Leo Horoscope June 2023: ಸಿಂಹ ರಾಶಿಯವರಿಗೆ ಈ ತಿಂಗಳಲ್ಲಿ ಲಕ್ಷ್ಮಿ ಪ್ರಾಪ್ತಿ ಆಗುತ್ತೆ ಆದ್ರೆ..

0 7

Leo Horoscope June 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಮತ್ತು ಅಶುಭ ಹಾಗೂ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗಾಗಿ ಪ್ರತಿಯೊಬ್ಬರ ರಾಶಿ ಫಲಾಫಲಗಳು ಸಹ ಬೇರೆ ಬೇರೆಯಾಗಿ ಇರುತ್ತದೆ ಆದರೆ ಕಷ್ಟಗಳು ಯಾವಾಗಲೂ ಇದ್ದ ಹಾಗೆ ಇರುವುದು ಇಲ್ಲ ಒಮ್ಮೆ ಒಳ್ಳೆಯ ಯೋಗ ಕಂಡುಬಂದರೆ ಕಷ್ಟಗಳು ದೂರವಾಗಿ ಸುಖದ ಜೀವನ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ಸಿಂಹ (Leo Horoscope) ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .ಹಣದ ಮೂಲಗಳು ಜಾಸ್ತಿ ಆಗುತ್ತದೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಹಣದ ಮೂಲಗಳು ಜಾಸ್ತಿ ಆಗುವ ಕಾರಣದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಹಾಗೆಯೇ ಸಿಂಹ ರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಸಿಂಹ ರಾಶಿಯ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

Leo Horoscope June 2023:

ಸಿಂಹ ರಾಶಿಯವರಿಗೆ 12ನೆಯ ಸ್ಥಾನದಲ್ಲಿ ಕುಜ ಮತ್ತು ಶುಕ್ರ ಇರುತ್ತಾರೆ 10 ನೆಯ ಮನೆಯಲ್ಲಿ ಇದ್ದ ರವಿಯು ಸಹ ಮಿಥುನ ರಾಶಿಗೆ ಹೋಗುತ್ತಾನೆ ಗುರು ಮತ್ತು ರಾಹು 9ನೆಯ ಸ್ಥಾನದಲ್ಲಿ ಇರುತ್ತಾರೆ 10ನೆಯ ಸ್ಥಾನದಲ್ಲಿ ಬುಧ ಇರುತ್ತಾನೆ ಜೂನ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ 4ನೆಯ ತಾರೀಖು ಶುಭಾಜರವಾಗಿ ಇರುತ್ತದೆ ಅದೇ ದಿನ ಭೂಮಿ ಹುಣ್ಣುಮೆ ಇರುತ್ತದೆ 7 ತಾರೀಖು ಸಹ ಶುಭ ದಿನವಾಗಿದೆ 14ನೆಯ ತಾರೀಖು ಶುಭಕರವಾಗಿದೆ

ರವಿಯಿಂದ ಒಳ್ಳೆಯ ಶುಭ ಫಲಗಳು ಲಭಿಸುತ್ತದೆ ಕೆಲಸದಲ್ಲಿ ಅಭಿವೃದ್ದಿ ಕಂಡುಬರುತ್ತದೆ ಗುರುವಿನ ಅನುಗ್ರಹ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಸನ್ಮಾನ ಕಂಡು ಬರುವ ಸಾಧ್ಯತೆ ಇರುತ್ತದೆ. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೂ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಭೂಮಿಯ ವ್ಯಾಪಾರ ವ್ಯವಹಾರ ಮಾಡುವರಿಗೆ ಕೃಷಿಕರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ವಿದೇಶಿ ಪ್ರಯಾಣ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಸಿಂಹ ರಾಶಿಯವರಿಗೆ ಸಾಲ ತೀರಿಸಿಕೊಳ್ಳುವ ಯೋಗ ಕಂಡು ಬರುತ್ತದೆ ಧನ ಮೂಲಗಳು ಜಾಸ್ತಿ ಆಗುತ್ತದೆ ಎಲ್ಲ ಕೆಲಸ ಕಾರ್ಯಗಳಲ್ಲಿ ಸಹ ಸಿಂಹ ರಾಶಿಯವರು ದೇವತಾ ಆರಾಧನೆಯನ್ನು ಮಾಡುತ್ತಾರೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆದುಕೊಳ್ಳುತ್ತಾರೆ.

