Kumbha Rashi june 2023 prediction: ಪ್ರತಿ ತಿಂಗಳು ಬದಲಾದಂತೆ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇದ್ದೆ ಇರುತ್ತದೆ ಹಾಗೆಯೇ ಗ್ರಹಗಳ ಸಂಚಾರದಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವು ರಾಶಿಯವರಿಗೆ ಶುಭ ಹಾಗೂ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಇದರಿಂದಾಗಿ ಪ್ರತಿಯೊಬ್ಬರ ಫಲಗಳು ಭಿನ್ನಭಿನ್ನವಾಗಿ ಇರುತ್ತದೆ 2023 ಜೂನ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಶುಭಕರವಾಗಿ ಇರುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ (Kumbha Rashi june) ಜೂನ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಸಿಗುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಜನ್ಮ ಶನಿಯು ಮನೆಯಲ್ಲಿಯೇ ಇರುವುದರಿಂದ ಅನೇಕ ಸಂಕಷ್ಟಗಳು ಎದುರಾಗುತ್ತದೆ ಹಣಕಾಸಿನಲ್ಲಿ ಅಭಿವೃದ್ದಿ ಕಂಡುಬರುತ್ತದೆ ಹಣಕಾಸಿನ ವಿಷಯದಲ್ಲಿ ಕುಂಭ (Kumbha Rashi) ರಾಶಿಯವರು ಸದೃಢರಾಗುತ್ತಾರೆ ಹಣಕಾಸಿನ ಸಮಸ್ಯೆಗಳು ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಜೂನ್ ತಿಂಗಳಲ್ಲಿ ಭಾಗ್ಯದ ವೃದ್ಧಿ ಆಗುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಕುಂಭ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ರಾಶಿಯಲ್ಲಿಯೆ ಶನಿ ಇರುತ್ತಾನೆ 1ತೃತೀಯ ಸ್ಥಾನದಲ್ಲಿ ರಾಹು ಮತ್ತು ಗುರು ಇರುತ್ತಾರೆ, ಚತುರ್ಥ ಸ್ಥಾನದಲ್ಲಿ ಬುಧ ಇರುತ್ತಾನೆ ಪಂಚಮ ಸ್ಥಾನದಲ್ಲಿ ರವಿ ಇರುತ್ತಾನೆ ಷಷ್ಟ ಸ್ಥಾನದಲ್ಲಿ ಕುಜ ಮತ್ತು ಶುಕ್ರ ಇರುತ್ತಾರೆ ಕುಂಭ ರಾಶಿಯವರಿಗೆ ಜನ್ಮ ಶನಿ ಇರುವುದರಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ ಜೂನ್ 4 ರಂದು ಭೂಮಿ ಹುಣ್ಣಿಮೆ ಇರುತ್ತದೆ ಹಾಗೆಯೇ 7ನೆಯ ತಾರೀಖಿನಂದು ಸಂಕಷ್ಟ ಚತುರ್ಥಿ ಇರುತ್ತದೆ ಜೂನ್ 19ನೆಯ ತಾರೀಖಿನ ಪೂರ್ವದಲ್ಲಿ ದೇವತಾ ಆರಾಧನೆಯನ್ನು ಮಾಡಬೇಕು

ಕುಂಭ ರಾಶಿಯವರಿಗೆ ಗುರು ಹಾಗೂ ರಾಹು ಇದ್ದು ಚತುರ್ಥ ಸ್ಥಾನದಲ್ಲಿ ಬುಧ ಇರುತ್ತಾನೆ ಹಾಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ .ಅನೇಕ ಸೋಲುಗಳು ಅನೇಕ ಜೀವನದ ಪಾಠವನ್ನು ಕಲಿಸುತ್ತದೆ ಜೂನ್ ತಿಂಗಳು ಕುಂಭ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಜಯ ಕಂಡು ಬರುತ್ತದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಬೇರೆಯವರಿಂದ ಸಹಾಯ ಸಹಕಾರ ಈ ತಿಂಗಳಲ್ಲಿ ತೆಗೆದುಕೊಳ್ಳುತ್ತಾರೆ ಹಾಗೆಯೇ ನೆರವೇರುತ್ತದೆ .

ಕೆಲವೊಮ್ಮೆ ಕಷ್ಟ ಬಂದಾಗ ಭಗವಂತ ಯಾವುದೋ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ವಿಧ್ಯಾರ್ಥಿಗಳಿಗೆ ಜೂನ್ ತಿಂಗಳು ಶುಭಕರವಾಗಿ ಇರುತ್ತದೆ ಹಣಕಾಸಿನಲ್ಲಿ ಅಭಿವೃದ್ದಿ ಕಂಡುಬರುತ್ತದೆ ಹಣಕಾಸಿನ ವಿಷಯದಲ್ಲಿ ಕುಂಭ ರಾಶಿಯವರು ಸದೃಢರಾಗುತ್ತಾರೆ ಜೂನ್ ತಿಂಗಳಲ್ಲಿ ಸಾಲಗಳನ್ನು ಸಹ ತೀರಿಸುತ್ತಾರೆ ರವಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಸರಕಾರಿ ಸೌಲಭ್ಯಗಳು ಲಭಿಸುತ್ತದೆ ಬೆಳೆ ಸಾಲ ಮಾಧ್ಯಮಿಕ ಸಾಲ ಹೀಗೆ ಅನೇಕ ಸೌಲಭ್ಯಗಳು ಲಭಿಸುತ್ತದೆ ಕೃಷಿಕರಿಗೆ ಹಾಗೂ ಕಬ್ಬಿಣ ವ್ಯಾಪಾರ ವ್ಯವಹಾರ ಮಾಡುವರಿಗೆ ಶುಭದಾಯಕವಾಗಿ ಇರುತ್ತದೆ.

ನೀರಿನ ವ್ಯಾಪಾರ ವ್ಯವಹಾರ ಮಾಡುವರಿಗು ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಅವಿವಾಹಿತರಿಗೆ ವಿವಾಹ ಆಗುವ ಸಾಧ್ಯತೆ ಇರುತ್ತದೆ ಭಾಗ್ಯದ ವೃದ್ಧಿ ಆಗುತ್ತದೆ ಸಣ್ಣ ಪುಟ್ಟ ರೋಗ ರುಜಿನಗಳು ಬರುವ ಸಾಧ್ಯತೆ ಇರುತ್ತದೆ ಚರ್ಮದ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ಜೀರ್ಣ ಕ್ರಿಯೆಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಆಹಾರ ಕ್ರಮದಲ್ಲಿ ಹೆಚ್ಚಿನ ಜಾಗೃತ ವಹಿಸಬೇಕು ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ ಅಭಿವೃದ್ದಿ ಕಂಡು ಬರುತ್ತದೆ ಹೆಚ್ಚಿನ ಫಲಾಗಳಿಗಾಗಿ ಹನುಮಾನ್ ಚಾಲಿಸಾವನ್ನು ಹೇಳಬೇಕು

ಭಕ್ತಿಯಿಂದ ಹನುಮಂತನ ಸ್ಮರಣೆ ಮಾಡಬೇಕು ಶತಭಿಷ ನಕ್ಷತ್ರದವರು ಅನ್ನದಾನವನ್ನು ಮಾಡಬೇಕು ಹಾಗೆಯೇ ಕೈಲಾದಷ್ಟು ಸಹಾಯವನ್ನು ಮಾಡಬೇಕು ಪೂರ್ವಭಾದ್ರ ನಕ್ಷತ್ರದವರು ಸಾಧ್ಯವಾದಷ್ಟು ಮಂತ್ರವನ್ನು ಮನಸ್ಸಿನಲ್ಲಿ ಹೇಳಬೇಕು ಶಂ ಶನೀಶ್ವರಾಯ ನಮಃ ಎಂದು ಹೇಳಬೇಕು ನೂರಾ ಎಂಟು ಸಹ ಹೇಳಬೇಕು ರಾಶಿಯವರಿಗೆ ಜನ್ಮ ಶನಿ ಇದ್ದರು ಸಹ ಜೂನ್ ತಿಂಗಳಲ್ಲಿ ಶುಭಕರವಾಗಿ ಇರುತ್ತದೆ ಹಣಕಾಸಿನ ಸಮಸ್ಯೆಗಳು ಶಮನಗೊಂಡು ಹಣಕಾಸಿನ ಹರಿವು ಕಂಡು ಬರುತ್ತದೆ. ಇದನ್ನೂ ಓದಿ: Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿ

Leave a Reply

Your email address will not be published. Required fields are marked *