ಪ್ರಿಯ ಓದುಗರೇ ನಮ್ಮ ದೇಹದಲ್ಲಿ ಎಲ್ಲ ಅಂಗಾಂಗಗಳು ಕೂಡ ಹೆಚ್ಚು ಪ್ರಾಮುಖ್ಯತೆವಹಿಸುತ್ತದೆ ಆಗಾಗಿ ಯಾವುದೇ ತೊಂದರೆ ಆದ್ರೂ ಕೂಡ ನಿರ್ಲಕ್ಷ್ಯ ಬೇಡ ಒಂದು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಅಥವಾ ನಿಮಗೆ ತಿಳಿದುರುವ ಮನೆಮದ್ದನ್ನು ಮಾಡಿ. ನಿಮಗಿದು ತಿಳಿದಿರಲಿ ನಮ್ಮ ದೇಹದಲ್ಲಿ ಎಲ್ಲಾ ಅಂಗಗಳಿಗಿಂತ ಮುಖ್ಯ ಕಾರ್ಯವನ್ನು ನಿರ್ವಹಿಸುವ ಅಂಗಾಂಗ ಅಂದರೆ ಅದು ಯಕೃತ್ ಲಿವರ್ ಹೇಗೆ ಮನೆಯಲ್ಲಿ ಎಲ್ಲಾ ಸದಸ್ಯರುಗಳು ಮುಖ್ಯವಾಗಿ ಇದ್ದರೂ ಆ ಮನೆಯಲ್ಲಿ ಮುಖ್ಯ ಸದಸ್ಯ ಅಪ್ಪಾ ಅಂತ ಹೇಳ್ತಾರೆ, ಯಜಮಾನರು ಅಪ್ಪ ಅಂತ ಹೇಳ್ತಾರೆ. ಅದೇ ತರಹ ನಮ್ಮ ದೇಹದಲ್ಲಿ ಯಕೃತ್ ಏ ಯಾಕ್ರೊ ಕೇವಲ ಒಂದೆರಡು ಕೆಲಸವನ್ನ ನಿರ್ವಹಿಸುವುದಿಲ್ಲ ಸಾಕಷ್ಟು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಆದ್ದರಿಂದ ಈ ಲಿವರ್ ನ ಆರೋಗ್ಯ ಕೆಡುವ ಸಾಧ್ಯತೆ ತುಂಬಾನೇ ಇರುತ್ತದೆ. ನಮ್ಮ ದೇಹಕ್ಕೆ ಬೇಕಾಗಿರುವಂತಹ ಕೆಲವೊಂದು ಮುಖ್ಯ ಜೀವಸತ್ವಗಳನ್ನು ಮುಖ್ಯ ಪೋಷಕಾಂಶಗಳನ್ನು ಸಹ ನೀಡುತ್ತದೆ ಈ ಯಕೃತ್. ಆದ್ದರಿಂದ ಯಕೃತ್ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು, ಯಾಕೃತ್ ಆರೋಗ್ಯವನ್ನು ರಕ್ಷಿಸುವುದು ತುಂಬಾ ಮುಖ್ಯವಾಗಿದೆ.
ಯಕೃತ್ ಬಗ್ಗೆ ಇನ್ನೂ ಹೇಳುತ್ತಾ ಹೋದರೆ ಇದು ಸಾಕಷ್ಟು ಕೆಲಸವನ್ನು ನಿರ್ವಹಿಸುವ ಕಾರಣ ಇದರ ಬಗ್ಗೆ ಹೇಳಲು ತುಂಬ ಇರುತ್ತದೆ. ಆದರೆ ಈ ಮಾಹಿತಿಯಲ್ಲಿ ನಾವು ಯಕೃತ್ ಬಗ್ಗೆ ಒಂದಿಷ್ಟು ವಿಚಾರಗಳನ್ನ ತಿಳಿಯುವುದರ ಜೊತೆಗೆ ಮತ್ತೊಂದು ಉಪಯುಕ್ತ ಮಾಹಿತಿಯನ್ನು ಸಹ ತಿಳಿಯೋಣ. ಅದು ಏನು ಅಂದರೆ ಯಕೃತ್ ನಮಗೆ ಮುಖ್ಯವಾದ ಅಂಗವಾಗಿದೆ ಯಕೃತ್ತಿನ ಶುದ್ಧೀಕರಣ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಕೂಡ ತಿಳಿಸಿಕೊಡುತ್ತವೆ ಹಾಗೂ ಯಕೃತ್ತಿನ ಕ್ರಿಯೆಗಳ ಬಗ್ಗೆ ಕೂಡ ತಿಳಿಯೋಣ.
