Low Budget Cars In Karnataka: ಸೆಕೆಂಡ್ ಹ್ಯಾಂಡ್ ಕಾರ್ ತಡೆದುಕೊಳ್ಳಬೇಕು ಎಂಬುದಾಗು ಬಹಳಷ್ಟು ಜನರ ಕನಸು ಇರುತ್ತದೆ ಆದ್ರೆ ಕೆಲವರಲ್ಲಿ ಸಾಕಷ್ಟು ಹಣ ಇರೋದಿಲ್ಲ, ತಮ್ಮ ಬಳಿ ಇರುವಂತ ಬಜೆಟ್ (Low Budget) ತಕ್ಕಂತೆ ಸೆಕೆಂಡ್ ಹ್ಯಾಂಡ್ ಕಾರ್ ತಗೆದುಕೊಳ್ಳಬೇಕು ಅನ್ನೋ ಅಸೆ ಇರುತ್ತೆ ಅಂತವರಿಗಾಗಿ ಈ ಮಾಹಿತಿ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ

ಎಲ್ಲ ಕಾರ್ ಕೂಡ ಸೇಲ್ ಆಗಿದೆ ಈಗ 20 ರಿಂದ 30 ಕಾರ್ ಇರಬಹುದು. ನಿಮಗೂ ಕೂಡ ಕಡಿಮೆ ಬಜೆಟ್ ನಲ್ಲಿ ಒಳ್ಳೆ ಕಾರ್ ಸಿಗಬೇಕೆಂದರೆ ಈಗಲೇ ಸಂಪರ್ಕಿಸಿ. ಒಂದು ಲಕ್ಷದಿಂದ ಮೂರು ಲಕ್ಷದವರೆಗಿನ ಕಾರ್ ಗಳು ಲಭ್ಯವಿದೆ ಹಾಗೂ ಕಾರ್ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಮೇಲೆ ನೀಡಿರುವಂತಹ ನಂಬರ್ ಗೆ ಸಂಪರ್ಕಿಸಿ.

ಮೊದಲನೆಯದಾಗಿ 2005 ಮಾಡೆಲ್, ಸೆಕೆಂಡ್ ಓನರ್ , ಇನ್ಶೂರೆನ್ಸ್ ಎಲ್ಲಾ ಸರಿಯಾಗಿದೆ, ಒಂದು ಲಕ್ಷ ಓಡಿದೆ, ಪೆಟ್ರೋಲ್ ಇಂಜಿನ್ ಹಾಗೂ ಗಾಡಿಯ ಮೇಲೆ ಯಾವುದೇ ರೀತಿಯ ಕಲೆ ಇಲ್ಲ. ಇದರ ಬೆಲೆ ರೂ.1,35,000. ಎರಡನೆಯದು ಮಾರುತಿ ಸುಜುಕಿ ಏಕೋ, ಇದು 2012 ಮಾಡೆಲ್ ಥರ್ಡ್ ಓನರ್, 5 ಸೀಟೆಡ್ AC ವೆಹಿಕಲ್ ಮತ್ತು 89km ಓಡಿದೆ. ಈ ಕಾರಿನ ಬೆಲೆ 2,60,000 ಹಾಗೂ ಕಾರ್ ತುಂಬಾ ಚೆನ್ನಾಗಿದೆ.

ಮೂರನೆಯದಾಗಿ ನಾನೋ ಕಾರ್, ಈ ಕಾರನ್ನು ಕೇವಲ 70,000 ಕ್ಕೆ ನೀಡಲಾಗುತ್ತದೆ ಯಾರಿಗಾದರೂ ಅವಶ್ಯಕತೆ ಇದ್ದರೆ ಈಗಲೇ ಸಂಪರ್ಕಿಸಿ. AC ಕೂಡ ಇದೆ, 1 ವರ್ಷ ಇನ್ಶೂರೆನ್ಸ್ ಇದೆ, ಸೆಕೆಂಡ್ ಪಾರ್ಟಿ ವೆಹಿಕಲ್. ಗಾಡಿ ತುಂಬಾ ಚೆನ್ನಾಗಿದೆ ಇಷ್ಟು ಕಮ್ಮಿ ಬೆಲೆಗೆ ಸಿಗೋದಿಲ್ಲ ಈ ಕೂಡಲೇ ಸಂಪರ್ಕಿಸಿ. ನಾಲ್ಕನೆಯದಾಗಿ ಓಮ್ನಿ, ಈ ಕಾರು 2006 ನೇ ಮಾಡೆಲ್ ಇದು ಎಲ್ಪಿಜಿ ಹಾಗೂ ಪೆಟ್ರೋಲ್ ಗಾಡಿ. 1ಲಕ್ಷ ಓಡಿದೆ ಹಾಗೂ ರನ್ನಿಂಗ್ ಇನ್ಶೂರೆನ್ಸ್ ಇರುವ ಗಾಡಿ ಇದು. 1,25,000 ಬೆಲೆಗೆ ನೀಡಲಾಗುತ್ತದೆ.

