Ashadha Amavasya 2023: ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ಜುಲೈ 17 ತಾರೀಕು ವಿಶೇಷವಾದ ಭೀಮನ ಅಮಾವಾಸ್ಯೆ ಇರುವುದು ತುಂಬಾ ಜನರಿಗೆ ನಮ್ಮ ಬಂದು ಹಿಂದೂ ಸಂಪ್ರದಾಯ ಪ್ರಕಾರ ನಾವು ವರ್ಷದಲ್ಲಿ ಬರುವ ಎಲ್ಲಾ ಅಮಾವಾಸ್ಯೆಗಳಿಗೆ ಕಂಪೇರ್ ಮಾಡಿಕೊಂಡರೆ ಭೀಮನ ಅಮಾವಾಸ್ಯೆ ಇದು ತುಂಬಾನೇ ಶ್ರೇಷ್ಠ ಅಂತ ಹೇಳಿಲಾಗುತ್ತದೆ ಹಾಗೆ ಇದರಿಂದ ಸಾಕಷ್ಟು ಉತ್ತಮ ಫಲಗಳು ಈ ಒಂದು ಅಮಾವಾಸ್ಯೆಯ ಸಂದರ್ಭದಲ್ಲಿ ಪಡೆಯಬಹುದು ಅಂತ ಹೇಳಬಹುದು.

ಇನ್ನು ವಿಶೇಷವಾಗಿ ಈ ಒಂದು ಅಮಾವಾಸ್ಯೆಯಲ್ಲಿ ಸಾಕಷ್ಟು ಗ್ರಹಗಳ ಸಂಚಲನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ ಈ ಒಂದು ಕಾರಣದಿಂದಾಗಿ ವಿಶೇಷ ಅಮಾವಾಸ್ಯೆ ಮುಗಿಯುವ ನಂತರ ಈ ಅವೆಲ್ಲ ರಾಶಿಗಳಿಗೆ ಒಳ್ಳೆಯ ಫಲಗಳು ಇವೆ ಯಾವೆಲ್ಲ ವಿಚಾರದಲ್ಲಿ ಒಳ್ಳೆಯ ಫಲಗಳು ಇದೆ ಎನ್ನುವುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿಸಿ ಕೊಡುತ್ತೇವೆ ಹಾಗಾಗಿ ಆದಷ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಶಿವನ ಕೃಪೆಗೆ ಪಾತ್ರರಾಗಬೇಕೆಂದರೆ ಓಂ ನಮಃ ಶಿವಾಯ ಅಂತ ಕಾಮೆಂಟ್ ಮಾಡಿ ತಿಳಿಸಿ.

Ashadha Amavasya 2023

ಇದರಲ್ಲಿ ಫಲ ಪಡೆಯುವ ಮೊದಲನೇ ರಾಶಿ ಎಂದರೆ ಅದು ಮೇಷ ರಾಶಿ ಅಂತ ಹೇಳಬಹುದು ವಿಶೇಷವಾಗಿ ಇಲ್ಲಿಯವರೆಗೂ ಸಾಕಷ್ಟು ವಿಚಾರಗಳು ಗೊಂದಲಗಳು ಇತ್ತು ತೊಂದರೆಗಳು ಇತ್ತು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ಕೂಡ ನಿಮಗೆ ಅಂದುಕೊಂಡಿದ್ದು ಆಗುತ್ತಿಲ್ಲ ಅಥವಾ ನಿಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳು ಬರುತ್ತಿವೆ ವಿಶೇಷವಾಗಿ ವ್ಯಾಪಾರ ವ್ಯವಹಾರ ತೊಂದರೆ ಆಗುತ್ತಿವೆ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿ ಕೊಳ್ಳುತ್ತಾರೆ ಅಂತಹವರಿಗೆ ತುಂಬಾ ಪ್ರಾಬ್ಲಮ್ ಆಗುವುದಿಲ್ಲ ವಿಶೇಷವಾಗಿ ಅಂತ ಪ್ರಾಬ್ಲಮ್ ಗಳು ಎಲ್ಲಾ ಈ ಒಂದು ಅಮಾವಾಸ್ಯೆ ಮುಗಿದ ನಂತರ ವಿಶೇಷವಾಗಿ 17 ತಾರೀಕು ಮುಗಿದ ನಂತರ ನಿಮಗೆ ಸಾಕಷ್ಟು ವಿಷಯಗಳಿಗೆ ನಿಮಗೆ ಹೇಳಿಕೆ ಅನ್ನುವುದು ಆಗುತ್ತದೆ ಅಂತ ಹೇಳಬಹುದು ಕಮ್ಮಿಯಾಗಿ ನಿಮಗೆ ಒಳ್ಳೆಯ ರಾಜಯೋಗ ನಿಮಗೆ ಬರಲಿದೆ ಅಂತ ಹೇಳಬಹುದು .