ಈ ದೇಹಕ್ಕೆ ಬೈಲ್ ಜ್ಯೂಸ್ ಎಂಬುದನ್ನು ಉತ್ಪತ್ತಿಮಾಡಿ ನೀಡುತ್ತದೆ ಮತ್ತು ಮೆಟಬಾಲಿಸಮ್ ರೇಟ್ ಅನ್ನು ಉತ್ತಮವಾಗಿರಿಸುತ್ತದೆ. ಹಾಗೆ ಇನ್ನಷ್ಟು ಹಾರ್ಮೋನ್ ಗಳನ್ನು ದೇಹದಲ್ಲಿ ಉತ್ಪತ್ತಿಯಾಗುವ ಹಾಗೆ ಮಾಡಲು ಸಹಕಾರಿಯಾಗಿದೆ ಈ ಲಿವರ್. ಇದರ ಜೊತೆಗೆ ದೇಹವನ್ನು ಡಿಟಾಕ್ಸಿಫೈ ಮಾಡುವುದಕ್ಕಾಗಿ ಮುಖ್ಯವಾದ ಅಂಗಾಂಗ ಆಗಿದೆ ಈ ಲಿವರ್. ನಿಮಗಿದು ತಿಳಿದಿರಲಿ ನಮ್ಮ ದೇಹದಲ್ಲಿ ಕೂಡ ಕೆಮಿಕಲ್ ರಿಯಾಕ್ಷನ್ ಗಳು ನಡೆಯುತ್ತದೆ. ಹೌದು ಅದನ್ನು ನಿಭಾಯಿಸುವುದೇ ಈ ಯಕೃತ್ ಆದ್ದರಿಂದ ಈ ಯಾಕೃತ್ ತುಂಬಾ ಕೆಲಸವನ್ನು ನಿರ್ವಹಿಸುವ ಕಾರಣ ಇದರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ ಆಗಿರುತ್ತದೆ.
ಹಿಂದಿನ ಕಾಲದವರು ಕೆಲವೊಂದು ಮುಖ್ಯ ಪೋಷಕಾಂಶಗಳು ಇರುವ ಆಹಾರ ಪದಾರ್ಥಗಳನ್ನು ಸೇರಿಸುತ್ತಿದ್ದರು ಮತ್ತು ಉತ್ತಮವಾದ ಆರೋಗ್ಯಕರವಾದ ವಾತಾವರಣದಲ್ಲಿ ಬದುಕುತ್ತಿದ್ದರು, ಆದ್ದರಿಂದ ಅವರು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇವತ್ತಿನ ಕಾಲಮಾನದಲ್ಲಿ ಎಲ್ಲಾ ಕೂಡ ಕಲಬೆರೆಕೆಯಾಗಿದೆ ನಮ್ಮ ದೇಹಕ್ಕೆ ಪೋಷಕಾಂಶಗಳ ದೊರೆಯುತ್ತಿರುವುದೆ ಕಡಿಮೆಯಾಗಿದೆ. ಅದರಲ್ಲಿ ಹೇಗೆ ನಾವು ನಮ್ಮ ಲಿವರ್ ಅನ್ನು ಶುದ್ಧೀಕರಣ ಮಾಡಿಕೊಳ್ಳುವುದು ಸಾಧ್ಯ ಹೇಳಿ. ಕಿಸ್ ಮಿಸ್ ಅಂದರೆ ಒಣ ದ್ರಾಕ್ಷಿಯ ಸಹಾಯದಿಂದ ನಾವು ಲಿವರ್ ನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು, ಇನ್ನೂ ಕೆಲವಷ್ಟು ಕಾಲಗಳು ಲಿವರ್ ಆರೋಗ್ಯಕರವಾಗಿರುವಂತೆ ಮಾಡಬಹುದು.
ನೀವು ಸರಿಯಾಗಿ ತಿಂಗಳಿಗೆ 4ದಿವಸಗಳ ಕಾಲ ಈ ಒಣ ದ್ರಾಕ್ಷಿಯ ನೀರನ್ನು ಸೇವಿಸುವುದರಿಂದ ನಿಮ್ಮ ಲಿವರ್ ಶ್ರುತಿಯಾಗುತ್ತದೆ ಮತ್ತು ನೀವು ಆರೋಗ್ಯವಂತರಾಗಿರಬಹುದು ದೇಹದಲ್ಲಿ ಕೂಡ ಎಲ್ಲಾ ಕಾರ್ಯ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ರದೆ. ಈ ಒಣ ದ್ರಾಕ್ಷಿಯ ನೀರನ್ನು ಹೇಗೆ ಮಾಡಿಕೊಳ್ಳುವುದು ಅಂದರೆ ನಾನೂರು ಎಂ.ಎಲ್ ನೀರನ್ನು ತೆಗೆದುಕೊಳ್ಳಿ, ನಂತರ ಇದಕ್ಕೆ ನೂರ ಐವತ್ತು ಗ್ರಾಂ ಕಪ್ಪು ಒಣ ದ್ರಾಕ್ಷಿಯನ್ನು ಸೇರಿಸಿ, ಅಥವಾ ಬಂಗಾರದ ಬಣ್ಣದ ಒಣದ್ರಾಕ್ಷಿಯನ್ನು ಕೂಡ ನೀವು ಹಾಕಬಹುದು. ಈ ನೀರನ್ನು ಚೆನ್ನಾಗಿ ಕುದಿಸಬೇಕು ಅಂದರೆ ಅರ್ಧದಷ್ಟು ಆಗುವವರೆಗೂ ಕುದಿಸಬೇಕು. ಇದನ್ನು ರಾತ್ರಿಯೆಲ್ಲ ಹಾಗೆಯೇ ಇರಿಸಿ ನಂತರ ಮಾರನೇ ದಿವಸ ಮತ್ತೊಮ್ಮೆ ಈ ನೀರನ್ನು ಸ್ವಲ್ಪ ಬೆಚ್ಚಗೆ ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ದ್ರಾಕ್ಷಿಯ ನೀರನ್ನು ಸೇವಿಸಬೇಕು. ನಂತರ ನೀವು ಊಟ ತಿಂಡಿಯನ್ನು ಮಾಡಿದ ಮೇಲೆ ಈ ಒಣದ್ರಾಕ್ಷಿಯನ್ನು ಸೇವಿಸಬೇಕು. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ, ಲಿವರ್ ಶುದ್ದಿ ಆಗುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466