ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಗ್ರಹಗಳ ಸ್ಥಾನ ಬದಲಾವಣೆ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ಮಾಸ ಭವಿಷ್ಯ ಹೇಗಿದೆ ನೋಡೋಣ.

ಮಾರ್ಚ್ ತಿಂಗಳಿನ 8ನೇ ತಾರೀಖು ಮಹಾ ಶಿವರಾತ್ರಿ.
ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಇದರಿಂದ, ಕುಂಭ ರಾಶಿಯ ಜನರಿಗೆ ಗುರು ಗ್ರಹದ ಆಶೀರ್ವಾದ ಸ್ವಲ್ಪ ಮಟ್ಟಿಗೆ ಇರುವ ಕಾರಣ ಅವರ ಬದುಕಿನಲ್ಲಿ ಸಣ್ಣ ಸಣ್ಣ ಬದಲಾವಣೆ ಶುರುವಾಗುತ್ತದೆ.

ಗುರು ಗ್ರಹದ ದೃಷ್ಠಿ ನಿಮ್ಮ ವ್ಯಾಯ ಸ್ಥಾನ ಮತ್ತು ಕರ್ಮ ಸ್ಥಾನ ಮೇಲೆ ಇರುತ್ತದೆ. ಇದು ಒಳ್ಳೆಯ ರೀತಿಯ ಫಲಗಳನ್ನು ಕೊಡುತ್ತದೆ. ಅನಾರೋಗ್ಯದಿಂದ ಮುಕ್ತಿ ದೊರಕುತ್ತದೆ. ಧೀರ್ಘ ಕಾಲದ ಖಾಯಿಲೆಯಿಂದ ಬಳಲುವ ಜನರಿಗೆ ಅದರಿಂದ ವಿಮುಕ್ತಿ ಸಿಗುತ್ತದೆ.

ಕುಂಭ ರಾಶಿಯವರು ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸುಖ ಸೌಖ್ಯ ಬಂದು ನೆಲೆಸುತ್ತದೆ.  ಚಿನ್ನ, ಬೆಳ್ಳಿ, ಕಬ್ಬಿಣ, ಆಟೋ-ಮೊಬೈಲ್, ಫ್ಯಾಷನ್ ಡಿಸೈನರ್, ಚಿತ್ರ ಬರೆಯುವ ಆರ್ಟಿಸ್ಟ್, ಈ ರೀತಿಯ ಕೆಲಸ ಮಾಡುವ ಜನರಿಗೆ ಒಳ್ಳೆ ಹೆಸರು ದೊರಕುತ್ತದೆ.

ಸರ್ಕಾರದ ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಕುಂಭ ರಾಶಿಯ ಜನರಿಗೆ ಶ್ರಮ ಪಟ್ಟರೆ ಕೆಲಸ ಲಭಿಸುತ್ತದೆ. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಒಳ್ಳೆಯ ಅಭಿವೃದ್ದಿ ಮತ್ತು ಪ್ರಗತಿ ಸಾಧಿಸಲು ಸಾಧ್ಯ ಆಗುತ್ತದೆ.

ಪ್ರೇಮಿಗಳಿಗೆ ವಿವಾಹ ಮಾಡಿಕೊಳ್ಳಲು ಒಳ್ಳೆಯ ಕಾಲ ಅಲ್ಲ. ಪ್ರೇಮದಲ್ಲಿ ವೈಫಲ್ಯ ಆಗುವುದಿಲ್ಲ ಆದರೆ ವಿವಾಹಕ್ಕೆ ಸಕಾಲ ಅಲ್ಲ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *