ಸಿಂಹ ರಾಶಿಯವರ ಪಾಲಿಗೆ ಸರ್ಕಾರಿ ಉದ್ಯೋಗದ ಭಾಗ್ಯ ಯಾವಾಗ ಸಿಗತ್ತೆ

0 2

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹುದೊಡ್ಡ ಕನಸು ಸರಕಾರಿ ಉದ್ಯೋಗ ಸಂಪಾದನೆ ಮಾಡುವುದು ಆದರೆ ಸರಕಾರಿ ಉದ್ಯೋಗ ಪಡೆಯಲು ತುಂಬಾ ಕಷ್ಟಕರ ಕೆಲಸ ಇನ್ನೂ ತಮ್ಮ ಸ್ವಂತ ಪರಿಶ್ರಮದ ಜೊತೆ ತಮ್ಮ ಜಾತಕದಲ್ಲಿನ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯ ಬಡಾವಣೆ ರಾಹು ಕೇತುಗಳ ಚಲನೆ ಕೂಡ ಕಾರಣ

ಇನ್ನೂ ಸಿಂಹ ರಾಶಿ ಗೋಚಾರ ಫಲದ ಬಗ್ಗೆ ನೋಡುವುದಾದರೆ ನಾಲ್ಕು ಸಂಗತಿ ಪ್ರಭಾವ ಬೀರುತ್ತದೆ ಮೊದಲನೆಯದಾಗಿ ಗ್ರಹಗಳ ದೃಷ್ಟಿ ಈ ರಾಶಿಗೆ ರವಿ ಗ್ರಹದ ದೃಷ್ಟಿ ಬಿದ್ದರೆ ಅದೃಷ್ಟ ಖುಲಾಯಿಸಿದೆ ಅಂತಾಲೆ ಹೇಳಬಹುದು ರವಿಯು ಅಧಿಪತಿ ರಾಜನು ಆಗಿದ್ದು ಗುರು ಚಂದ್ರ ಹಾಗೂ ಕುಜನ ದೃಷ್ಟಿ ಕೊಟ್ಟಾಗ ಒಳ್ಳೆಯದು ಸರಕಾರಿ ಉದ್ಯೋಗ ಖಾತ್ರಿ ಈ ಎಲ್ಲಾ ಏಳನೇ ಮನೆಯಲ್ಲಿ ವಾಸ ಇದ್ದಲಿ ಸಾದ್ಯ

ಏಳನೇ ಮನೆಯಲ್ಲಿ ಕರ್ತು ಇದ್ದಲ್ಲಿ ವೈವಾಹಿಕ ಜೀವನ ಅಲ್ಲಿ ತೊಂದರೆ ಮದುವೆ ಕಾರ್ಯಗಳಲ್ಲಿ ವಿಳಂಬ ಆದರೆ ರಾಹು ಹಾಗೂ ಕೇತುವಿನ ದೃಷ್ಟಿ ಬೀಳಬಾರದು ಇನ್ನೂ ಶನಿ ದೃಷ್ಟಿ ಅಂತೂ ಬೀಳಲೇಬಾರದು ಇನ್ನೂ ರವಿಗೆ ಶುಕ್ರನ ದೃಷ್ಟಿ ಬಿದ್ದರೆ ಸರಕಾರಿ ಉದ್ಯೋಗದಲ್ಲಿ ಏರು ಪೇರು ಸಾಧ್ಯತೆ

ಇನ್ನೂ ರವಿಯ ಸ್ಥಾನ ಚೆನ್ನಾಗಿ ಇದ್ದಾಗ ಗ್ರಹಗಳ ಸ್ಥಾನ ಒಳ್ಳೆಯದು ಇದ್ದಾಗ ಯಾವುದೇ ಅಡೆತಡೆ ಇದ್ದರೂ ಆದಷ್ಟು ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಬಹುದು ರವಿ ದೆಶೆ ಹಾಗೂ ರವಿ ಬುಕ್ತಿ ಇನ್ನೂ ಕುಜ ದೆಶೆ ಹಾಗೂ ಕುಜ ಬೂಕ್ತಿ ಗುರು ಹಾಗೂ ಚಂದ್ರ ಬುಕ್ತೀ ಇದ್ದಾಗ ಜೀವನ ಸುಖಮಯ ಇನ್ನೂ ರಾಹು ಕೇತು ಶುಕ್ರ ಹಾಗೂ ಶನಿ ಭೋಕ್ತಿ ಇದ್ದಾಗ ಜೀವನದಲ್ಲಿ ಏರಿಳಿತ ಹಾಗೂ ಅಡಚಣೆ ಉಂಟಾಗುತ್ತದೆ. ಇನ್ನೂ ಪರಿಹಾರ ಆಯಾ ವ್ಯಕ್ತಿಯ ಜೀವನದಲ್ಲಿ ಜಾತಕದ ಪ್ರಕಾರ ಆಯಾ ಗ್ರಹಗಳ ಪೂಜೆ ಸುಬ್ರಮಣ್ಯ ಸ್ವಾಮಿ ಸ್ತೋತ್ರ ಹಾಗೂ ಪೂಜೆ ಮಾಡಿದಲ್ಲಿ ಒಳ್ಳೆಯದು..

Leave A Reply

Your email address will not be published.