ತೆರೋ ಕಾರ್ಡ್ ಮೂಲಕ ಕೂಡ ಸಾಮಾನ್ಯ ವ್ಯಕ್ತಿಯ ಭವಿಷ್ಯ ನುಡಿಯ ಬಹುದು ಸಿಂಹ ರಾಶಿಯ ಭವಿಷ್ಯ ಹೊಂದಾಣಿಕೆ ಹಾಗೂ ಜೀವನ ಬಗ್ಗೆ ಮಾಹಿತಿ ನೋಡೋಣ ಬನ್ನಿ ಈ ವ್ಯಕ್ತಿಯ ಜೀವನದಲ್ಲಿ ಸ್ವಲ್ಪ ಮಾನಸಿಕ ಒತ್ತಡ ಇದ್ದು ದಾಂಪತ್ಯದಲ್ಲಿ ಸ್ವಲ್ಪ ಏರುಪೇರು ಇದೆ ಇನ್ನೂ ನೀವು ಏನೇ ಕೆಲಸ ಮಾಡಿದರೂ ಯಾವುದೇ ಹೊಗಳಿಕೆ ಇಲ್ಲ ಜೀವನದಲ್ಲಿ ತೃಪ್ತಿ ಇಲ್ಲ ಎನ್ನುವ ನೋವು ಇದ್ದು ಆದಷ್ಟು ತಾಳ್ಮೆ ಅಗತ್ಯ ಮನೆ ಖಾಲಿ ಮಾಡಿ ಹೊಸ ಮನೆಗೆ ಸ್ಥಳಾಂತರಿಸುವ ಸಾಧ್ಯತೆ ಇಲ್ಲ ಹೊಸ ಮನೆ ಖರೀದಿ ಸಾಧ್ಯತೆ ಇದ್ದು ಆದಷ್ಟು ತಾಳ್ಮೆ ವಹಿಸಿದಲ್ಲಿ ದಾಂಪತ್ಯದಲ್ಲಿ ಸುಖ ಇದೆ ಇಲ್ಲವಾದಲ್ಲಿ ವಾದಕ್ಕೆ ಪ್ರತಿವಾದ ಮಾಡುತ ಹೋದಲ್ಲಿ ಬೆಸುಗೆ ಕಳಚಿ ವಿಚ್ಛೇದನಕ್ಕೆ ದಾರಿ ಉಂಟು ಮಾಡುವುದು

ಯಾವುದೋ ಒಂದು ಕಾರ್ಯ ವಿಳಂಬ ಅಥವಾ ವಿಚ್ಛೇದನಕ್ಕೆ ಅರ್ಜಿ ಹಾಕಿ ಕೊನೆಯ ತೀರ್ಮಾನ ಕಾಯುತಲಿರುವರಿಗೆ ಒಳ್ಳೆಯ ಸುದ್ದಿ ಲಭ್ಯತೆ ನಿವಾಗಲಿ ಇಲ್ಲ ನಿಮ್ಮ ಸಂಗಾತಿ ಆದರೂ ತುಂಬಾ ಸೂಕ್ಷ್ಮ ಮನಸಿನವರಾಗಿದ್ದು ಯಾರು ನನ್ನ ಬಗ್ಗೆ ಯೋಚನೆ ಮಾಡಿಲ್ಲ ಕೇರ್ ಮಾಡಿಲ್ಲ ಹಾಗೂ ಅವರ ಮನೆ ಬಗ್ಗೆ ಯೋಚನೆ ನನ್ನ ಬಗೆಗ್ ಯಾವುದೇ ಪ್ರೀತಿ ಇಲ್ಲ ಎಂದು ನೊಂದು ಕೊಂಡಿರುತ್ತಾರೆ ಇನ್ನೂ ಅತಿಯಾಗಿ ಪ್ರೀತಿಸಿದ ಕಡೆ ಮೋಸ ಹೋಗುವ ಸಾಧ್ಯತೆ ಜಾಸ್ತಿ ಹಾಗಾಗಿ ಆದಷ್ಟು ಹುಷಾರು ಆಗಿ ಕೇವಲ ಸಂಗಾತಿ ವಿಚಾರ ಅಲ್ಲದೆ ಗೆಳಯರು ಬ್ಯುಸಿನೆಸ್ ಜೊತೆಗಾರ ಇಂದ ಮೋಸ ಸಾಧ್ಯತೆ ಇದೆ ಎಚ್ಚರಿಕೆ ಅಗತ್ಯ

ಇನ್ನೂ ಮದುವೆ ಆದವರಿಗೆ ಮನೆಯಲ್ಲಿ ತೊಟ್ಟಿಲು ತೂಗುವ ಅವಕಾಶ ಅಂದರೆ ಹೊಸ ಸದ್ಯಸ್ಯನ ಆಗಮನ ನೀರಿಕ್ಷೆಯಲ್ಲಿ ಇರುವರಿಗೆ ಶುಭಸುದ್ದಿ ಯಾರು ತಮ್ಮ ಪ್ರೀತಿಯನ್ನು ತೊರೆಯಲು ಸಾಧ್ಯ ಇಲ್ಲ ಅನ್ನುವವರು ಮೂರು ತಿಂಗಳು ಬಾಯಿಗೆ ಬೀಗ ಹಾಕಿ ಶಾಂತಿ ಹಾಗೂ ತಾಳ್ಮೆ ಸಹನೆ ಇದ್ದರೆ ಒಳಿತು ಹಾಗೂ ಮಾತು ಬಿಟ್ಟು ನೀವು ಮಾತು ಆಡಲು ಪ್ರಯತ್ನಿಸಿ ಸೋತಿದ್ದಾರೆ ಮರಳಿ ಯತ್ನವ ಮಾಡಿದ್ದಲ್ಲಿ ಪ್ರತಿಫಲ ಸಿಗುತ್ತದೆ

ಇನ್ನೂ ಮೊದಲೇ ಹೇಳಿದಂತೆ ಎಲ್ಲದಕ್ಕೂ ತಾಳ್ಮೆ ಸಹನೆ ಅಗತ್ಯ ಒಮ್ಮೆ ತಮ್ಮ ತಪ್ಪಿಗೆ ಕ್ಷಮೆ ಕೇಳುವ ಗುಣ ಇದ್ದರೆ ಉತ್ತಮ. ಅವಿವಾಹಿತರಿಗೆ ಕಂಕಣಬಲ ಇದ್ದು ಮದುವೆ ಆದವರು ಹಾಗೂ ತಂದೆ ತಾಯಿ ಆಗಿರುವ ಆದಷ್ಟು ಜವಾಬ್ದಾರಿ ಇಂದ ತಮ್ಮ ಜೀವನ್ ಸಾಗಿಸಬೇಕು ಬೇಜವಾಬ್ದಾರಿಯಿಂದ ಎಲ್ಲವೂ ಕಳೆದುಕೊಳ್ಳುವ ಸಾಧ್ಯತೆ ಇದೆ ಹಾಗೂ ಆದಷ್ಟು ಮನೆದೇವರ ಪ್ರಾರ್ಥನೆ ಅಗತ್ಯ.

Leave a Reply

Your email address will not be published. Required fields are marked *