Leo Horoscope: ಸಿಂಹ ರಾಶಿಯವರ ಪಾಲಿಗೆ ಇನ್ನು 10 ದಿನ ಹೇಗಿರತ್ತೆ ಗೊತ್ತಾ? ಹೀಗಿದೆ ವಾರಭವಿಷ್ಯ

0 24,397

Leo Horoscope Weekly July Month: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಿಂದಿನ ಕಷ್ಟದ ದಿನಗಳು ದೂರವಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಮಾಡುತ್ತದೆ. ಮನೆಯಲ್ಲಿ ಸುಖ ಶಾಂತಿ ಧನ ಸಂಪತ್ತು ಲಭಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಆರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ

ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಬುಧನು ವ್ಯಯ ಸ್ಥಾನದಲ್ಲಿ ಜುಲೈ 24 ರವರೆಗೆ ಇರುತ್ತಾನೆ ಹಾಗಾಗಿ ಹಣಕಾಸಿನ ವ್ಯವಹಾರದಲ್ಲಿ ಬಹಳ ಜಾಗೃತವಾಗಿ ಇರಬೇಕು ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6 ಗುರುವಾರದಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಶತ್ರು ಮನೆಗೆ ಪ್ರವೇಶ ಮಾಡುತ್ತಾರೆ ಜುಲೈ 8ಶನಿವಾರದಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 17 ತಾರೀಖು ಸೋಮವಾರದಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಬುಧನು 2 ಸಹ ಸ್ಥಾನ ಬದಲಾವಣೆ ಮಾಡುತ್ತಾನೆ 2023 ಜುಲೈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಸಂಪೂರ್ಣ ಶುಭ ಫಲ ಲಭಿಸುತ್ತದೆ ಜುಲೈ 6ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಕುಜ ಸಿಂಹ ರಾಶಿಯಲ್ಲಿ ಸ್ಥಿತನಾಗಿ ಇರುತ್ತಾನೆ ಇದರಿಂದ ಅತ್ಯಂತ ಶುಭ ಫಲ ಲಭಿಸುತ್ತದೆ

ದುರ್ಗ ಪರಮೇಶ್ವರಿಯ ಆರಾಧನೆ ಮಾಡಬೇಕು ಇದರಿಂದ ಹೆಚ್ಚಿನ ಫಲ ಲಭಿಸುತ್ತದೆ ಜುಲೈ 17ರ ನಂತರ ಆರೋಗ್ಯದ ವಿಷಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ. ದುರ್ಗಾ ಪರಮೇಶ್ವರಿ ಸ್ತೋತ್ರವನ್ನು ಪಠಣ ಮಾಡಬೇಕು ದ್ವಿತೀಯಾಧಿಪತಿ ಬುಧ ವ್ಯಯ ಭಾಗದಲ್ಲಿ ಇರುತ್ತಾನೆ ಹಾಗಾಗಿ ಬೇರವರಿಗೆ ಹಣವನ್ನು ಕೊಡುವುದಾದರೆ ಈ ತಿಂಗಳಲ್ಲಿ ಕೊಡಬಾರದು ಜುಲೈ 24ರ ನಂತರ ಹೆಚ್ಚಿನ ಶುಭ ಫಲ ಲಭಿಸುತ್ತದೆ ಕುಟುಂಬದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ

Leo Horoscope Weekly July Month

ಅನಾವಶ್ಯಕ ಧನ ವ್ಯಯ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಪರಾಕ್ರಮದಿಂದ ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಅಭಿವೃದ್ಧಿಗಳಿಗೆ ಯಾವುದೇ ಸಮಸ್ಯೆಗಳು ಕಂಡು ಬರುವುದು ಇಲ್ಲ ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯವಾಗಿದೆ ಭೂಮಿಯಿಂದ ಲಾಭ ಕಂಡು ಬರುತ್ತದೆ ಹೊಸ ಹೊಸ ವಾಹನ ಖರೀದಿ ಹಾಗೂ ಭೂಮಿ ಖರೀದಿ ಹಾಗೂ ಮನೆಕಟ್ಟಲು ಅನುಕೂಲಕರವಾಗಿ ಇರುತ್ತದೆ .

ತಾಯಿಯ ಆರೋಗ್ಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೂ ಸಹ ಒಳ್ಳೆಯ ಶುಭ ಫಲ ಲಭಿಸುತ್ತದೆ ಶತ್ರು ಭಾಧೆಗಳಿಗೆ ಅವಕಾಶ ಇರುವುದು ಇಲ್ಲ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಹಣಕಾಸಿನ ವ್ಯವಹಾರ ಹಾಗೂ ಪಾರ್ಟ್ನರ್ಶಿಪ್ ವ್ಯವಹಾರವನ್ನು ಜುಲೈ 24 ರ ನಂತರ ಮಾಡಬೇಕು ಶನಿಯಿಂದ ಮಂಗಳ ಕಾರ್ಯದಲ್ಲಿ ವಿಳಂಬ ಮಾಡುತ್ತಾನೆ ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಂಡು ಬರುತ್ತದೆ ಗುರು ಬಲ ಸಿಂಹ ರಾಶಿಯವರಿಗೆ ಇರುತ್ತದೆ ವಿವಾಹ ಅಂತಹ ಮಂಗಳ ಕಾರ್ಯವನ್ನು ಮುಂದೂಡುವ ಅವಶ್ಯಕತೆ ಇರೋದಿಲ್ಲ.

ಮೂಳೆಗಳು ಹಾಗೂ ನರಗಳಿಗೆ ಸಂಬಂಧಿತ ಸಮಸ್ಯೆಗಳು ಕಂಡು ಬರುತ್ತದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ವೈಮನಸ್ಸು ಕಂಡು ಬರುವ ಸಾಧ್ಯತೆ ಇರುತ್ತದೆ ಆಂಜನೇಯನ ದರ್ಶನ ಮಾಡಬೇಕು ಈಶ್ವರನಿಗೆ ಅಭಿಷೇಕ ಅರ್ಚನೆಯನ್ನು ಮಾಡಬೇಕು ಯಾವುದೇ ಮೃತ್ಯು ಭಯ ಕಂಟಕಗಳಿಗೆ ಅವಕಾಶ ಇರುವುದು ಇಲ್ಲ ಚಿಂತೆಯನ್ನು ಸಹ ಗುರು ಕಡಿಮೆ ಮಾಡುತ್ತಾನೆ ನಿಂತಿರುವ ಎಲ್ಲ ಕೆಲಸವನ್ನು ಮುಗಿಸಿಕೊಳ್ಳಲು ಸಾಧ್ಯ ಆಗುತ್ತದೆ ಜೀವನದಲ್ಲಿ ಭಾಗ್ಯೋದಯ ಆಗುತ್ತದೆ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ

ವೇತನ ಜಾಸ್ತಿ ಆಗುತ್ತದೆ ಬಡ್ತಿ ಎಲ್ಲವೂ ಲಭಿಸುತ್ತದೆ ಕರ್ಮ ಉದ್ಯೋಗದಲ್ಲಿ ಯಶಸ್ಸು ಕಂಡು ಬರುತ್ತದೆ ಹೀಗೆ ಸಿಂಹ ರಾಶಿಯವರಿಗೆ ಜುಲೈ ತಿಂಗಳು ತುಂಬಾ ಶುಭಕರವಾಗಿ ಇರುತ್ತದೆ ಹಾಗೆಯೇ ಹಣದ ಉಳಿತಾಯದ ಕಡೆಗೆ ಗಮನ ಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುತ್ತದೆ ಮತ್ತು ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಇದನ್ನೂ ಓದಿ ಇನ್ನೇನು ಆಷಾಡ ಅಮಾವಾಸ್ಯೆ ಮುಗಿತು, ಈ ನಾಲ್ಕು ರಾಶಿಗಳಿಗೆ ರಾಜಯೋಗ ಶುರು ಇವರನ್ನ ತಡೆಯೋರು ಯಾರು

Leave A Reply

Your email address will not be published.