Lord Lakshmi Vastu tips: ಕೆಲವೊಂದು ವಿಷಯದಲ್ಲಿ ನಾವು ಗೊತ್ತೋ ಗೊತ್ತಿಲ್ಲದೆ ನಾವು ಕೆಲವು ತಪ್ಪುಗಳನ್ನು ಮಾಡಿಕೊಂಡು ದೇವರ ಮೇಲೆ ತಪ್ಪನ್ನು ಹೇಳುವ ಅಥವಾ ಇನ್ನೊಬ್ಬರ ಮೇಲೆ ತಪ್ಪನ್ನು ಹೋರಿಸುತ್ತೇವೆ ಹಾಗೂ ಮನೆಯೂ ಒಂದು ಮಂದಿರವಿದಂತೆ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಹಾಗೆಯೇ ಪೂಜಾ ವಿಧಾನಗಳು ಜರುಗುತ್ತಿರಬೇಕು ಹಾಗೆಯೇ ಪ್ರತಿಯೊಬ್ಬರ ಮನೆಯಲ್ಲಿ ಸಹ ಬೆಳಿಗ್ಗೆ ತುಳಸಿ ಗಿಡಕ್ಕೆ ನೀರನ್ನು ಹಾಕಿ ಪೂಜೆಯನ್ನು ಮಾಡಬೇಕು ಹಾಗೆಯೇ ದೀಪವನ್ನು ಸಹ ಹಚ್ಚಬೇಕು ಹಾಗೆಯೇ ತುಂಬಾ ಮನೆಯ ಬಾಗಿಲ ಮೇಲೆ ನಿಂತ ಲಕ್ಷ್ಮಿಯನ್ನು (Lord Lakshmi) ಇಡುತ್ತಾರೆ

ಹಾಗೆಯೇ ಲಕ್ಷ್ಮಿ (Lord Lakshmi) ಮನೆಯಲ್ಲಿ ಇರಬೇಕು ಎನ್ನುವ ಅಭಿಲಾಷೆ ಎಲ್ಲರದ್ದು ಇರುತ್ತದೆ ಆದರೆ ಗೊತ್ತೋ ಗೊತ್ತಿಲ್ಲದೆ ಅನೇಕ ಮನೆಗಳಲ್ಲಿ ನಿಂತ ಲಕ್ಷ್ಮಿಯ ಫೋಟೋ ಅಥವಾ ಕೆತ್ತನೆಯನ್ನು ಮಾಡಿ ಇರುತ್ತಾರೆ ಇದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಮನೆಯಲ್ಲಿ ಅಶಾಂತಿ ಹಣಕಾಸಿನ (Money Problem) ಬಿಕಟ್ಟು ಹಾಗೂ ಒಂದು ರೀತಿಯಲ್ಲಿ ಮನೆಯಲ್ಲಿ ಸುಖಕರ ವಾತಾವರಣ ಇರುವುದು ಇಲ್ಲ ಲಕ್ಷ್ಮಿ ದೇವಿಯನ್ನು ಚಂಚಲೆ ಎಂದು ಕರೆಯುತ್ತಾರೆ ಹಾಗಾಗಿ ಪೂಜೆಯಲ್ಲಿ ಲಕ್ಷ್ಮಿ ಮಾತೆಯನ್ನು ಮನಪೂರ್ವಕವಾಗಿ ಪ್ರಾರ್ಥನೆ ಮಾಡಬೇಕು ನಾವು ಈ ಲೇಖನದ ಮೂಲಕ ಯಾವ ರೀತಿಯ ಲಕ್ಷ್ಮಿ ದೇವಿಯ ಫೋಟೋವನ್ನು ಇಡಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.

