ಮಹಾಲಕ್ಷ್ಮಿ ಯೋಜನೆ ಇದೇನಿದು ಗೊತ್ತಾ? ಮಹಿಳೆಯರು ನೋಡಲೇಬೇಕಾದದ್ದು
ಇವತ್ತಿನ ಲೇಖನದಲ್ಲಿ ಮಹಿಳೆಯರಿಗೆ ಒಂದು ಹೊಸ ಯೋಜನೆ ಬಗ್ಗೆ ಕುರಿತು ಒಂದಿಷ್ಟು ಕಂಪನಿಯನ್ನ ಕೊಡುತ್ತೇನೆ. ಇದು ಮಹಿಳೆಯರಿಗೆ ಒಂದು ಹೊಸ ಯೋಜನೆ ಪ್ರತಿ ತಿಂಗಳೂ ಸಹ ರೂ. 8300 ಹಣ ಬರುತ್ತೆ . ಆದರೆ ಈ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ. ಇವತ್ತಿನ ಈ ಲೇಖನದಲ್ಲಿ ಈ ಒಂದು ಯೋಜನೆಯ ಹೆಸರೇನು? ಈ ಒಂದು ಯೋಜನೆಗೆ ಅರ್ಜಿ ಎಲ್ಲಿ ಸಲ್ಲಿಸಬೇಕು ಅಂದ್ಹಾಗೆ ಸಹ ಈ ಯೋಜನೆ ಬಗ್ಗೆ ನಿಮಗೆಲ್ಲ ಎಷ್ಟು ಗೊತ್ತು ಇದೆ. ಅದೆಲ್ಲದರ ಬಗ್ಗೆನು ಸಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡ್ತಿವಿ.

ಮೊದಲಿಗೆ ನೋಡಿ ಇಲ್ಲಿ ಮಹಿಳೆಯರಿಗೆ ಒಂದು ಹೊಸ ಯೋಜನೆ. ಆದರೆ ಈ ಒಂದು ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳೂ ಸಹ ನಮ್ಮ ಕರ್ನಾಟಕದಲ್ಲಿರುವಂತಹ ಮಹಿಳೆಯರಿಗೆ ರೂ.8300 ಹಣ ಆದ್ರೆ ಸಿಗುತ್ತೆ ಅಂತ ಹೇಳ್ಬಿಟ್ಟು ನೋಡಿ. ಮೊದಲಿಗೆ ಈ ಒಂದು ಯೋಜನೆ ಹೇಳಿದ ಈ ಒಂದು ಯೋಜನೆಯ ಹೆಸರು ಬಂದ್ಬಿಟ್ಟು ಮಹಾಲಕ್ಷ್ಮಿ ಯೋಜನೆ ಅಂತ ಹೇಳ್ಬಿಟ್ಟು ಒಂದು ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳೂ ಸಹ ರೂ. 8300 ಹಣ ಸಿಗುತ್ತೆ.

ಪ್ರತಿ ತಿಂಗಳೂ ಸಹ ರೂ.8300 ಹಣ ಸಿಗುತ್ತ ನೀವು ಕೇಳಿದ್ದು ಸರಿ. ಹಾಗಿದ್ರೆ ಈ ಮಹಾಲಕ್ಷ್ಮಿ ಯೋಜನೆ ಈಗಾಗಲೇ ಸಹ ಬಂದಿದೀಯ. ಈ ಒಂದು ಯೋಜನೆಗೆ ನಾವು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಬೇಕ ಅಂತ ಕೇಳ್ತೀರಾ? ಮೊದಲಿಗೆ ನೋಡಿದ್ದು ಕಾಂಗ್ರೆಸ್ ಸರ್ಕಾರ ಹೇಳಿದ್ದು ಮಹಾಲಕ್ಷ್ಮಿ ಯೋಜನೆ ಅಂತ ಹೇಳ್ಬಿಟ್ಟು ಇದಕ್ಕೆ ಒಂದು ಕಂಡೀಷನ್ ಇದೆ ಎಂದು ಕಂಡು ಬಂದದ್ದು ಅಂತ ಅಂದ್ರೆ ಈಗಾಗ್ಲೇ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಈಗ ನಿಮಗೂ ಗೊತ್ತು ಲೋಕಸಭಾ ಎಲೆಕ್ಷನ್ ಹತ್ತಿರ ಬರ್ತಿದೆ ಲೋಕಸಭಾ ಎಲೆಕ್ಷನ್ ನಲ್ಲಿ ಈಗ ನ್ಯೂಸ್ ಸೆಂಟ್ರಲ್ ಏನಾದ್ರೂ ಕಾಂಗ್ರೆಸ್ ಸರ್ಕಾರ ಬಂದರೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯನ್ನ ಜಾರಿ ತರ ಬಂದರೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯನ್ನ ಜಾರಿ ತರ ಈಗ ಲೋಕಸಭಾ ಎಲೆಕ್ಷನ್ಸ್ ಆದರೆ ಒಂದು ಎಲೆಕ್ಷನ್ನಲ್ಲಿ ವೋಟ್ ಮಾಡ್ತೀರಾ ವೋಟ್ ಮಾಡಿಲ್ಲ. ಆದ್ಮೇಲೆ ಈಗ ರಾಹುಲ್ ಗಾಂಧಿ ಅವರೇನಾದ್ರೂ ವಿನಃ ಅದರ ಕೇಂದ್ರ ಸರ್ಕಾರದಲ್ಲಿ ಆಗ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯನ್ನ ಜಾರಿ ತರಲಾಗುತ್ತೆ.

