Leo Horoscope January 2024: ಇದೇ ಬರುವ ಹೊಸ ವರ್ಷ2024ರ ಜನವರಿ ತಿಂಗಳ ಸಿಂಹ ರಾಶಿಯವರ ಮಾಸ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಸಿಂಹ ರಾಶಿಯವರಿಗೆ ಅಷ್ಟಮದಲ್ಲಿ ರಾಹುವಿನ ಪ್ರಭಾವ ಇರುವುದರಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಬಹುದು ಹಾಗೆ ಇದಕ್ಕಿಂತ ಹೆಚ್ಚಾಗಿ ಮಾನಸಿಕ ಗೊಂದಲಗಳು ಕಂಡುಬರುತ್ತವೆ. ಇದರ ನಡುವೆಯೂ 9ನೇ ಮನೆಯಲ್ಲಿರುವಂತಹ ಗುರು ನಿಮ್ಮನ್ನ ಕಾಪಾಡುತ್ತಾನೆ ನಿಮ್ಮ ಉದ್ಯೋಗ ವ್ಯವಹಾರಗಳಿಗೆ ಬೆಂಬಲ ನೀಡುತ್ತಾನೆ ಆದರೆ ಸದ್ಯದಲ್ಲಿ ಇರುವ ತೊಂದರೆಗಳನ್ನು ನೀವು ಅನುಭವಿಸಲೇ ಬೇಕಾಗುತ್ತದೆ ವಿಶೇಷವಾಗಿ ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಗಳಿಸಬೇಕು

ಏಕೆಂದರೆ ಮಕ್ಕಳಿಂದ ನಿಮಗೆ ಇನ್ನಷ್ಟು ಚಿಂತೆ ಹೆಚ್ಚಾಗಬಹುದು ಆದ್ದರಿಂದ ಮಕ್ಕಳ ವಿಚಾರದಲ್ಲಿ ನೀವು ತಾಳ್ಮೆಯನ್ನು ಕೂಡ ಹೊಂದಿರಬೇಕು. ಇನ್ನು ನೀವು ತೀರಾ ಸಿಟ್ಟಿನಲ್ಲಿದ್ದಾಗ ನಿಮ್ಮ ಮಾತಿನ ಮೇಲೆ ನಿಗಾ ವಹಿಸಬೇಕು. ಇನ್ನು ಕೆಲವು ದಿನಗಳ ನಂತರ ನಿಮ್ಮ ಜೀವನದಲ್ಲಿ ಒಳ್ಳೆಯ ಕ್ಷಣಗಳು ಕಂಡು ಬರಲಿವೆ ನಿಮ್ಮ ಸಣ್ಣಪುಟ್ಟ ಚಿಂತೆಗಳು ಸಹ ದೂರವಾಗಿ ಮಾನಸಿಕ ನೆಮ್ಮದಿ ದೊರಕುವ ಸಂದರ್ಭವೂ ಸಹ ಬರುತ್ತದೆ.

ಈ ಸಮಯದಲ್ಲಿ ನಿಮ್ಮ ರಾಶಿಯ ಜನರಲ್ಲಿ ನಿಮ್ಮ ಮಾತುಗಳಿಂದ ನಿಮ್ಮ ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ಆದರಿಂದ ನಿಮ್ಮ ಮಾತಿನ ಮೇಲೆ ನೀವು ನಿಗ ವಹಿಸುವುದು ಒಳ್ಳೆಯದು ಒಮ್ಮೆ ಮಾಡಿದ ತಪ್ಪನ್ನು ನೀವು ಸರಿಪಡಿಸಲು ಪ್ರಯತ್ನ ಪಡಬೇಕಾಗುತ್ತದೆ ಇದರಿಂದ ಇನ್ನಷ್ಟು ತುಪ್ಪ ತಿಳುವಳಿಕೆ ಉಂಟಾಗುತ್ತದೆ ಹಾಗಾಗಿ ನಿಮಗೆ ಮಾನಸಿಕವಾಗಿ ಗೊಂದಲಗಳು ಸೃಷ್ಟಿಯಾಗಬಹುದು ನೀವು ಹೇಳುವ ಮಾತುಗಳನ್ನ ಬೇರೆಯವರು ಯಾವುದೋ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದರಿಂದ ನಿಮ್ಮಲ್ಲಿ ಚಿಂತೆ ಹೆಚ್ಚಾಗುತ್ತದೆ.

ಇದಕ್ಕೆಲ್ಲ ಪರಿಹಾರವೆಂದರೆ ಪ್ರತಿದಿನ ಬೆಳಿಗ್ಗೆ ಯೋಗ ಪ್ರಾಣಯಾಮಗಳನ್ನು ಮಾಡಬೇಕು ನಿಮ್ಮ ಮಾನಸಿಕ ನೆಮ್ಮದಿಯನ್ನ ಬಲಪಡಿಸಿಕೊಳ್ಳಲು ಇದು ಅತಿ ಅವಶ್ಯಕವಾಗಿರುತ್ತದೆ ಅಷ್ಟೇ ಅಲ್ಲದೆ ಉತ್ತಮ ಪರಿಸರದಲ್ಲಿ ನೀವು ಅತಿ ಹೆಚ್ಚಿನ ಸಮಯ ಕಾಲ ಕಳೆಯಿರಬೇಕು ನಿಸರ್ಗದ ಜೊತೆ ಒಳ್ಳೆಯ ಒಡನಾಟವನ್ನ ಹೊಂದಿರಬೇಕು. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಜೊತೆಗೆ ಆರೋಗ್ಯಕರ ದಿನಾಚರಣೆ ನಿಮ್ಮದಾಗಿಸಿಕೊಳ್ಳಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *