ಮಕರ ರಾಶಿ ಜನವರಿ 2024 ರಲ್ಲಿ ಕಷ್ಟಗಳು ಕಳೆದು ಸುಖ ನಿಮ್ಮ ಕೈ ಸೇರಲಿದೆ

0 8,066

ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಗೂ ತನ್ನದೆ ಆದ ಸ್ಥಾನವಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗತಿ ಆಧಾರದ ಮೇಲೆ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ 2024ರ ಜನವರಿ ತಿಂಗಳಿನಲ್ಲಿ ಮಕರ ರಾಶಿಯವರ ಆರೋಗ್ಯ, ವೃತ್ತಿ ಜೀವನ, ಕೌಟುಂಬಿಕ ಜೀವನ, ಉದ್ಯೋಗ ಮೊದಲಾದ ವಿಷಯಗಳಲ್ಲಿ ಯಾವ ರೀತಿಯ ಫಲ ದೊರೆಯಲಿದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

2024ರಲ್ಲಿ ಮೊದಲ ತಿಂಗಳು ಜನವರಿಯಲ್ಲಿ ಮಕರ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಅಂದರೆ ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿದ್ದರೆ ಅವು ಈ ತಿಂಗಳಿನಲ್ಲಿ ನಿವಾರಣೆ ಆಗುತ್ತದೆ ಹಾಗೂ ಬದುಕಿನಲ್ಲಿ ಏಳಿಗೆ ಕಂಡು ಬರುತ್ತದೆ. ಮಕರ ರಾಶಿಯವರು ಅಂದುಕೊಂಡ ಕೆಲಸ ಯಶಸ್ವಿಯಾಗುತ್ತದೆ. ಈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಹಣಕಾಸಿನ ಲಾಭ ದೊರೆಯುತ್ತದೆ ನೆಮ್ಮದಿಯ ಜೀವನ ನಡೆಸುತ್ತಾರೆ.

ಮಕರ ರಾಶಿಯ ಕ್ರೀಡಾಪಟುಗಳಿಗೆ, ಶಿಕ್ಷಕರಿಗೆ, ಸಂಶೋಧಕರಿಗೆ ಅವರು ಸಾಧನೆಯನ್ನು ಗಮನಿಸಿ ಬಿರುದು ಸನ್ಮಾನ ಪ್ರಶಂಸೆ ನೀಡಲಾಗುತ್ತದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಮಕರ ರಾಶಿಯವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮಕರ ರಾಶಿಯವರ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ ಈ ತಿಂಗಳಿನಲ್ಲಿ ಹೊಸ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಉದ್ಯೋಗ ಬದಲಾಯಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಕರ ರಾಶಿಯವರು ತಮ್ಮ ಉದ್ಯೋಗವನ್ನು ಬದಲಾಯಿಸಿಕೊಳ್ಳಬಹುದು.

ಬೇರೆ ದೇಶಕ್ಕೆ ಹೋಗುವ ಕನಸಿರುವ ಮಕರ ರಾಶಿಯವರಿಗೆ ಜನವರಿ ತಿಂಗಳು ಉತ್ತಮವಾಗಿದೆ. ಜನವರಿ ತಿಂಗಳಿನಲ್ಲಿ ಮಕರ ರಾಶಿಯವರು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿರುವವರು ಆರಕ್ಷಕ ದಳದಲ್ಲಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಇಷ್ಟು ದಿನ ಇವರ ಮೇಲಿರುವ ಆರೋಪಗಳು ನಿವಾರಣೆಯಾಗಿ ನೆಮ್ಮದಿಯಿಂದ ಕೆಲಸ ಮಾಡುತ್ತಾರೆ.

ವಕೀಲಿ ವೃತ್ತಿಯಲ್ಲಿ ಕೆಲಸ ಮಾಡುತ್ತಿರುವವರು, ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭದ ನಿರೀಕ್ಷೆ ಮಾಡಬಹುದು. 2024 ಜನವರಿ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಶತ್ರುಗಳು ಕಡಿಮೆಯಾಗುತ್ತಾರೆ ಆದರೆ ಮಕರ ರಾಶಿಯವರ ಏಳಿಗೆಯನ್ನು ನೋಡಿ, ಅಸೂಯೆ ಪಡುವ ಜನರು ಹೆಚ್ಚಾಗುತ್ತಾರೆ.

ಮಕರ ರಾಶಿಯವರಿಗೆ ಜನವರಿ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಆರೋಗ್ಯದಲ್ಲಿ ಸಣ್ಣ ಏರಿಳಿತ ಕಂಡು ಬಂದರು ವೈದ್ಯರನ್ನ ಭೇಟಿ ಮಾಡುವುದು ಒಳ್ಳೆಯದು. ಈ ರಾಶಿಯವರಿಗೆ ಸಾಡೆ ಸಾಥ್ ಇದೆ ಎಂದು ಹೆಚ್ಚಿನ ಭಯಪಟ್ಟುಕೊಂಡಿರುತ್ತಾರೆ ಭಯಪಡುವ ಅಗತ್ಯವಿಲ್ಲ ಸಾಡೇಸಾತ್ ಕ್ಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಬಂದೆ ಬರುತ್ತದೆ. ಸಾಡೇಸಾತಿ ಇದೆ ಎಂದ ಮಾತ್ರಕ್ಕೆ ಅವರಿಗೆ ಕಷ್ಟಗಳು ಬರುತ್ತದೆ ಎಂಬ ಅರ್ಥವಲ್ಲ ಸಾಡೇಸಾತ್ ಬಗ್ಗೆ ಹಲವು ಮಜಲುಗಳಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಶನಿ ಯೋಗ ಕಾರಕನಾಗಿದ್ದರೆ ಸಾಡೇಸಾತ್ ಇದ್ದರೂ ಕಷ್ಟಗಳು ಬರುವುದಿಲ್ಲ ಶನಿ ಅವಯೋಗ ಕಾರಕನಾಗಿದ್ದರೆ ಕಷ್ಟಗಳು ತಪ್ಪಿದ್ದಲ್ಲ. 2024 ಜನವರಿ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು ಅದು ಬಿಟ್ಟು ಇನ್ನಿತರ ಎಲ್ಲಾ ವಿಷಯಗಳಲ್ಲಿ ಅಭಿವೃದ್ಧಿ ಹೊಂದುತ್ತಾರೆ. ದೈವನಾಮ ಸ್ಮರಣೆ ಮಾಡುವುದು ಒಳ್ಳೆಯದು. ಮಕರ ರಾಶಿಯ ಉತ್ತರಾಷಾಡ ನಕ್ಷತ್ರದ ನಾಲ್ಕನೆ ಪಾದದಲ್ಲಿ ಜನಿಸಿದವರು ದಕ್ಷಿಣ ಮೂರ್ತಿ ಸ್ತೋತ್ರ ಪಠಣ ಮಾಡಬೇಕು, ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಲಕ್ಷ್ಮಿ ಸಹಸ್ರ ನಾಮಾವಳಿಯನ್ನು ಪಠಣ ಮಾಡಬೇಕು, ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರು ನವನಾಗ ಸ್ತೋತ್ರದ ಪಠಣ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.