ನಿಮಗೆ ಈ ಒಂದು ಅಮಾವಾಸ್ಯೆಯಿಂದ ತುಂಬಾ ಒಳ್ಳೆಯ ಫಲಗಳು ಸಿಗುತ್ತವೆ ಅಂತ ಹೇಳಬಹುದು ಈ ಒಂದು ಫಲ ಪಡೆಯುವ ಎರಡನೇ ರಾಶಿ ಎಂದರೆ ಸಿಂಹ ರಾಶಿ ಅಂತ ಹೇಳಬಹುದು ಸಿಂಹ ರಾಶಿಯವರಿಗೆ ಸಾಕಷ್ಟು ವಿಚಾರಗಳಿತ್ತು ವಿಶೇಷವಾಗಿ ಹಣಕ್ಕೆ ಸಂಬಂಧಪಟ್ಟ ಸಾಕಷ್ಟು ವಿಚಾರಗಳು ಏನೆಂದರೆ ತುಂಬಾ ಸಲಗಳು ಮಾಡಿಕೊಂಡಿರುತ್ತೀರಾ ವಿಶೇಷವಾಗಿ ನೀವು ಆ ಸಾಲ ಎನ್ನುವುದು ಹೆಚ್ಚಿರುತ್ತದೆ ಸಾಲ ಕೊಡಬೇಕಾಗುತ್ತದೆ ಅನ್ನುವ ಚಿಂತೆ ನಿಮ್ಮನ್ನು ಸದಾ ಕಾಲ ಕಾಡುತ್ತಾ ಇರುತ್ತದೆ ಆದರೆ ಕೈಯಲ್ಲಿ ಹಣ ಇರುವುದಿಲ್ಲ ಏನಾದರೂ ಸಣ್ಣಪುಟ್ಟ ಖರ್ಚು ಇವತ್ತು ಏನು ಖರ್ಚು ಬರುವುದಿಲ್ಲ ಅಂತ ಅಂದುಕೊಂಡಿರುತ್ತೀರಾ ಆದರೆ ನಾಳೆ ಏನು ಒಂದು ಖರ್ಚು ನಿಮಗೆ ಬಂದಿರುತ್ತದೆ

ನಿಮಗೆ ಗೊತ್ತಿಲ್ಲ ಇಂತಹ ಕಷ್ಟ ತೊಂದರೆಗಳು ನೀವು ಅನುಭವಿಸುತ್ತಿರಾ ಅಂತ ಹೇಳಬಹುದು. ಆದರೆ ಈ ಭೀಮನ ಅಮಾವಾಸ್ಯೆ ಮುಗಿದ ನಂತರ ಎಲ್ಲ ಕಷ್ಟಗಳಿಗೆ ನೀವು ಪರಿಹಾರವನ್ನು ಕಂಡುಕೊಳ್ಳುತ್ತೀರಾ ಹಾಗೆ ಇನ್ನು ಎರಡು ಉಳಿದಿರುವ ರಾಶಿಗಳು ಯಾವ್ಯಾವು ಎಂದರೆ ಮಕರ, ಕನ್ಯಾ ರಾಶಿ ಇದನ್ನೂ ಓದಿ Lord Kubera: ಈ ರಾಶಿಯವರಿಗೆ ಇನ್ನುಮುಂದೆ ಹಣಕಾಸಿನ ಸಮಸ್ಯೆ ಇರೋದಿಲ್ಲ, ಕುಬೇರ ದೇವನ ಅನುಗ್ರಹ ಇವರ ಮೇಲಿರುತ್ತೆ

By AS Naik

Leave a Reply

Your email address will not be published. Required fields are marked *