ಕುಟುಂಬದ ಸದಸ್ಯರಿಂದ ನೆಮ್ಮದಿ ಕಂಡು ಬರುತ್ತದೆ ಶುಕ್ರ ಮತ್ತು ಕುಜ ವ್ಯಯ ಸ್ಥಾನದಲ್ಲಿ ಇರುತ್ತಾರೆ ಇನ್ನೊಬ್ಬರ ಬಗ್ಗೆ ಒಳ್ಳೆಯದನ್ನು ಬಯಸುವರು ಆಗಿರುತ್ತಾರೆ ಜೂನ್ ತಿಂಗಳಲ್ಲಿ ಆರೋಗ್ಯದ ಅಭಿವೃದ್ದಿ ಕಂಡು ಬರುತ್ತದೆ ಹಿಂದಿನ ದಿನಗಳ ಆರ್ಥಿಕ ಕೊರತೆಯೂ ಶಮನಗೊಂಡು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಹಣದ ಮೂಲಗಳು ಜಾಸ್ತಿ ಆಗುತ್ತದೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಕಣ್ಣಿನ ವಿಷಯದಲ್ಲಿ ಜಾಗೃತೆ ವಹಿಸಬೇಕು ಹಾಗೆಯೇ ಬಿಪಿ ಶುಗರ್ ಇದ್ದವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಶನಿಯು ಸಪ್ತಮ ಸ್ಥಾನದಲ್ಲಿ ಇರುತ್ತಾನೆ ವಾಹನ ಕೆಡುವ ಸಾಧ್ಯತೆ ಇರುತ್ತದೆ ಅವಸರ ಅಪಘಾತ ಆಗುವ ಸಾಧ್ಯತೆ ಇರುತ್ತದೆ ಹೆಚ್ಚಿನ ಜಾಗೃತ ವಹಿಸಬೇಕು

ಸ್ತ್ರೀಯರ ವಿಷಯದಲ್ಲಿ ಜಾಗೃತೆ ವಹಿಸಬೇಕು ಮಘಾ ನಕ್ಷತ್ರದವರು ಹೆಚ್ಚಿನ ಫಲಗಳಿಗಾಗಿ ತಂದೆ ತಾಯಿಯನ್ನು ಪೂಜೆ ಮಾಡಬೇಕು ವಸ್ತ ದಾನ ಮಾಡಬೇಕು ಹುಬ್ಬ ನಕ್ಷತ್ರದವರು ಲಕ್ಷ್ಮಿ ನಾರಾಯಣ ದೇವರ ಪ್ರಾರ್ಥನೆ ಮಾಡಬೇಕು ಸತ್ಯ ನಾರಾಯಣ ಪೂಜೆಯನ್ನು ಮಾಡಬೇಕು ಉತ್ತರ ನಕ್ಷತ್ರದವರು ಮನೆ ದೇವರನ್ನು ಪೂಜಿಸಬೇಕು ವಿದ್ಯಾರ್ಥಿಗಳಿಗೆ ಸಹ ಒಳ್ಳೆಯ ಸಮಯವಾಗಿದೆ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಸರ್ಕಾರಿ ಸೌಲಭ್ಯ ಸಿಗುತ್ತದೆ ಹೀಗೆ ಸಿಂಹ ರಾಶಿಯವರಿಗೆ ಜೂನ್ ತಿಂಗಳಲ್ಲಿ ಆರ್ಥಿಕವಾಗಿ ಅನುಕೂಲಗಳು ಕಂಡು ಬರುತ್ತದೆ ಕೆಲವು ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಿದರು ಸಹ ಶುಭಕರವಾಗಿ ಇರುತ್ತದೆ ಹಾಗೆಯೇ ಕುಟುಂಬದಲ್ಲಿ ನೆಮ್ಮದಿ ಕಂಡು ಬರುತ್ತದೆ. ಇದನ್ನೂ ಓದಿ: Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿ

Leave A Reply

Your email address will not be published.