Libra Horoscope july Month 2023: ಪ್ರತಿಯೊಬ್ಬರಿಗು ಸಹ ಮುಂದಿನ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ನಿರೀಕ್ಷೆಗಳನ್ನು ಸಹ ಇಟ್ಟುಕೊಂಡಿರುತ್ತಾರೆ ಎಲ್ಲರಿಗೂ ಸಹ ಒಂದೇ ತರನಾದ ಯೋಗಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸಿದರೆ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ ಹೀಗೆ ಪ್ರತಿಯೊಂದು ರಾಶಿಯವರಿಗೆ ಸಹ ಬೇರೆ ಬೇರೆಯಾದ ಫಲಗಳು ಲಭಿಸುತ್ತದೆ

ಗ್ರಹಗಳ ಸ್ಥಾನ ಬದಲಾವಣೆ ಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿತುಲಾ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಜುಲೈ ತಿಂಗಳ ಮೊದಲ ವಾರದಂದು ಕುಜ ಬರುತ್ತಾನೆ .ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ ಶುಕ್ರ ಗ್ರಹ ಯಶಸ್ಸಿಗೆ ಸೌಂದರ್ಯವನ್ನು ತಂದು ಕೊಡುತ್ತದೆ ಮನಸ್ಸಿನಲ್ಲಿ ನೆಮ್ಮದಿ ಲಭಿಸುತ್ತದೆ ಅನೇಕ ವಿಷಯಗಳಲ್ಲಿ ಜುಲೈ ತಿಂಗಳು ಅನುಕೂಲಕರವಾಗಿ ಇರುತ್ತದೆ

ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಜುಲೈ ತಿಂಗಳಲ್ಲಿ ಖರ್ಚು ಅಧಿಕ ಆಗುವ ಸಾಧ್ಯತೆ ಇರುತ್ತದೆ ನಿರ್ದಿಷ್ಟ ಗುರಿ ಸಾಧನೆಯ ಕಡೆಗೆ ಗಮನ ಹರಿಸಬೇಕು ಹಣಕಾಸಿನ ಮೂಲಗಳು ಜಾಸ್ತಿ ಆಗುವ ಕಾರಣವಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ತುಲಾ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

Libra Horoscope july Month 2023

ತುಲಾ ರಾಶಿಯವರಿಗೆ ಸಂತಸ ಅರಳುವ ಸಮಯ ಇದಾಗಿದೆ ಶನಿಯು ಪಂಚಮ ಸ್ಥಾನದಲ್ಲಿ ಇದ್ದಾನೆ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ತುಲಾ ರಾಶಿಯವರಿಗೆ ತುಂಬಾ ಬದಲಾವಣೆ ಕಂಡು ಬರುತ್ತದೆ ಲಾಭದ ಸ್ಥಾನಕ್ಕೆ ಜುಲೈ ತಿಂಗಳ ಮೊದಲ ವಾರದಂದು ಕುಜ ಬರುತ್ತಾನೆ ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ ಭೂಮಿಯ ಮಾರಾಟ ಮಾರುವರಿಗೆ ಹಾಗೂ ಭೂಮಿ ಖರೀದಿ ಮಾಡುವರಿಗೆ ಹೆಚ್ಚಿನ ಲಾಭ ಕಂಡುಬರುತ್ತದೆ ಹಾಗೂ ಉದ್ದಿಮೆಗಳಿಗೆ ವಿಶೇಷವಾದ ಲಾಭ ಕಂಡು ಬರುತ್ತದೆ.