ಮನೆಯ ಮುಖ್ಯ ಬಾಗಿಲ ಮೇಲೆ ಒಂಟಿ ಕಾಲಿನಲ್ಲಿ ನಿಂತ ಲಕ್ಷ್ಮಿಯ ವಿಗ್ರಹವನ್ನು ಇಡಬಾರದು ಮನೆಗೆ ದಾರಿದ್ರ್ಯವನ್ನು ತಂದು ಕೊಡುತ್ತಾಳೆ ಮನೆಯ ಮುಖ್ಯ ದ್ವಾರಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಮುತೈದೆಯರು ಬೆಳಿಗ್ಗೆ ಹಾಗೂ ಗೋಧೂಳಿ ಸಮಯದಲ್ಲಿ ಪೂಜೆ ಮಾಡುತ್ತಾರೆ ಇದನ್ನು ಲಕ್ಷ್ಮಿ ಎಂದು ಪೂಜಿಸಲಾಗುತ್ತದೆ ಹಾಗೆಯೇ ಲಕ್ಷ್ಮಿ ಯಾವಾಗಲೂ ಕೂತುಕೊಂಡು ಇರುವ ಫೋಟೋವನ್ನು ಹಾಕಬೇಕು ಹಾಗಾಗಿ ಲಕ್ಷ್ಮಿ ಮನೆಯಲ್ಲಿ ಕೂತುಕೊಳ್ಳಬೇಕು ಹೊರತು ನಿಲ್ಲಬಾರದು ಲಕ್ಷ್ಮಿ ದೇವಿ ಯಾವಾಗಲೂ ಕಮಲ ಮೇಲೆ ಕೂತು ಇರಬೇಕು ಮನೆಯಲ್ಲಿ ಗಜಲಕ್ಷ್ಮೀಯಾಗಿ ಇರಬೇಕು ಹಾಗೂ ಕೂತು ಇರುವ ಲಕ್ಷ್ಮಿ ಮನೆಯಲ್ಲಿ ಕೂತು ಇರುತ್ತಾಳೆ ಮನೆಯ ನಿಂತ ಲಕ್ಷ್ಮಿ ಫೋಟೋ ಇಡುವುದರಿಂದ ಮನೆಯಲ್ಲಿ ದಾರಿದ್ರ್ಯ ಕಂಡು ಬರುತ್ತದೆ

ಲಕ್ಷ್ಮಿ ಬಲಗಾಲಿಟ್ಟು ಒಳಗೆ ಬರಬೇಕು ಮನೆಯ ಬಾಗಿಲಿಗೆ ಲಕ್ಷ್ಮಿ ಫೋಟೋ ಹಾಕಿ ತೂಗು ಹಾಕಿದಾಗ ಲಕ್ಷ್ಮಿ ಒಳಗೆ ಬರಲು ನಿರಾಕರಿಸುತ್ತಾರೆ ಹಾಗೆಯೇ ಮನೆಯ ಬಾಗಿಲಿಗೆ ಕನ್ನಡಿ ಜೋಡಿಸಿ ಇಡುತ್ತಾರೆ ಇದರಿಂದಾಗಿ ದೇಹದಲ್ಲಿರುವ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹೊರತು ಕಡಿಮೆ ಆಗುವುದು ಇಲ್ಲ .ಮನೆಯೂ ಯಾವಾಗಲೂ ಪೂಜಾ ವಿಧಿ ವಿಧಾನದಿಂದ ಹಾಗೂ ಗಂಧ ಕರ್ಪೂರದಿಂದ ಸುಗಂಧಿತವಾಗಿ ಇರಬೇಕು ಹಿಗಾಗಿದ್ದಾಗ ಮಾತ್ರ ಮನೆ ದೇವರು ವಾಸವಾಗಿ ಇರುತ್ತಾನೆ

ಮನೆಯಲ್ಲಿ ಇರುವ ಸಂಕಷ್ಟಗಳು ದೂರ ಆಗುತ್ತದೆ ಮುಖ್ಯ ದ್ವಾರಕ್ಕೆ ಲಕ್ಷ್ಮಿ ದೇವಿಯ ಕೆತ್ತನೆಯನ್ನು ಮಾಡಬಾರದು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿ ಆಗಾಗ ದರ್ಶನ ಪಡೆಯಬೇಕು ಸಾತ್ವಿಕ ಗುಣಗಳು ಬರುತ್ತದೆ ಥಾಮಸ ಗುಣಗಳು ಹೋಗುತ್ತದೆ ಹೀಗೆ ಮನೆಯಲ್ಲಿ ದೇವಿ ಲಕ್ಷ್ಮಿಯ ನಿಂತ ಫೋಟೋಗಳನ್ನು ಹಾಕಿ ಮನೆಯಲ್ಲಿ ನಾವಾಗಿಯೇ ದಾರಿದ್ರ್ಯವನ್ನು ತಂದುಕೊಡುತ್ತೇವೆ ಹಾಗೆಯೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇದ್ದಾಗ ಮಾತ್ರ ಮನೆಯಲ್ಲಿ ಸಂತಸ ಹಾಗೂ ನೆಮ್ಮದಿ ಲಭಿಸುತ್ತದೆ. ಇದನ್ನೂ ಓದಿ Tulsi Plant Vastu: ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಹುಡುಕಿಕೊಂಡು ಬರುತ್ತೆ

Leave a Reply

Your email address will not be published. Required fields are marked *