ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಮಾರ್ಚ್ ತಿಂಗಳಿನಲ್ಲಿ ಯಾವ ಯಾವ ರಾಶಿಯವರು ಹಣಕಾಸಿನ ಲಾಭ ಪಡೆಯುವರು ಎಂದು ತಿಳಿಯೋಣ.

ಯಾವವು ಆ ಅದೃಷ್ಟವಂತ ರಾಶಿಗಳು :-
ಮೇಷ ರಾಶಿ :-ಮಾರ್ಚ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಹೆಚ್ಚಿನ ಹಣ ದೊರಕಿ ಲಾಭ ಸಿಗುತ್ತದೆ. ಆರ್ಥಿಕ ಸಂಪನ್ಮೂಲಗಳ ಕ್ರೂಡೀಕರಣ ಆಗುತ್ತದೆ ಜೊತೆಗೆ ಹಣ ಕಾಸಿನ ಅಭಿವೃದ್ದಿ ಆಗುತ್ತದೆ ಮತ್ತು ಆರ್ಥಿಕ ಸ್ಥಿರತೆ ಸಿಗುತ್ತದೆ.

ಸಿಂಹ ರಾಶಿ :-ಸಿಂಹ ರಾಶಿಯ ಜನರಿಗೆ ಈ ತಿಂಗಳು ವೇತನ ಹೆಚ್ಚಾಗುತ್ತದೆ. ಬೇರೆ ಬೇರೆ ವಿವಿಧ ಮೂಲಗಳಿಂದ ಹಣದ ಒಳ ಅರಿವು ಹೆಚ್ಚಾಗುತ್ತದೆ. ಹಣ ಕಾಸನ್ನು ಸೇರಿಸಿ ಇಡುವ ಕಾರ್ಯ ಸಿಂಹ ರಾಶಿಯವರಿಂದ ಆಗುತ್ತದೆ.

ವೃಶ್ಚಿಕ ರಾಶಿ :-ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಹಣ ಕಾಸಿನ ತೊಂದರೆಗಳು ದೂರ ಆಗುತ್ತದೆ. ಆಸ್ತಿಯ ಮಾರಾಟ ಮಾಡಿದರೆ ಲಾಭ ಸಿಗುತ್ತದೆ. ವ್ಯವಹಾರ ಹೆಚ್ಚಾದಂತೆ ಅದರಿಂದ ಬರುವ ಆದಾಯ ಕೂಡ ಹೆಚ್ಚಾಗುತ್ತದೆ. ಹೋಟೆಲ್ ಉದ್ಯಮ, ಹಾಲಿನ ವ್ಯಾಪಾರ ಮಾಡುವ ಜನರಿಗೆ ಯಥೇಚ್ಛವಾದ ಹಣ ಬರುತ್ತದೆ. ಅನಿರೀಕ್ಷಿತ ಆದಾಯ ಬರುತ್ತದೆ.

ಮೀನ ರಾಶಿ :-ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯ ಜನರಿಗೆ ಶೇರ್ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಸಿಗುತ್ತದೆ. ಶೇರ್ ಮಾರುಕಟ್ಟೆಯಲ್ಲಿ ಅದರ ಸಂಪೂರ್ಣ ಮಾಹಿತಿ ಇರುವ ಜನರು ಮಾತ್ರ ಇನ್ವೆಸ್ಟ್ ಮಾಡಬೇಕು. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಉಂಟಾಗಿ ಹೆಚ್ಚಿನ ಲಾಭ ಸಿಗುತ್ತದೆ.

ಕುಂಭ ರಾಶಿ :-ಕುಂಭ ರಾಶಿಯವರಿಗೆ ಕೂಡ ಈ ತಿಂಗಳಿನಲ್ಲಿ ಯಥೇಚ್ಛವಾದ ಲಾಭ ಸಿಗುತ್ತದೆ. ದೇವರ ಅನುಗ್ರಹದಿಂದ ಸುಖ ಸೌಖ್ಯ ಬಂದು ನೆಲೆಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ದಿ ಆಗುತ್ತದೆ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!