಿಕೊಂಡರೆ ಮದುವೆ ಫಲ ಲಭ್ಯವಾಗುವುದು. ಮದುವೆಯ ಯಶಸ್ಸು ಎರಡು ಕುಟುಂಬ ಮತ್ತು ಎರಡು ಮನಸ್ಸುಗಳ ಆರ್ಥ ಮಾಡಿಕೊಳ್ಳುವ ಭಾವದಿಂದ ಸಿಗುವುದು. ನೆಮ್ಮದಿ ಜೀವನ ನಡೆಸುವುದಕ್ಕೆ ಹೊಂದಾಣಿಕೆ ಮೊದಲ ಮತ್ತು ತುಂಬ ಮುಖ್ಯವಾದ ಅಸ್ತ್ರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.