ಇನ್ನು ಏನಾದರು ಈಗ ಸೆಂಟರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯನ್ನ ಜಾರಿ ತರುತ್ತಾರೆ. ಪ್ರತಿ ತಿಂಗಳ 8300 ಹಣ ಸಿಗುತ್ತೆ ಸದ್ಯಕ್ಕೆ ಅವರು ಹೇಳಿರೋದು ವರ್ಷಕ್ಕೆ ಒಂದು ಲಕ್ಷವನ್ನು ಕೊಡ್ತೀವಿ ಅಂತ ಹೇಳ್ಬಿಟ್ಟು ವರ್ಷಕ್ಕೆ 1,00,000 ಅಂತ ಅಂದರ ಪ್ರತಿ ತಿಂಗಳೂ ಸಹ 8300 ಆದರೆ ಸಿಗುತ್ತಾ ಅಂದರ ಪ್ರತಿ ತಿಂಗಳೂ ಸಹ 8300 ಹಣ ಸಿಗುತ್ತಾ.

ಜೊತೆಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಏನು ಬರುತ್ತಿದೆ? ಪ್ರತಿ ತಿಂಗಳು 2000 ಹಣ ಒಂದು ಯೋಜನೆಯನ್ನು ಸಹ ಬರುತ್ತದೆ. ಅದನ್ನು ಎರಡು ಮಾಡ್ತಾ ಹೋದ್ರೆ ನಿಮಗೆ ಪ್ರತಿ ತಿಂಗಳು ರೂ. 10,300 ಹಣ ಸಿಗುತ್ತೆ . ಆದರೆ ಮುಂದಿನ ದಿನಗಳಲ್ಲಿ ಸಿಗುವುದು. ಇನ್ನು ಏನಾದ್ರು ಸೆಂಟರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಈಗ ನ್ಯಾಷನಲ್ ಎಲೆಕ್ಷನ್ ಕಂಪ್ಲೀಟ್ ಆಗಬೇಕು. ಹಾಗಿದ್ದ ಮೇಲೆ ರಿಸಲ್ಟ್ ಬರಬೇಕು. ರಿಸಲ್ಟ್ ಬಂದಿದ್ದ ಆದ್ಮೇಲೆ ಸೆಂಟರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಮಾತ್ರ ಮಹಾಲಕ್ಷ್ಮಿ ಯೋಜನೆ ಬರುವಂತದ್ದು.

ಸದ್ಯಕ್ಕೆ ನೀವೆಲ್ಲರೂ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎನು ಇಲ್ಲ. ಸದ್ಯಕ್ಕೆ ನೀವೆಲ್ಲರೂ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎನು ಇಲ್ಲ ಈಗ ನಮ್ಮ ಒಂದು ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಬಂತು. ಕಾಂಗ್ರೆಸ್ ಸರ್ಕಾರ ಬಂದಿದ್ದಕ್ಕೆ ನಿಮಗೆ ಇದು ಗ್ಯಾರಂಟಿ ಯೋಜನೆಗಳು. ಲಾಭ ಸಿಗ್ತಾ ಇರೋದು ಇದು ಕಾಂಗ್ರೆಸ್ ಸರ್ಕಾರ ಬರದೇ ಬೇರೆ ಯಾವುದಾದರೂ ಸರಕಾರ ಬಂದಿದೆ. ನಿಮಗೆ ಒಂದು ಗ್ಯಾರಂಟಿ ಯೋಜನೆಗಳು ಸಿಕ್ಕಿಲ್ಲ. ಇದು ಗ್ಯಾರಂಟಿ ಯೋಜನೆ ರೀತಿಯಲ್ಲಿಯೇ ಇರುವ ಒಂದು ಯೋಜನೆಯಾಗಿದೆ.

Leave a Reply

Your email address will not be published. Required fields are marked *