2024ರ ಫೆಬ್ರವರಿ ತಿಂಗಳಿನಲ್ಲಿ ಮಕರ ರಾಶಿಯವರು ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಯಾವ ರೀತಿಯ ಫಲಗಳು ದೊರೆಯುತ್ತವೆ ಎಂದು ನೋಡೋಣ. ಈ ಮಾಸ ಮಕರ ರಾಶಿಗೆ ಹೆಚ್ಚು ಲಾಭದಾಯಕವಾಗಿದೆ. ಗುರು ಗ್ರಹ ಅತ್ಯದ್ಭುತ ಯೋಗ ದಯ ಪಾಲಿಸುವನು ಎಲ್ಲಾ ರೀತಿಯ ಕಿರಿ-ಕಿರಿಗಳನ್ನು ದೂರ ಮಾಡುವ ಸಾಧ್ಯತೆ ಗುರು ಗ್ರಹಕ್ಕೆ ಇದೆ.
ಉದ್ಯೋಗದಲ್ಲಿ ಹೆಚ್ಚಿನ ಧನ ಲಾಭ ಪಡೆಯುವ ಯೋಗ ಪ್ರಾಪ್ತಿಯಾಗುತ್ತದೆ. ಮನೆಗಳಿಗೆ ಅಗತ್ಯ ಇರುವ ಗೃಹ ಉಪಯೋಗಿ ಸಾಮಗ್ರಿಗಳನ್ನು ಖರೀದಿ ಮಾಡುವುದು, ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಇರುತ್ತದೆ. ಎಲೆಕ್ಟ್ರಿಕಲ್ ರಿಪೇರಿ ಮಾಡುವ ಜನರಿಗೆ ಹಾಗೆ ಸಿಮೆಂಟ್ ಮತ್ತು ಜಲ್ಲಿ ಕಲ್ಲು ವ್ಯಾಪಾರ ಮಾಡುವವರಿಗೆ ಜೊತೆಗೆ ಮರದ ಕೆಲಸ ಮಾಡುವ ಜನರಿಗೆ ಕೂಡಾ ತುಂಬ ಶುಭ ಫಲ ಸಿಗುತ್ತದೆ.
ಧಾರ್ಮಿಕ ಕಾರ್ಯಕ್ರಮ ಮಾಡುವ ಪುರೋಹಿತರಿಗೆ ಹಾಗೆ ಅಡಿಗೆ ಕೆಲಸ ಮಾಡುವ ಜನ ಇಲ್ಲ ಚೆಫ್’ಗಳಿಗೆ ಈ ಮಾಸದಲ್ಲಿ ಲಕ್ಷ್ಮಿ ಕಟಾಕ್ಷ ಸಿದ್ಧಿಯಾಗುತ್ತದೆ. ಜಾನಪದ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಇರುವ ಜನರಿಗೆ ಹೆಚ್ಚು ಪ್ರಸಿದ್ಧಿ ಹೊಂದುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ತಂತ್ರಜ್ಞಾನ ವರ್ಗದ ಜನರಿಗೆ ಈ ತಿಂಗಳು ಬಹಳ ಮುಖ್ಯ ಫಲಗಳನ್ನು ಕೊಡುತ್ತದೆ. ಹೂವು ಬೆಳೆಯುವ ಹೂವಿನ ಬೆಳೆಗಾರರಿಗೆ ಕೂಡ ಲಾಭ ಪಡೆಯಲು ಸಾಧ್ಯ ಇದೆ.
ಕೃಷಿ ಬೆಳೆಗಾರರಿಗೆ ಹೆಚ್ಚು ಅನುಕೂಲಕರ ಈ ಮಾಸ. ಸಾಲವನ್ನು ಬೇರೆಯವರಿಗೆ ನೀಡುವುದು ಅಶುಭ. ಕೈ ಸಾಲ, ಬಡ್ಡಿ ಸಾಲ ಈ ತಿಂಗಳಿನಲ್ಲಿ ಕೊಡುವುದು ಅಷ್ಟು ಸೂಕ್ತವಲ್ಲ. ಹಣ ನೀಡಿದರೆ ಅದನ್ನು ಪಡೆಯಲು ಸುಮಾರು ಕಾಲ ಆಗುತ್ತದೆ. ನಿರ್ದಿಷ್ಟ ಇಷ್ಟೇ ಸಮಯ ಎಂದು ನಿಗದಿಯಾಗಿಲ್ಲ. ನೀರಿಗೆ ಸಂಬಂಧಿಸಿದ ವಿಚಾರದಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕು.
ಮೂರು ದಿಕ್ಕಿನಲ್ಲಿ ಹಣ ಗಳಿಕೆ ಆಗುತ್ತದೆ ಮತ್ತು ಅದರಿಂದ ಹೂಡಿಕೆ ಮಾಡುವುದರಿಂದ ಉತ್ತಮ ಫಲ ಕೂಡ ದೊರಕುತ್ತದೆ.ಯಾವ ಕೆಲಸ ಮಾಡಿದರು ನಿಯಮ ನಿಷ್ಠೆ ಪ್ರಾಮಾಣಿಕತೆಯಿಂದ ಮಾಡುವುದು ಒಳ್ಳೆಯದು. ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.