ಮಕರ ರಾಶಿಯವರಿಗೆ ಪದೆ ಪದೇ ಹೀಗೆ ಆಗ್ತಿರೋದು ಯಾಕೆ?

0 2,146

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಕರ ರಾಶಿಯವರ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಈ ರಾಶಿಯವರು ಜನರ ಜೊತೆ ನಡೆದುಕೊಳ್ಳುವ ರೀತಿ, ಜನರ ಜೊತೆಗಿನ ಒಡನಾಟ, ಜನರಿಂದ ಪಡೆದ ಎಲ್ಲಾ ಸಹಾಯ, ಅವರ ಮಾತು ಮತ್ತು ಸಲಹೆಗಳು ಎಲ್ಲಾ ಮಕರ ರಾಶಿಯವರ ಜೀವನದಲ್ಲಿ ಒಳ್ಳೆಯ ಸಕರಾತ್ಮಕ ಪರಿವರ್ತನೆ ತರುತ್ತದೆ.

ಮಕರ ರಾಶಿಯವರಿಗೆ ಇದು ಸಾಡೇಸಾತಿ ಮುಗಿದು ಹೋಗುತ್ತಿರುವ ಪರ್ವ ಕಾಲ. ಈ ಸಮಯದಲ್ಲಿ ಅವರ ಬದುಕಿನಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಅದು, ಅವರನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ.

ಮಕರ ರಾಶಿಯವರಿಗೆ ರವಿ ಗ್ರಹ 3 ನೇ ಭಾವಕ್ಕೆ ಹೋಗುವ ಕಾರಣ ರವಿ ಗ್ರಹ ಹೆಚ್ಚು ಪ್ರಭಾವ ಬೀರುತ್ತದೆ ಜೊತೆಗೆ ಮೀನ ರಾಶಿಯಲ್ಲಿ ರಾಹು ಗ್ರಹ ಇರುತ್ತದೆ ಅದು, ಕೂಡ ಒಳ್ಳೆಯ ಪರಿವರ್ತನೆಗಳನ್ನು ತಂದುಕೊಡುತ್ತದೆ. ಈ ರಾಶಿಯವರಿಗೆ ಅನಿರೀಕ್ಷಿತ ಬೆಳವಣಿಗೆ ಮತ್ತು ಗೆಲುವು ಸಿಗುತ್ತದೆ ಮಾಡುವ ಕೆಲಸಗಳಲ್ಲಿ. ಹೆಚ್ಚು ಲಾಭ ಕೂಡ ದೊರಕುತ್ತದೆ. ಆದಾಯ ಗಳಿಕೆ ಅಧಿಕವಾಗುತ್ತದೆ. ಹೊಸ ಕೆಲಸದ ನಿರೀಕ್ಷೆಯಲ್ಲಿ ಇರುವ ಜನರಿಗೆ ಕೆಲಸ ಸಿಗುತ್ತದೆ.

ಉದ್ಯೋಗಿಗಳಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಸಿಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರಿಗೆ ಒಳ್ಳೆಯ ಸಾಧನೆ ಮಾಡಲು ದಾರಿ ಮಾಡಿ ಕೊಡುತ್ತದೆ ರವಿ ಗ್ರಹ. ಆದಾಯ ವೃದ್ಧಿ ಆಗುತ್ತದೆ. ಆರೋಗ್ಯ ಪ್ರಾಪ್ತಿ ಆಗುತ್ತದೆ. ಶತ್ರು ನಾಶಕನಾಗಿ ರವಿ ಗ್ರಹ ಕೆಲಸ ಮಾಡುತ್ತದೆ. ರವಿ ಗ್ರಹದ ದೆಸೆಯಿಂದ ಸ್ಥಾನ ಮಾನ, ಗೌರವ, ಬಡ್ತಿ ಪಡೆಯುವ ಎಲ್ಲಾ ಅವಕಾಶ ಇದೆ. ಶುಕ್ರ ಗ್ರಹ ಹೊಸ ಆಲೋಚನೆಗಳನ್ನು ಕೊಡುತ್ತದೆ.

ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಆಗುತ್ತದೆ, ವಸ್ತ್ರ ವ್ಯಾಪಾರ ಮಾಡುವ ಜನರಿಗೆ, ಆಭರಣಗಳ ವ್ಯಾಪಾರ ಮಾಡುವ ಜನರಿಗೆ ಹೆಚ್ಚು ಲಾಭ ಸಿಗುತ್ತದೆ. ದುಡ್ಡಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ನಿರಾಸೆ, ಹತಾಶೆ, ನೋವು ಎಲ್ಲವನ್ನು ಗಟ್ಟಿ ಮನಸ್ಸು ಮಾಡಿ ಸ್ವೀಕಾರ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.