ಮಕರ ರಾಶಿಯವರು 6 ವರ್ಷದಿಂದ ಕಾಯುತ್ತಿದ್ದ ಆ ಶುಭ ಸಮಯ ಬಂದೆ ಬಿಡ್ತು, ಇನ್ನೂ ರಾಜಯೋಗ ಶುರು

0 1,639

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ 2024ರಲ್ಲಿ ಮಕರ ರಾಶಿಯವರು ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ :-

ಏಪ್ರಿಲ್ ತಿಂಗಳ 30ನೇ ತಾರೀಖು ಗುರು ಗ್ರಹದ ಸ್ಥಾನ ಬದಲಾವಣೆ ಆಗುವ ಕಾರಣ ಮೇ ತಿಂಗಳಿನ 1ನೇ ತಾರಿಖಿನಿಂದ ಮಕರ ರಾಶಿಯವರಿಗೆ ಗುರು ಬಲ ಆರಂಭ ಆಗುತ್ತದೆ.

ಸಂತಸದ ದಿನಗಳ ಆರಂಭ ಎಂದೇ ಹೇಳಬಹುದು, ನಷ್ಟವನ್ನು ಕೊಡುವುದು ಗುರು ಗ್ರಹ ಆದರೆ ಗುರು ಗ್ರಹದ ದೃಷ್ಟಿಯಿಂದ ಒಳ್ಳೆಯ ಧನ ಲಾಭ ಆಗುತ್ತದೆ. ಸಂತಾನ ಇಲ್ಲದ ಜನರಿಗೆ ಆ ಭಾಗ್ಯ ಪ್ರಾಪ್ತಿಯಾಗುತ್ತದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ಅಯನ ಶಯನ ಭೋಗ ಸಿದ್ಧಿಸುತ್ತದೆ. ಧೈರ್ಯ ಸ್ಥಾನದ ಅಧಿಪತಿ ಗುರು ಗ್ರಹ. ಧೈರ್ಯ, ಸ್ಥೈರ್ಯ, ಶೌರ್ಯ, ವಿಜಯ ಮತ್ತು ಸೋದರರ ಸಹಕಾರ ಸಿಗುತ್ತದೆ.

ಧಾರ್ಮಿಕ ಚಿಂತನೆ ಮಾಡುವಿರಿ, ಬದುಕಿನಲ್ಲಿ ಶಾಸ್ತ್ರ, ಕುಟುಂಬ ಸೌಖ್ಯ ಮತ್ತು ಹೆಚ್ಚಿನ ಅಭಿವೃದ್ದಿ ಆಗುತ್ತದೆ. ಪೂರ್ವ ಪುಣ್ಯಗಳ ಲಭಿಸುತ್ತದೆ. ದೇವತಾ ಆರಾಧನೆಯಲ್ಲಿ ಪ್ರಖ್ಯಾತಿ ಪಡೆಯುವ ಸಾಧ್ಯತೆ ಇದೆ. ಮಕರ ರಾಶಿಯ ಅಧಿಪತಿ ಶನಿ ಗ್ರಹ ಪ್ರಸ್ತುತ ಶನಿ ಗ್ರಹ ಮಕರ ರಾಶಿಯ 2ನೇ ಮನೆಯಲ್ಲಿ ಇದೆ.ಈ ರಾಶಿಯವರು ಶ್ರೀಮಂತರು, ಸ್ವ ಶಕ್ತಿಯಿಂದ ಹಣ ಸಂಪಾದನೆ ಮಾಡುವರು. ಕ್ರೂರ ದೋಷಗಳು ದೂರವಾಗುತ್ತದೆ. ದಾಂಪತ್ಯ ಜೀವನ ಸುಖಕರವಾಗಿ ಸಾಗುತ್ತದೆ.

ಈ ರಾಶಿಯವರಿಗೆ ಸಾಡೇಸಾತಿಯ ಅಂತ್ಯ ಶನಿ ನಡೆಯುತ್ತಿದೆ ಅದು 2025ರ ಮಾರ್ಚ್ ತಿಂಗಳಿನ 28ನೇ ತಾರೀಖು ಮುಗಿಯುತ್ತದೆ. ಕೌಟಂಬಿಕ ಸುಖ, ಮಾತಿನಿಂದ ಪ್ರಗತಿ, ವಿಶೇಷ ಮಂಗಳಕರ ಫಲಗಳು ಸಿದ್ಧಿಸುತ್ತದೆ. ಸಂಪತ್ತು ವೃದ್ದಿ, ಆದಾಯ ಗಳಿಕೆ ಹೆಚ್ಚಾಗುತ್ತದೆ. ಮುಖದಲ್ಲಿ ಕಾಂತಿ ಅಭಿವೃದ್ದಿ ಆಗುತ್ತದೆ. ರೋಗಗಳು ದೂರ ಆಗುತ್ತದೆ. ಶ್ರಮದಿಂದ ಹೆಚ್ಚು ಪ್ರಶಂಸೆ ಸಿಗುತ್ತದೆ. 

ಪರಿಹಾರ :-ಪ್ರತಿ ತಿಂಗಳ ಒಂದು ಶನಿವಾರ ಶನಿ ದೇವರಿಗೆ ತೈಲ ಅಭಿಷೇಕ ಮಾಡಬೇಕು ಅದು ಸಾಡೇಸಾತಿ ಮುಗಿಯುವ ತನಕ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.