Libra Horoscope June 2023: ತುಲಾ ರಾಶಿಯವರಿಗೆ ಜೂನ್ ತಿಂಗಳಲ್ಲಿ ಹಣಕಾಸಿನ ಸ್ಥಿತಿ ಹೇಗಿರತ್ತೆ ತಿಳಿದುಕೊಳ್ಳಿ

0 53

Libra Horoscope June 2023: ತಿಂಗಳುಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿಫಲಾಫಲಾಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸಂಚಾರ ಅಥವಾ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗಾಗಿ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನಾಗಮನ ಕಂಡು ಬರುತ್ತದೆ ಹಣಕಾಸಿನ ತೊಂದರೆಗಳು ಶಮನಗೊಂಡು ಹಣಕಾಸಿನ ಹರಿವು ಕಂಡು ಬರುತ್ತದೆ.

ರಾಶಿಯ ಅಧಿಪತಿ ಶುಕ್ರ ದಶಮ ಸ್ಥಾನದಲ್ಲಿ ಕುಜನನ್ನು ಸೇರಿಕೊಂಡು ಇರುತ್ತಾನೆ ಹಾಗಾಗಿ ಶುಭದಾಯಕವಾಗಿ ಇರುತ್ತದೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ತುಲಾ ರಾಶಿಯವರಿಗೆ ಗುರುಬಲ ಲಭಿಸುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯ ರಾಶಿಫಲಗಳ ಬಗ್ಗೆ ತಿಳಿದುಕೊಳ್ಳೋಣ.

ತುಲಾ ರಾಶಿಯವರಿಗೆ ಜೂನ್ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಜೂನ್ ತಿಂಗಳಲ್ಲಿ ಸಂಶಯ ಗೊಂದಲ ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲವು ವಿಷಯಗಳನ್ನು ಎಷ್ಟೇ ಯೋಚನೆ ಮಾಡಿದರು ಗೊಂದಲ ಅಥವಾ ಅಸ್ಪಷ್ಟತೆ ಕಂಡು ಬರುತ್ತದೆ ತುಲಾ ರಾಶಿಯವರು ಯಾವುದೇ ಒಂದು ಕೆಲಸ ಕಾರ್ಯಗಳಲ್ಲಿ ಯೋಚನೆ ಮಾಡಿ ಕೆಲಸ ಕಾರ್ಯವನ್ನು ಮಾಡುತ್ತಾರೆ ರಾಶಿಯ ಅಧಿಪತಿ ಶುಕ್ರ ದಶಮ ಸ್ಥಾನದಲ್ಲಿ ಕುಜನನ್ನು ಸೇರಿಕೊಂಡು ಇರುತ್ತಾನೆ ತೀರ್ವವಾಗಿ ಕೆಲಸ ಕಾರ್ಯಗಳು ನೆರವೇರುತ್ತದೆ ಇದರಿಂದಾಗಿ 70 ಪರ್ಸೆಂಟ್ ಅಷ್ಟು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ.

ಸಣ್ಣ ಪುಟ್ಟ ಮನಸ್ತಾಪಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲಸ ಸ್ಥಳದಲ್ಲಿ ಕೆಲವು ಮನಸ್ತಾಪಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಪತಿ ಪತ್ನಿಯರ ನಡುವೆ ಸಹ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ಶುಕ್ರ ಹಾಗೂ ಕುಜ ಇರುವುದರಿಂದ ತುಲಾ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಲಾಭದಾಯಕವಾಗಿ ಇರುತ್ತದೆ ಬಿಸ್ನೆಸ್ ಮಾಡುವರಿಗೆ ಸಹ ಧನಾಗಮನ ಆಗುತ್ತದೆ ಶುಕ್ರ ಹಾಗೂ ಕುಜನಿಂದ ತುಲಾ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಸೂರ್ಯನ ಅನುಗ್ರಹ ಹೇಳುವಷ್ಟು ಅನುಕೂಲಕರವಾಗಿ ಇರುವುದು ಇಲ್ಲ.

ಅನಾರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಉಷ್ಣ ಹವಾಮಾನದಿಂದ ವೈಪರೀತ್ಯ ಉಂಟಾಗುವ ಸಾಧ್ಯತೆ ಇರುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ವಾತಾವರಣದಿಂದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಸಪ್ತಮದಲ್ಲಿ ಇರುವ ಗುರು ಗ್ರಹ ತುಲಾ ರಾಶಿಯನ್ನು ನೋಡುತ್ತಿದೆ ಪತಿ ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಕಂಡು ಬಂದರೂ ಸಹ ಕೌಟುಂಬಿಕ ಜೀವನ ಸುಖಮಯವಾಗಿ ಇರುತ್ತದೆ ತುಲಾ ರಾಶಿಯವರ ಮೇಲೆ ಗುರುಬಲ ಇರುತ್ತದೆ ಅಥವಾ ಗುರುವಿನ ಅನುಗ್ರಹ ಸಹ ಇರುತ್ತದೆ ತುಲಾ ರಾಶಿಯವರು ಗುರುವಿನ ಬಗ್ಗೆ ಶ್ರದ್ಧಾ ಭಕ್ತಿಯನ್ನು ಇಟ್ಟುಕೊಳ್ಳಬೇಕು

ಗುರುವಾರ ಉಪವಾಸ ಸಾಯಿಬಾಬಾ ಮಂದಿರ ಹೀಗೆ ಗುರುವಿನ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಬೇಕು .ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಗುರುವಿನ ಜೊತೆಗೆ ರಾಹು ಇರುವುದರಿಂದ ಸ್ವಲ್ಪ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಕೃಷ್ಣನನ್ನು ಸ್ಮರಣೆ ಮಾಡಬೇಕು ದೇವಸ್ಥಾನಗಳಿಗೆ ಭೇಟಿ ನೀಡಬೇಕು ವಿಷ್ಣು ಸಹಸ್ರ ನಾಮ ಹೇಳುವುದನ್ನು ರೂಢಿಸಿಕೊಳ್ಳಬೇಕು ಪಂಚಮ ಶನಿಯಿಂದಾಗಿ ಆರೋಗ್ಯದಲ್ಲಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹೀಗೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಶುಭದಾಯಾಕವಾಗಿ ಇರುತ್ತದೆ ಹಾಗೆಯೇ ಮಿಶ್ರಫಲಗಳಿಂದ ಕೂಡಿ ಇರುತ್ತದೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಧನ ಲಾಭಗಳು ಕಂಡು ಬಂದರೂ ಸಹ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ. ಇದನ್ನೂ ಓದಿ..Today Capricorn: ಮಕರ ರಾಶಿಯವರು ಈ ವಿಚಾರದಲ್ಲಿ ತುಂಬಾ ಎಚ್ಚರವಹಿಸಬೇಕು

Leave A Reply

Your email address will not be published.