Ultimate magazine theme for WordPress.

Libra ತುಲಾ ರಾಶಿ: ಪಂಚಮ ಶನಿ ಬಂದ್ರು ನಿಮ್ಮನ್ನ ಕಾಯೋ ಒಂದು ಶಕ್ತಿ ಯಾವುದು ಗೊತ್ತಾ..

0 6

Libra astrology on today ರಾಶಿ ಚಕ್ರಗಳ ಬದಲಾವಣೆ ಯಿಂದ ಹನ್ನೆರಡು ರಾಶಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ರಾಹು ಕೇತು ಶನಿ ಗುರು ಸಹ ತನ್ನ ಸ್ಥಾನ ಬದಲಾವಣೆ ಮಾಡುವುದರಿಂದ ಪ್ರತಿ ತಿಂಗಳಲ್ಲಿ ಸಹ ರಾಶಿ ಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ ಕೆಲವು ರಾಶಿಯವರಿಗೆ ರಾಜಯೋಗ ಹಾಗೂ ಕೆಲವು ರಾಶಿಯವರಿಗೆ ಶುಭ ಯೋಗ ಹಾಗೂ ಕೆಲವು ರಾಶಿಯವರಿಗೆ ಮಿಶ್ರ ಫಲ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಇದರಿಂದ ಪ್ರತಿಯೊಬ್ಬರ ಜೀವನದಲ್ಲಿ ಸಹ ಬದಲಾವಣೆ ಗಳು ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ.

Libra astrology

ಫೆಬ್ರುವರಿ ಹದಿನೈದರವರೆಗೆ ಶುಕ್ರನ ಅನುಗ್ರಹ ಇರುವುದರಿಂದ ತುಲಾ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಹಾಗೆಯೇ ಪಂಚಮ ಶನಿಯಿಂದಾಗಿ ತುಲಾ ರಾಶಿಯವರಿಗೆ ಕಿರಿಕಿರಿ ಕಂಡು ಬರುತ್ತದೆ ಚತುರ್ಥದಲ್ಲಿ ಶನಿ ಇರುವುದಕ್ಕಿಂತ ಪಂಚಮ ಸ್ಥಾನದಲ್ಲಿ ಶನಿ ಇರುವುದರಿಂದ ಶನಿ ತುಲಾ ರಾಶಿಯವರಿಗೆ ಹೆಚ್ಚಿನ ತೊಂದರೆಯನ್ನು ಮಾಡುತ್ತಾನೆ ಹಾಗಾಗಿ ತುಲಾ ರಾಶಿಯವರು ಎಲ್ಲ ವಿಷಯಗಳಲ್ಲಿ ಬಹಳ ಎಚ್ಚರವಾಗಿ ಇರಬೇಕು ನಾವು ಈ ಲೇಖನದ ಮೂಲಕ ತುಲಾ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ತುಲಾ ರಾಶಿಯವರಿಗೆ ಫೆಬ್ರುವರಿ ತಿಂಗಳಲ್ಲಿ ಪಂಚಮ ಶನಿ ಪ್ರವೇಶ ಮಾಡುತ್ತಾನೆ ಚತುರ್ಥದ ಶನಿಗಿಂತ ಪಂಚಮದ ಶನಿ ಸ್ವಲ್ಪ ಕಿರಿ ಕಿರಿಯನ್ನು ಮಾಡುತ್ತಾನೆ ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಒಂದು ರೀತಿಯ ಗೊಂದಲ ಮನೆ ಮಾಡಿ ಇರುತ್ತದೆ ಸಾಹಿತಿಗಳು ಮೇಧಾವಿ ವ್ಯಕ್ತಿಗಳು ಹಾಗೂ ಎಲ್ಲರಿಗೂ ಸಹ ಫೆಬ್ರುವರಿ ತಿಂಗಳು ಎಳು ಬಿಳಿನ ಹಾದಿಯಾಗಿ ಇರುತ್ತದೆ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಇರುತ್ತದೆ ಆಗು ಹೋಗುಗಳಲ್ಲಿ ವಿಚಿತ್ರ ಗೊಂದಲ ಸೃಷ್ಟಿ ಆಗುತ್ತದೆ.

ಕೈಗೆ ಸಿಕ್ಕಿದ್ದು ಬಾಯಿಗೆ ಸಿಕ್ಕಿಲ್ಲ ಎನ್ನುವ ಹಾಗೆ ಇರುತ್ತದೆ ಅತ್ಯಂತ ಸರಳ ಎನ್ನುವ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ ಇರುತ್ತದೆ ವಿಧ್ಯಾರ್ಥಿ ಗಳು ಪರೀಕ್ಷೆಯ ವಿಷಯದಲ್ಲಿ ತುಂಬಾ ಎಚ್ಚರವಾಗಿ ಇರಬೇಕು ಪ್ರತಿಯೊಂದು ವಿಷಯಕ್ಕೂ ಸಹ ಹೆಚ್ಚಿನ ಗಮನ ಹರಿಸಬೇಕು ಸಾಮರ್ಥ್ಯಕ್ಕೆ ತಕ್ಕಂತೆ ಶ್ರಮವನ್ನು ವಹಿಸಬೇಕು ಸುಲಭವಾಗಿ ಇರುವ ವಿಚಾರಗಳು ಕೈ ಜಾರದ ಹಾಗೆ ನೋಡಿಕೊಳ್ಳಬೇಕು ಶೈಕ್ಷಣಿಕ ವಿಚಾರ ಬ್ಯಾಂಕಿಂಗ್ ಕೋರ್ಟ್ ಕಚೇರಿಯ ವಿಷಯದ ದಾಖಲೆಯ ಬಗ್ಗೆ ಗಮನ ಹರಿಸಬೇಕು ಸುಲಭವಾದ ವಿಷಯಗಳ ಬಗ್ಗೆ ಹೆಚ್ಚು ಲಕ್ಷವನ್ನು ಕೊಡಬೇಕು.

ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಒಂದು ಗ್ರಹ ವಿಶೇಷವಾದ ರಕ್ಷಣೆಯನ್ನು ಕೊಡುತ್ತದೆ ಹಾಗೆಯೇ ತುಲಾ ರಾಶಿಯ ಅಧಿಪತಿ ಮಿತ್ರನಾಗಿ ಇರುತ್ತಾನೆ ಈ ಗ್ರಹದಿಂದ ಆರೋಗ್ಯ ಸಮಸ್ಯೆಯಲ್ಲಿ ಸಹ ಸುಧಾರಣೆ ಕಂಡು ಬರುತ್ತದೆ ಹಾಗೆಯೇ ಹಣದ ವಿಷಯದಲ್ಲಿ ಸಹ ಲಾಭ ಕಂಡು ಬರುತ್ತದೆ ಗುರು ಸಹ ಷಷ್ಟದಲ್ಲಿ ಇರುತ್ತಾನೆ ಸುಖಕ್ಕೆ ತೊಂದರೆ ಕೊಡುತ್ತಿದ್ದ ರವಿ ಐದನೇ ಮನೆಗೆ ಹೋಗುತ್ತಾನೆ ಇದರಿಂದ ಪೂರ್ವ ಪುಣ್ಯ ಸ್ಥಾನಕ್ಕೆ ತೊಂದರೆ ಕೊಡುತ್ತಾನೆ ಮಕ್ಕಳಿಂದ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ

ಗುರು ಬಲ ಇರುವುದು ಇಲ್ಲ ಶತ್ರು ಸ್ಥಾನದಲ್ಲಿ ಗುರು ಇರುವುದರಿಂದ ಗುರುವಿನಿಂದ ಸಾಕಷ್ಟು ಸಮಸ್ಯೆಯನ್ನು ತುಲಾ ರಾಶಿಯವರು ಎದುರಿಸುತ್ತಾರೆ ರಾಶಿಯ ಅಧಿಪತಿ ಶುಕ್ರ ಸಹ ಫೆಬ್ರುವರಿ ಹದಿನೈದರವರೆಗೆ ಅನುಕೂಲಕರನಾಗಿ ಇರುತ್ತಾನೆ ಮಕ್ಕಳಿಂದ ಖುಷಿ ಸಿಗುತ್ತದೆ ಈ ಸಮಯದಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಫೆಬ್ರುವರಿ ಹದಿನೈದರ ನಂತರ ಶುಕ್ರ ಸಹ ಗುರುವನ್ನು ಸೇರಿಕೊಳ್ಳುತ್ತಾನೆ ಶತ್ರು ಬಾಧೆ ಜಾಸ್ತಿ ಆಗುತ್ತದೆ ಹಾಗೆಯೇ ಚಿಕ್ಕ ಪುಟ್ಟ ಅಪಘಾತಗಳ ಸಂಭವಿಸುವ ಸಾಧ್ಯತೆ ಇರುತ್ತದೆ

ಆಕಸ್ಮಿಕ ಘಟನೆಗಳು ಸಂಭವಿಸುತ್ತದೆ ಮುಂದಿನ ತಿಂಗಳಲ್ಲಿ ಶುಕ್ರ ಸಹ ಮುಂದಿನ ರಾಶಿಗೆ ಹೋಗುತ್ತಾನೆ ಏಪ್ರಿಲ್ ಇಪ್ಪತ್ತೆರಡಕ್ಕೆ ಗುರು ಸಹ ಮುಂದಿನ ರಾಶಿಗೆ ಹೋಗುತ್ತಾನೆ ಇದರಿಂದ ತುಂಬಾ ಒಳಿತು ತುಲಾ ರಾಶಿಯವರಿಗೆ ಆಗುತ್ತದೆ ಹೀಗೆ ಫೆಬ್ರುವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಒಂದು ರೀತಿಯ ಮಿತ್ರ ಫಲ ದಿಂದ ಕೂಡಿರುತ್ತದೆ ಹಾಗೆಯೇ ತುಲಾ ರಾಶಿಯವರು ಏಳು ಬೀಳಿನ ಜೀವನವನ್ನು ನಡೆಸಬೇಕಾಗುತ್ತದೆ.

ಇದನ್ನೂ ಓದಿ..ಮಿಥುನ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.