ಶಿವ ಶಿವ ಅಂದರೆ ಅಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ ಅನ್ನುವ ಮಾತಿದೆ ಮತ್ತು ಆ ಮಾತು ಅಕ್ಷರಶಃ ನಿಜ ಎಂದು ಹೇಳಬಹುದು, ಶಿವ ತನ್ನನ್ನ ನಂಬಿದ ಭಕ್ತರನ್ನ ಯಾವತ್ತೂ ಕೈ ಬಿಡುವುದಿಲ್ಲ ಮತ್ತು ಅವರ ಕಷ್ಟಗಳಿಗೆ ಬಹಳ ಬೇಗ ಒಲಿಯುತ್ತಾನೆ ಎಂದು ಹೇಳಬಹುದು.
ಕಷ್ಟದ ಸಮಯದಲ್ಲಿ ಶಿವನ ಆರಾಧನೆಯನ್ನ ಮಾಡಿದರೆ ನಮ್ಮ ಕಷ್ಟಗಳು ಆದಷ್ಟು ಬೇಗ ನಿವಾರಣೆ ಆಗುತ್ತದೆ ನಂಬಿಕೊಂಡು ಬರಲಾಗಿದೆ ಮತ್ತು ಅದೇ ರೀತಿಯಲ್ಲಿ ಈ ಭೂಮಿಯ ಮೇಲೆ ಅತೀ ಹೆಚ್ಚು ಭಕ್ತರನ್ನ ಹೊಂದಿದ ದೇವರು ಅಂದರೆ ಅದೂ ಶಿವ ಮಾತ್ರ ಎಂದು ಹೇಳಬಹುದು. ಶಿವ ಶಾಂತ ಸ್ವರೂಪಿಯಾದ ದೇವರಾಗಿದ್ದಾನೆ, ಆದರೆ ಆತನಿಗೆ ಒಮ್ಮೆ ಕೋಪ ಬಂದರೆ ಆತ ಯಾರನ್ನ ಕೂಡ ಬಿಡುವುದಿಲ್ಲ ಎಂದು ಹೇಳಬಹುದು.
ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಶಿವನ ಆಶೀರ್ವಾದ ಹೆಚ್ಚಾಗಿ ಈ ೭ಹೆಸರಿನವರ ಮೇಲೆ ಇರುತ್ತದೆ ಮತ್ತು ಈ ಹೆಸರಿನವರಿಗೆ ಶಿವನ ತ್ರಿಶೂಲದ ರಕ್ಷಣೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಹಾಗಾದರೆ ಶಿವನ ರಕ್ಷಣೆಯನ್ನ ಹೊಂದಿರುವ ಆ ೭ ಹೆಸರುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನೋಡೋಣ.

ಮಹಾದೇವನ ತ್ರಿಶೂಲ ಒಂದು ಆಯುಧ ಹಾಗೆ ಅದು ನಮಗೆ ದೈವದ ಸಂಕೇತ, ಶಿವನ ತ್ರಿಶೂಲ ಎಲ್ಲಿ ಇರುತ್ತದೋ ಅಲ್ಲಿ ಭಯದ ನೆರಳೇ ಇರುವುದಿಲ್ಲ ಮತ್ತು ದುಷ್ಟ ಶಕ್ತಿಗಳು ಕೂಡ ನಮ್ಮ ಬಳಿ ಸುಳಿಯುವುದಿಲ್ಲ. ಮೊದಲನೆಯದಾಗಿ ಜಿ ಅಕ್ಷರ, ಜಿ ಹೆಸರಿನಿಂದ ಆರಂಭ ಆಗುವ ಎಲ್ಲಾ ಹೆಸರಿನ ವ್ಯಕ್ತಿಗಳು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ. ಈ ಹೆಸರಿನ ವ್ಯಕ್ತಿಗಳಿಗೆ ಶಿವನ ತ್ರಿಶೂಲದ ನೇರ ರಕ್ಷಣೆ ಇರುತ್ತದೆ ಮತ್ತು ಈ ರಾಶಿಯವರ ಬಹುತೇಕ ಕಷ್ಟಗಳನ್ನ ಶಿವ ನಿವಾರಣೆ ಮಾಡುತ್ತಾರೆ.
ಇನ್ನು ಎಮ್ ಅಕ್ಷರ, ಎಮ್ ಹೆಸರಿನಿಂದ ಆರಂಭವಾಗುವ ಎಲ್ಲಾ ಹೆಸರುಗಳು ಶಿವನಿಗೆ ಬಹಳ ಇಷ್ಟವಾದ ಹೆಸರುಗಳು ಆಗಿವೆ ಮತ್ತು ಈ ಹೆಸರಿನ ವ್ಯಕ್ತಿಗಳನ್ನ ಶಿವ ಬಹಳ ಆತ್ಮೀಯರಂತೆ ಕಾಣುತ್ತಾನೆ ಹಾಗೂ ಉಳಿದ ೫ಹೆಸರುಗಳು ಎಸ್, ವಿ, ಜೆ, ಸಿ ಮತ್ತು ಎಲ್ ಈ ಎಲ್ಲಾ ಹೆಸರುಗಳಿಂದ ಶುರುವಾಗುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಇವರಿಗೆ ಸದಾ ಕಾಲ ಶಿವನ ತ್ರಿಶೂಲದ ರಕ್ಷಣೆ ಇರುತ್ತದೆ.