Capricorn Astrology Monthly Prediction In Kannada: ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಶುಭ ಮಿಶ್ರ ಫಲ ಹಾಗೂ ಅಶುಭ ಫಲಗಳಿಂದ ಕೂಡಿ ಇರುತ್ತದೆ ಆದರೆ ಜೀವನದಲ್ಲಿ ಬರಿ ಕಷ್ಟಗಳಿಂದ ಕೂಡಿ ಇರುವುದು ಇಲ್ಲ ಗ್ರಹಗಳ ಬದಲಾವಣೆಯಿಂದಾಗಿ ಸುಖ ನೆಮ್ಮದಿ ಯು ಸಹ ಲಭಿಸುತ್ತದೆ 2023 ಮೇ ತಿಂಗಳಲ್ಲಿ ಮಕರ ರಾಶಿಯವರಿಗೆ (Capricorn Astrology) ಶುಭಕರವಾಗಿ ಇರುತ್ತದೆ ಹೆಚ್ಚಿನ ಫಲಗಳು ಲಭಿಸುತ್ತದೆ ವ್ಯಾಪಾರ (Business) ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ

ಹಣಕಾಸಿನ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಇದರಿಂದಾಗಿ ಹಣಕಾಸಿನ (Money) ವಿಷಯದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು. ಮೇ ತಿಂಗಳಲ್ಲಿ ಮಕರ ರಾಶಿಯವರು (Capricorn) ಅಂದುಕೊಂಡ ಕೆಲಸ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ ಹಾಗೆಯೇ ಮೇ ತಿಂಗಳಲ್ಲಿ ಆದಾಯ ಹೆಚ್ಚಾಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಮಕರ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯವರು (Capricorn) ಉತ್ತಮವಾದ ಆಡಳಿತಗಾರರು ಆಗಿರುತ್ತಾರೆ ಯಾವುದೇ ಒಂದು ಕೆಲಸವನ್ನು ಸಹ ಸವಾಲಾಗಿ ತೆಗೆದುಕೊಳ್ಳುತ್ತಾರೆ ಮಕರ ರಾಶಿಯವರಿಗೆ ಮೇ 7 ಹಾಗೂ11 ಮತ್ತು 16 ಮತ್ತು 23 ಮತ್ತು 24 ಹಾಗೂ 31ತಾರೀಖು ಶುಭಕರವಾದ ದಿನಗಳಾಗಿದೆ ಮೇ ತಿಂಗಳಲ್ಲಿ ಮಕರ ರಾಶಿಯವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಸಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಸರಿಯಾದ ಯೋಚನೆ ಹಾಗೂ planing ಮಾಡುತ್ತಾರೆ ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ

ಎಲ್ಲರೂ ನಮ್ಮವರು ಎನ್ನುವ ಭಾವನೆ ಮಕರ (Capricorn) ರಾಶಿಯವರದ್ದು ಹಾಗಾಗಿ ಅತಿಯಾಗಿ ಯಾರನ್ನು ಸಹ ನಂಬಬಾರದು. ಅತಿಯಾದರೆ ಅಮೃತ ಸಹ ವಿಷವಾಗುವ ಹಾಗೆ ಅತಿಯಾಗಿ ಯಾರನ್ನು ನಂಬಿ ಮೋಸ ಹೋಗಬಾರದು ಬೇರೆಯವರಿಗೆ ಸಹಾಯ ಮಾಡುವ ಗುಣ ಮಕರ ರಾಶಿಯವರಿಗೆ ಇರುತ್ತದೆ ಮೇ ತಿಂಗಳಲ್ಲಿ ಆದಾಯ ಹೆಚ್ಚಾಗುತ್ತದೆ ವಾಹನ ಖರೀದಿ ಮಾಡುವರಿಗೆ ಹಾಗೂ ಭೂಮಿ ಖರೀದಿ ಮಾಡುವರಿಗೆ ಹಾಗೂ ಮನೆ ಖರೀದಿ ಮಾಡುವರಿಗೆ ಒಳ್ಳೆಯ ಸಮಯವಾಗಿದೆ ಸರಕಾರಿ ನೌಕರರಿಗೆ ವಿಶೇಷವಾದ ಸೌಲತ್ತು ಗಳು ಸಿಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕೆಲವೊಂದು ಸರಕಾರಿ ನೌಕರರಿಗೆ ಕೆಲಸದಲ್ಲಿ ಒತ್ತಡ ಕಂಡು ಬರುವ ಸಾಧ್ಯತೆ ಇರುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಆತುರಪಡಬಾರದು ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಯಾರನ್ನು ನಂಬಿ ಮೋಸ ಹೋಗಬಾರದು ಮೇ ತಿಂಗಳಲ್ಲಿ ಕಲಾವಿದರಿಗೆ ಬಹಳ ಲಾಭ ಕಂಡು ಬರುತ್ತದೆ ರಾಜಕಾರಿಣಿಗಳಿಗೆ ಉತ್ತಮವಾಗಿ ಸಮಯ ಇದಾಗಿದೆ ವಿಧ್ಯಾರ್ಥಿಗಳಿಗೆ ಮೇ ತಿಂಗಳು ಶುಭಕರವಾಗಿ ಇರುತ್ತದೆ ಕೃಷಿಕರಿಗೆ ಅನುಕಲತೆಗಳು ಕಂಡು ಬರುತ್ತದೆ

ಮೇ ಒಂದರಿಂದ ಹದಿನೈದನೇ ತಾರೀಖಿನ ವರೆಗೆ ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ ವಧು ವರರ ಅನ್ವೇಷಣಾ ಕೇಂದ್ರಗಳಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ. ಭೂಮಿ ವ್ಯವಹಾರ ಷೇರುಗಳ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಚಿನ್ನ ಬೆಳ್ಳಿಯ ವ್ಯಾಪಾರದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಮೇ 16 ರಿಂದ 31 ರ ವರೆಗೆ ಡಾಕ್ಟರ ಎಂಜಿನಿಯರ್ ಹಾಗೂ ವಕೀಲರಿಗೆ ಒಳ್ಳೆಯ ಅವಕಾಶ ಕಂಡು ಬರುತ್ತದೆ

ಪುಸ್ತಕ ವ್ಯಾಪಾರರು ಹಾಗೂ ಬೇಕರಿ ಷೇರುಗಳ ವ್ಯಾಪಾರ ಮಾಡುವರಿಗೆ ಕ್ರಮೇಣವಾಗಿ ಅಭಿವೃದ್ದಿ ಕಂಡು ಬರುತ್ತದೆ ಹೆಚ್ಚಿನ ಫಲಗಳಿಗಾಗಿ ಗುರುವಿನ ಪೂಜೆಯನ್ನು ಮಾಡಬೇಕು ಪ್ರತಿದಿನ ಹಯಗ್ರೀವ ನ ಮಂತ್ರವನ್ನು ಪಠನೆಯನ್ನು ಮಾಡಬೇಕು ಹೀಗೆ ಮೇ ತಿಂಗಳು ಮಕರ ರಾಶಿಯವರಿಗೆ ಶುಭಫಲ ಕಂಡು ಬರುತ್ತದೆ ಹಾಗೆಯೇ ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು.

ಇದನ್ನೂ ಓದಿ..Aries Zodiac Sign: ಮೇಷ ರಾಶಿ ಒಬ್ಬ ವ್ಯಕ್ತಿಯಿಂದ ನಿಮ್ಮ ಬದುಕಲ್ಲಿ ಹೊಸ ಉತ್ಸಾಹ ಮೂಡಲಿದೆ ಯಾಕೆಂದರೆ..

Leave a Reply

Your email address will not be published. Required fields are marked *