Leo Horoscope: ಸಿಂಹ ರಾಶಿಯವ ಲೈಫ್ ನಲ್ಲಿ ಮೇ ತಿಂಗಳು ಪವಾಡವೇ ನಡೆಯುತ್ತೆ ಯಾಕೆಂದರೆ..

0 63

Leo horoscope may 2023: ಎಲ್ಲ ದಿನಗಳು ಸಹ ಕಷ್ಟಗಳಿಂದ ಕೂಡಿ ಇರೋದಿಲ್ಲ ಕೆಲವೊಮ್ಮೆ ಯೋಗ ಕಂಡು ಬಂದರೆ ಜೀವನದ ಕಷ್ಟಗಳು ದೂರ ಆಗಿ ನೆಮ್ಮದಿಯ ಜೀವನವನ್ನು ನಡೆಸಬಹುದು ಹಾಗೆಯೇ ಜೀವನ ಎಂಬುವುದು ನಿಂತ ನೀರಲ್ಲ ಬದಲಾವಣೆ ಕಂಡು ಬರುತ್ತಲೆ ಇರುತ್ತದೆ 2023 ಮೇ ತಿಂಗಳಲ್ಲಿ ಸಿಂಹ (Leo) ರಾಶಿಯವರಿಗೆ ಎಲ್ಲಿಲ್ಲದ ಯೋಗ ಕಂಡು ಬರುತ್ತದೆ ರಾಜಯೋಗ ಕಂಡು ಬರುತ್ತದೆ ಇದರಿಂದಾಗಿ ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ (Financial) ಒಳ ಹರಿವು ಕಂಡು ಬರುತ್ತದೆ ಯೋಗ ಒಮ್ಮೆ ಬಂದರೆ ಸಾಕು ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ

ಸಿಂಹ (Leo) ರಾಶಿಯವರು ಮೇ ತಿಂಗಳಲ್ಲಿ ಅಂದು ಕೊಂಡ ಕೆಲಸವನ್ನು ನೆರವೇರಿಸುತ್ತಾರೆ ವ್ಯಾಪಾರ (Business) ವ್ಯವಹಾರ ಮಾಡುವರಿಗೆ ಶುಭದಾಯಕವಾಗಿ ಇರುತ್ತದೆ ಶಿಕ್ಷಣದಲ್ಲಿ (Education) ಸಹ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಅನಗತ್ಯ ಖರ್ಚುಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಆರ್ಥಿಕ ಸ್ಥಿತಿಯಲ್ಲಿ (Financial status) ಸುಧಾರಣೆ ಕಂಡು ಬರುತ್ತದೆ ಶನಿಯು (Shani) ಏಳನೆಯ ಮನೆಯಲ್ಲಿ ಇರುವುದರಿಂದ ಹೆಚ್ಚು ಖರ್ಚುಗಳು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಸಿಂಹ ರಾಶಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸೂರ್ಯ ಸಿಂಹ (Leo) ರಾಶಿಯ ಅಧಿಪತಿಯಾಗಿ ಇರುತ್ತಾನೆ ಸಿಂಹ ರಾಶಿಯವರು ತ್ವರಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಪ್ರತಿಯೊಂದು ವಿಚಾರದಲ್ಲಿ ಸಹ ಶ್ರದ್ಧೆಯಿಂದ ಮಾಡುತ್ತಾರೆ ತಮ್ಮ ತಮ್ಮ ಕೆಲಸದಲ್ಲಿ ಬದ್ಧರಾಗಿ ಇರುತ್ತಾರೆ ಸಿಂಹ ರಾಶಿಯವರಿಗೆ ಮೇ ತಿಂಗಳು (May Month)ಹೆಚ್ಚು ಅನುಕೂಲಕರವಾಗಿ ಇರುತ್ತದೆ ಶನಿಯು ಏಳನೆಯ ಮನೆಯಲ್ಲಿ ಇರುತ್ತಾನೆ ಒಂಬತ್ತನೆಯ ಮನೆಯಲ್ಲಿ ಗುರು ಇರುತ್ತಾನೆ ಗುರುವಿನ ಜೊತೆಯಲ್ಲಿ ಚಂದ್ರನ ಅಂಶ ಸಹ ಇರುತ್ತದೆ ಇದರಿಂದ ಉದ್ಯೋಗ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಶಿಕ್ಷಣದಲ್ಲಿ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ

ಗುರು 9ನೇಯ ಮನೆಯಲ್ಲಿ ಹಾಗೂ ಸೂರ್ಯ 10 ನೇಯ ಇರುವುದರಿಂದ ಹಾಗೂ ಬುಧನು 9 ನೇಯ ಮನೆಯಲ್ಲಿ ಇರುವುದರಿಂದ ಮೇ ತಿಂಗಳು ಶುಭಕರವಾಗಿ ಇರುತ್ತದೆ ಮೇ ತಿಂಗಳಲ್ಲಿ ಕೌಟುಂಬಿಕವಾಗಿ ನೆಮ್ಮದಿಯಿಂದ ಇರುತ್ತಾರೆ .9ನೇಯ ಮನೆಯಲ್ಲಿ ಗುರು ಹಾಗೂ ಚಂದ್ರನ ಚಿನ್ಹೆ ಇರುವುದುದರಿಂದ ಹಣಕಾಸಿನಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ

ಶನಿಯು ಏಳನೆಯ ಮನೆಯಲ್ಲಿ ಇರುವುದರಿಂದ ಹೆಚ್ಚು ಖರ್ಚುಗಳು ಕಂಡು ಬರುತ್ತದೆ ಹಾಗೆಯೇ ತ್ವರಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಅನಗತ್ಯ ಖರ್ಚುಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಆರೋಗ್ಯದ ಸಮಸ್ಯೆಗಳು ಕಂಡು ಬರುವುದು ಇಲ್ಲ ಪ್ರತಿದಿನ ಸೂರ್ಯ ದೇವರ ಆರಾಧನೆ ಮಾಡಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಹೀಗೆ ಸಿಂಹ ರಾಶಿಯವರಿಗೆ ಮೇ ತಿಂಗಳು ಶುಭಕರ

ಇದನ್ನೂ ಓದಿ..Capricorn Astrology: ಮಕರ ರಾಶಿಯವರು ಮೇ ತಿಂಗಳು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಇಲ್ಲಿದೆ

Leave A Reply

Your email address will not be published.