ಉದ್ಯೋಗದಲ್ಲಿ ವೇತನ ಜಾಸ್ತಿ ಆಗುತ್ತದೆ .ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಕುಜನಿಂದಾಗಿ ತುಲಾ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಕುಜ ಗ್ರಹ ಏಕಾದಶ ಭಾವದಲ್ಲಿ ಇರುತ್ತದೆ ಜುಲೈ 7ರಂದು ಶುಕ್ರ ಗ್ರಹ ಸಹ ಏಕಾದಶ ಸ್ಥಾನಕ್ಕೆ ಬರುತ್ತದೆ ಕುಜ ಗ್ರಹ ವ್ಯಾಪಾರ ವ್ಯವಹಾರ ಉದ್ದಿಮೆಯಲ್ಲಿ ಯಶಸ್ಸನ್ನು ತಂದು ಕೊಡುತ್ತದೆ ಶುಕ್ರ ಗ್ರಹ ಯಶಸ್ಸಿಗೆ ಸೌಂದರ್ಯವನ್ನು ತಂದು ಕೊಡುತ್ತದೆ ಮನಸ್ಸಿನಲ್ಲಿ ನೆಮ್ಮದಿ ಲಭಿಸುತ್ತದೆ ಹಾಗೆಯೇ ಖುಷಿ ಖುಷಿಯಾದ ಮನೋಭಾವ ಮೂಡುತ್ತದೆ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ಅನಿರೀಕ್ಷಿತ ಧನಾಗಮನ ಉಂಟಾಗುತ್ತದೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ .

ಶುಕ್ರನ ಜೊತೆಗೆ ಕುಜ ಇದ್ದಾಗ ಇವರಿಬ್ಬರು ಸಹ ಉಲ್ಲಾಸವನ್ನು ಜಾಸ್ತಿ ಮಾಡುತ್ತಾರೆ ಸಂತೋಷ ನೆಮ್ಮದಿ ಲಭಿಸುತ್ತದೆ ಜುಲೈ 25 ರಂದು ಬುಧ ಸಿಂಹ ರಾಶಿಗೆ ಬರುತ್ತಾನೆ ಇದರಿಂದ ತ್ರಿ ಗ್ರಹ ಯೋಗ ಕಂಡು ಬರುತ್ತದೆ ಇದರಿಂದ ಚುರುಕುತನ ಜಾಸ್ತಿ ಆಗುತ್ತದೆ ಗುರಿಯ ಸಾಧನೆಗೆ ಗಮನ ನೀಡುತ್ತಾರೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಜುಲೈ 17 ರಂದು ರವಿ ಗ್ರಹದಿಂದ ಸರ್ಕಾರಿ ಕೆಲಸದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ವರ್ಚಸ್ಸು ಜಾಸ್ತಿ ಆಗುತ್ತದೆ

ರಾಜಕೀಯ ಸಂಗೀತ ಹಾಗೂ ಕಲೆ ಸಾಹಿತ್ಯದಲ್ಲಿ ತೊಡಗಿರುವವರಿಗೆ ವರ್ಚಸ್ಸು ಜಾಸ್ತಿ ಆಗುತ್ತದೆ ದುರ್ಬಲ ಜಾತಕದವರಿಗು ಸಹ ಸ್ವಲ್ಪ ಮಟ್ಟಿಗೆ ಪ್ರಗತಿ ಕಂಡುಬರುತ್ತದೆ. ಹೀಗೆ ತುಲಾ ರಾಶಿಯವರಿಗೆ ಜುಲೈ ತಿಂಗಳು ಮಿಶ್ರ ಫಲದಿಂದ ಕೂಡಿ ಇದ್ದರು ಸಹ ಅನುಕೂಲಕರವಾಗಿ ಇರುತ್ತದೆ ಜೀವನದಲ್ಲಿ ಕೆಲವು ಪರಿವರ್ತನೆಗಳು ಕಂಡು ಬರುತ್ತದೆ ಹಿಂದಿನ ಕಷ್ಟದ ದಿನಗಳು ದೂರವಾಗಿ ಸುಖಮಯ ಜೀವನ ತುಲಾ ರಾಶಿಯವರದ್ದಾಗಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆದಾಯ ಅಧಿಕವಾಗುತ್ತದೆ ಆರೋಗ್ಯದ ಕಡೆಗೆ ತುಲಾ ರಾಶಿಯವರು ಗಮನ ಹರಿಸಬೇಕು ಈ ಸಮಯದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹೆಚ್ಚಿನ ಧನಾಗಮನ ಆಗುವ ಹಿನ್ನೆಲೆಯಲ್ಲಿ ಆರ್ಥಿಕತೆಯಲ್ಲಿ ಸುಧಾರಣೆ ಕಂಡು ಬರುತ್ತದೆ.

Leave a Reply

Your email address will not be published. Required fields are marked *