ಐದನೆಯದಾಗಿ ಮಾರುತಿ ಸುಜುಕಿ ಏಕೋ ಗಾಡಿ, ಇದು 2019ರ ಮಾಡೆಲ್ ಹಾಗೂ ಇದು ಬರಿ 30,000km ಓಡಿದೆ. ಟೈಯರ್ ಕೂಡ ಬದಲಾಯಿಸಿಲ್ಲ ಹೊಸ ಗಾಡಿ ಅಂತಾನೆ ಹೇಳಬಹುದು. ಬಿಸಿನೆಸ್ ಮಾಡುವ ಯೋಚನೆ ಇದ್ದರೆ ಇಂತಹ ಗಾಡಿ ಉಪಯೋಗಕ್ಕೆ ಬರುತ್ತದೆ. ಇದು ಪೆಟ್ರೋಲ್ ಗಾಡಿ, ಯಾರಿಗಾದರೂ ಅವಶ್ಯಕತೆ ಇದ್ದರೆ ಬೇಗ ಸಂಪರ್ಕಿಸಿ ಇದರ ಬೆಲೆ 2,80,000. ಇನ್ಸೂರೆನ್ಸ್ ಕೂಡ ಕ್ಲಿಯರ್ ಇದೆ.

ಆರನೇಯದು ಹೋಂಡಾ ಸಿಟಿ ಕೂಡ ಇದೆ. ಈ ಕಾರ್ 2011ರ ಮಾಡೆಲ್ ಹಾಗೂ ತುಂಬಾ ಚೆನ್ನಾಗಿದೆ ಯಾವುದೇ ರೀತಿಯ ಆಕ್ಸಿಡೆಂಟ್ ಅಥವಾ ಸ್ಕ್ರೇಟ್ಚ್, ಡ್ಯಾಮೇಜ್ ಆಗಿಲ್ಲ. ಇದರ ಬೆಲೆ ರೂ.3,50,000 ಹಾಗೂ ಇದು ಟಾಪ್ ಮಾಡೆಲ್, ಎಲ್ಲಾ ರೀತಿಯ ಆಪ್ಷನ್ಸ್ ಗಳನ್ನು ಕೂಡ ನೀವು ನೋಡಬಹುದು. ಈ ಗಾಡಿಯನ್ನು ಪರಿಶೀಲನೆ ಮಾಡಿ ತೆಗೆದುಕೊಳ್ಳಬಹುದು ಮತ್ತು ಟೆಸ್ಟ್ ಡ್ರೈವಿಂಗ್ ಮಾಡಲು ಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ಈಗಿನ ಕಾಲದಲ್ಲಿ ಮನೆಗೊಂದು ಗಾಡಿ ಇರುತ್ತದೆ. ನಿಮಗೂ ಕೂಡ ಕಮ್ಮಿ ಬೆಲೆಯಲ್ಲಿ ಕಾರ್ ತೆಗೆದುಕೊಳ್ಳುವ ಯೋಚನೆ ಇದ್ದರೆ ಈ ಕೂಡಲೇ ಮಂಜುಶ್ರೀ ಶೋರೂಮ್ ಗೆ ಭೇಟಿ ನೀಡಿ. ಮಂಜುಶ್ರೀ ಕಾರ್ ಶೋರೂಮ್ ಅವರನ್ನು 9901018886 ಈ ನಂಬರ್ ಮೂಲಕ ಸಂಪರ್ಕಿಸಿ. Free Laptop Scheme: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ಕೂಡಲೇ ಅರ್ಜಿಹಾಕಿ

Leave a Reply

Your email address will not be published. Required fields are marked *