2023 ರಲ್ಲಿ ತುಲಾ ಹಾಗೂ ವೃಶ್ಚಿಕ ರಾಶಿಯವರ ಅರೋಗ್ಯ ಹಣಕಾಸಿನ ಸ್ಥಿತಿ ಹೇಗಿರತ್ತೆ?

Astrology

Libra and Scorpio astrology 2023: ರಾಶಿ ಚಕ್ರಗಳ ಬದಲಾವಣೆಯಿಂದ ಹನ್ನೆರಡು ರಾಶಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷದ ಹಾಗೆ ಈ ವರ್ಷ ಸಹ ಇರುವುದು ಇಲ್ಲ ಬದಲಾವಣೆ ಕಂಡುಬರುತ್ತದೆ
ಕೆಲವು ರಾಶಿಯವರಿಗೆ ರಾಜಯೋಗ ಇರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ರಾಶಿ ಚಕ್ರಗಳ ಬದಲಾವಣೆ ಯಿಂದ ಅಶುಭ ಫಲಗಳು ಲಭಿಸುತ್ತದೆ

Libra and Scorpio astrology

2023 ರಲ್ಲಿ ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ತುಲಾ ರಾಶಿಯವರಿಗೆ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ. ಅನಾರೋಗ್ಯದ ಸಮಸ್ಯೆ ಕಂಡು ಬರುವುದು ಇಲ್ಲ ಹಾಗೆಯೇ ವೃಶ್ಚಿಕ ರಾಶಿಯವರಿಗೆ ಎದ್ದು ಸಾವಿರದ ಇಪ್ಪತ್ಮೂರರಲ್ಲಿ ವ್ಯಾಪಾರ ವ್ಯವಹಾರ ದಲ್ಲಿ ಲಾಭ ಕಂಡು ಬಂದು ಧನ ಪ್ರಾಪ್ತಿ ಆಗುತ್ತದೆ ಹಿಂದಿನ ವರ್ಷಕ್ಕಿಂತ ಈ ವರ್ಷದಲ್ಲಿ ಸಂಕಷ್ಟಗಳು ದೂರ ಆಗಿ ಜೀವನ ಸುಖಮಯವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ವೃಶ್ಚಿಕ ಹಾಗೂ ತುಲಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ತುಲಾ ರಾಶಿಯವರಿಗೆ ಎಂಟು ರೂಪಾಯಿಯಷ್ಟು ಆದಾಯ ಇದ್ದರೆ ಎಂಟು ರೂಪಾಯಿ ಯಷ್ಟು ಖರ್ಚು ಇರುತ್ತದೆ ಹಾಗೆಯೇ 2023ರಲ್ಲಿ ತುಲಾ ರಾಶಿಯವರಿಗೆ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ ಅನಾರೋಗ್ಯದ ಸಮಸ್ಯೆ ಕಂಡು ಬರೋದಿಲ್ಲ, ಹೊರಗಡೆ ಯಲ್ಲಿ ಗೌರವ ಕಡಿಮೆ ಇರುತ್ತದೆ ಹಾಗೆಯೇ ತುಲಾ ರಾಶಿಯವರಿಗೆ ಕೋಪ ಜಾಸ್ತಿ ಇರುತ್ತದೆ ಸುಖ ಪ್ರಮಾಣ ಆರು ಇದ್ದರೆ ದುಃಖದ ಪ್ರಮಾಣ ಮೂರರಷ್ಟು ಇರುತ್ತದೆ ಹಾಗೆಯೇ ತುಲಾ ರಾಶಿಯವರನ್ನು ನೋಡಿ ನಿಂದನೆ ಮಾಡುವರು ಹಾಗೂ ಅಸೂಯೆ ಪಡುವ ಜನರು ಜಾಸ್ತಿ ಇರುತ್ತದೆ

ತುಲಾ ರಾಶಿಯವರನ್ನು ಕೆಟ್ಟದಾಗಿ ನಿಂದಿಸುತ್ತಾರೆ ಬಂಧು ಬಾಂಧವರು ಮಿತ್ರರು ಕೆಲಸದ ಸ್ಥಳದಲ್ಲಿ ಸಹ ತುಲಾ ರಾಶಿಯವರ ಬಗ್ಗೆ ನಿಂದನೆ ಮಾಡುತ್ತಾರೆ ಎಷ್ಟೇ ನಿಂದನೆ ಹಾಗೂ ಕೆಟ್ಟದಾಗಿ ಮಾತನಾಡಿದರು ಸಹ ಅವರಿಗೆ ಎದುರು ಮಾತನಾಡ ಬಾರದು ನಿಂದನೆ ಮಾಡುವರ ಕಡೆಗೆ ಗಮನ ಹರಿಸಿದರೆ ನಮ್ಮ ಗೌರವವನ್ನು ನಾವೇ ಹಾಳು ಮಾಡಿಕೊಂಡಂತೆ ಇರುತ್ತದೆ.

ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಕ್ಷುಲಕ ಮಾತುಗಳಿಗೆ ಕಿವಿ ಕೊಟ್ಟರೆ ಮಾನ ಹಾನಿಯಾಗುವ ಸಾಧ್ಯತೆ ಇರುತ್ತದೆ ಧರ್ಮ ಕಾರ್ಯ ಗಳಲ್ಲಿ ಆಸಕ್ತರಾಗಿ ಇರುವ ಸಾಧ್ಯತೆ ಇರುತ್ತದೆ ತುಲಾ ರಾಶಿಯವರು ಪ್ರತಿ ಶುಕ್ರವಾರ ಹೆಣ್ಣು ದೇವರಿಗೆ ಕುಂಕುಮ ಆರತಿ ಮಾಡಿಸಬೇಕು ಹಾಗೆಯೇ ಪೂಜೆ ಮಾಡುವ ಅರ್ಚಕರಿಗೆ ಅವರೇ ಕಾಳನ್ನು ದಾನ ಮಾಡಬೇಕು ಬಿಳಿಯ ಹರಳಿನಿಂದ ಉಂಗುರವನ್ನು ಮಾಡಿ ಹಾಕಿಕೊಳ್ಳಬೇಕು ಇದರಿಂದ ಹೆಚ್ಚಿನ ಶುಭ ಫಲಗಳನ್ನು ಪಡೆದುಕೊಳ್ಳಬಹುದು.

ವೃಶ್ಚಿಕ ರಾಶಿಯವರಿಗೆ ಆರೋಗ್ಯ ಒಂದು ಭಾಗ ಇದ್ದರೆ ಅನಾರೋಗ್ಯ ನಾಲ್ಕು ಭಾಗ ಇರುತ್ತದೆ ಸುಖದ ಪ್ರಮಾಣ ಮೂರು ಇದ್ದರೆ ದುಃಖದ ಪ್ರಮಾಣ ಮೂರು ಇರುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹೆಚ್ಚಾಗಿ ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ವ್ಯವಹಾರಿಕ ವಿಚಾರದಲ್ಲಿ ಬಂದಾಗ ಪ್ರಗತಿ ಕಂಡುಬರುತ್ತದೆ ಬಂಧು ಮಿತ್ರರ ನೆರವು ಸಿಗುತ್ತದೆ

ಆರೋಗ್ಯದಲ್ಲಿ ಸುಧಾರಣೆ ಕೃಷಿ ಕಾರ್ಯ ಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಸೇವಕ ವರ್ಗದಿಂದ ಸಹಾಯ ಸಿಗುತ್ತದೆ ಶುಭ ಕಾರ್ಯ ನಡೆಯುತ್ತದೆ ಹಾಗೆಯೇ ಎಲ್ಲೆ ಹೋದರು ಸಹ ಕೆಲಸ ಕಾರ್ಯವನ್ನು ಗುರುತಿಸಿ ಮನ್ನಣೆ ಸಿಗುತ್ತದೆ .ವೃಶ್ಚಿಕ ರಾಶಿಯವರು ಪೂಜೆ ಪುನಸ್ಕಾರಗಳು ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಿ ಬಂಧು ಮಿತ್ರರಿಗೆ ಊಟೋಪಚಾರ ಮಾಡಿಸಬೇಕು ಇದರಿಂದಾಗಿ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ

ಇದನ್ನೂ ಓದಿ..ಮಿಥುನ ರಾಶಿಯವರಿಗೆ ಬಾಳ ಸಂಗಾತಿಯಾಗಿ ಈ 5 ರಾಶಿಯವರು ತುಂಬಾನೇ ಹೊಂದಾಣಿಕೆ ಆಗ್ತಾರೆ

ವೃಶ್ಚಿಕ ರಾಶಿಯವರಿಗೆ ಕಳೆದ ವರ್ಷಗಳಲ್ಲಿ ಗಳಿಸುವುದಕಿಂತ ಕಳೆದುಕೊಂಡಿದ್ದು ಅಧಿಕವಾಗಿದೆ ಆದರೆ ಎರಡು ಸಾವಿರದ ಇಪ್ಪತ್ಮೂರು ಅನೇಕ ಸಂಕಷ್ಟಗಳು ದೂರ ಆಗುತ್ತದೆ ವೃಶ್ಚಿಕ ರಾಶಿಯ ಅಧಿಪತಿ ಕುಜ ಹಾಗಾಗಿ ಸುಬ್ರಮಣ್ಯ ಸ್ವಾಮಿಯನ್ನು ಆರಾಧನೆ ಮಾಡಬೇಕು ಹಾಗೆಯೇ ಭೂ ವರಾಹ ಸ್ವಾಮಿಯನ್ನು ಆರಾಧನೆ ಮಾಡುವ ಮೂಲಕ ಎರಡು ಸಾವಿರದ ಇಪ್ಪತ್ಮೂರರಲ್ಲಿ ಶುಭದಾಯಕವಾದ ಫಲಗಳು ಲಭಿಸುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *