ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸುಬ್ರಮಣ್ಯ ಗ್ರಾಮದಲ್ಲಿ ಇದೆ ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಅಧೀನ ದಲ್ಲಿದೆ ಹಿಂದೂ ನಂಬಿಕೆಯ ಪ್ರಕಾರ ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ ದೋಷವಿದ್ದಾಗ ಪ್ರತಿಭೆ ಅನುಕೂಲತೆಗಳು ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ
ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ ದುಷ್ಟ ಸಂಹಾರಕ್ಕಾಗಿಯೇ ಹುಟ್ಟಿದ ಶಿವ – ಪಾರ್ವತಿಯರ ಸುತ ಷಣ್ಮುಖ ನೆಲೆಸಿಹ ಕ್ಷೇತ್ರಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಮಹತ್ವವಾದದ್ದು ಗೋಕರ್ಣದಲ್ಲಿ ಶಿವನಾತ್ಮಲಿಂಗ ಭೂಸ್ಪರ್ಶ ಮಾಡಿದರೆ ಈ ಪುಣ್ಯ ಕ್ಷೇತ್ರದಲ್ಲಿ ಸ್ವತಃ ಸುಬ್ರಹ್ಮಣ್ಯನೇ ನೆಲೆಸಿದ್ದಾನೆ ಎಂದು ಪುರಾಣಗಳು ಹೇಳುತ್ತದೆ.ನಾವು ಈ ಲೇಖನದ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಯ ರಹಸ್ಯವನ್ನು ತಿಳಿದುಕೊಳ್ಳೋಣ.
ಹಿಂದೂ ಸಂಪ್ರದಾಯದಲ್ಲಿ ಸರ್ಪ ದೋಷಕ್ಕೆ ಹೆಚ್ಚಿನ ಮಹತ್ವವನ್ನು ಪಡೆದಿದೆ ಹಿಂದೂ ಸಂಪ್ರದಾಯದಲ್ಲಿರುವಂತೆ ಎಸ್ಟೆ ಪ್ರತಿಭೆ ಅಂತಸ್ತು ಇದ್ದರು ಸಹ ಸರ್ಪ ದೋಷ ಬಂದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಜೋತಿಷ್ಯದ ಪ್ರಕಾರ ಸುಮಾರು ತೊಂಬತ್ತರಷ್ಟು ಜನರಿಗೆ ಸರ್ಪ ದೋಷ ಕಾಡುತ್ತದೆ ಆದರೆ ಇಂತಹ ಹಲವಾರು ದೋಷಗಳಿದ್ದರು ಪರಿಹಾರ ಕಂಡುಕೊಳ್ಳಲು ಕರ್ನಾಟಕದಲ್ಲಿ ನೆಲೆಸಿರುವನು ಕುಕ್ಕೆ ಸುಬ್ರಮಣ್ಯ ನಮ್ಮ ದೇಶದಲ್ಲಿಯೇ ಸರ್ಪದೋಷಕ್ಕೆ ಪರಿಹಾರ ಮಾಡುವ ಏಕೈಕ ದೇವಸ್ಥಾನ ವಾಗಿದೆ ಎಂಥದ ದೋಷಗಳಿದ್ದರು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ದರ್ಶನ ಸೇವೆಗಳಿಂದ ಪರಿಹಾರವಾಗುತ್ತದೆ
ಇದೆ ಕಾರಣಕ್ಕೆ ಲಕ್ಷಾಂತರ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಕುಕ್ಕೆಯ ಆದಿ ಸುಬ್ರಹ್ಮಣ್ಯನೆ ದೇವಸ್ಥಾನದ ಪ್ರಸಿದ್ದಿಗೆ ಕಾರಣ ಗರುಡ ಮತ್ತು ಸರ್ಪಗಳ ದ್ವೇಷದ ಪೌರಾನಿಕಥೆಯ ಸ್ಥಳ ಇದಾಗಿದೆ ಕದ್ರು ಮತ್ತು ವಿನತಗಳ ನಡುವಿನ ಪಂದ್ಯ ಕಥೆಯಿದು ಕದ್ರು ಸರ್ಪಗಳ ತಾಯಿ ಹಾಗೂ ವಿನತ ಗುರುದೇವನ ತಾಯಿ ಪಂದ್ಯ ಕಟ್ಟಿಕೊಂಡಿದ್ದರು ಆದರೆ ಸರ್ಪಗಳ ತಾಯಿ ಕದ್ರು ವಿನತಾ ಲಿಗೆ ಮೋಸ ಮಾಡುತ್ತಾರೆ ವಿನತ ಎಂದರೆ ಗರುಡನ ತಾಯಿಯಾಗಿದ್ದು ಮುಂದೆ ಆ ಮೋಸಕ್ಕೆ ಸರ್ಪಗಳೆ ಕಾರಣ ಎಂಬುದು ಗರುಡನಿಗೆ ತಿಳಿಯುತ್ತದೆ ಗರುಡ ತನ್ನ ತಾಯಿಯನ್ನು ಸೇವಕಿಯಾಗಿ ಮಾಡಿ ದ ಸರ್ಪಗಳ ಮೇಲೆ ಸಿಕ್ಕ ಸಿಕ್ಕಲಿ ದಾಳಿ ಮಾಡುತ್ತಾನೆ ಈ ರೀತಿ ಕೊಳ್ಳುತ್ತಾ ಕೊಳ್ಳುತ್ತಾ ಒಂದು ದಿನ ವಾಸುಕಿ ನಾಗರ ಮೇಲೂ ಕೊಳ್ಳಲು ಬರುತ್ತಾನೆ
ವಾಸುಕಿಯನ್ನುಕಚ್ಚಿ ಗಾಯ ಗೋಳಿಸುತ್ತಾನೆ ಆದರೆ ಇಬ್ಬರ ತಂದೆಯಾದ ಕಶ್ಯಪನು ಇಬ್ಬರನ್ನೂ ಸಮಾಧಾನ ಮಾಡಿ ಕಳಿಸುತ್ತಾನೆ ಆದರೂ ಗರುಡನ ಕಾಟ ವಾಸುಕಿ ಗೆ ತಪ್ಪುದಿಲ್ಲಅದಕ್ಕಾಗಿ ವಾಸುಕಿ ತಪ್ಪಸ್ಸು ಮಾಡುತ್ತಾನೆ ಶಿವನು ಪ್ರತ್ಯಕ್ಷನಾಗಿ ವರ ನೀಡುತ್ತಾನೆ ಶಿವನು ವಾಸುಕಿಗೆ ಧರೆಯ ಮೇಲೆ ಇರುವ ನದಿಯಲ್ಲಿ ಸ್ನಾನ ಮಾಡಿದರೆ ಗಾಯ ವಾಸಿಯಾಗುತ್ತದೆ ಎನ್ನುತ್ತಾರೆ ಆಗ ವಾಸಿಕಿಗೆ ಗರುಡನ ಭಯ ಇದ್ದೇ ಇರುತ್ತದೆ ಆಗ ಶಿವನು ಮಹಿ ನದಿಯಲ್ಲಿ ಶ್ರದ್ದೆಯಿಂದ ಸ್ನಾನ ಮಾಡಿ ಸುಬ್ರಹ್ಮಣ್ಯಂ ನನ್ನು ಪ್ರಾಥಿಸು ಅಥವಾ ತಪ್ಪಸ್ಸು ಮಾಡಿದ ನಂತರ ಸುಬ್ರಹ್ಮಣ್ಯ ಸ್ವಾಮಿ ಬರುತ್ತಾನೆ ಸೇವೆಯನ್ನು ಮಾಡಿ ಎಂದು ವಾಸುಕೀಗೆ ಶಿವ ಹೇಳುತ್ತಾನೆ
ಆಗ ಶಿವ ಹೇಳಿದಂತೆ ಮಹಿ ನದಿಯಲ್ಲಿ ಶ್ರದ್ದೆಯಿಂದ ಸ್ನಾನ ಮಾಡುತ್ತಾನೆ ವಾಸುಕಿ ತಪ್ಪಸ್ಸು ಮಾಡುತ್ತಾನೆ ತಾರಕಾಸುರ ವಧೆ ಮಾಡಲು ಸುಬ್ರಹ್ಮಣ್ಯ ಸ್ವಾಮಿ ಬರುತ್ತಾನೆ ಸುಬ್ರಮಣ್ಯ ಸ್ವಾಮಿ ಮೊದಲು ಬಂದ ಸ್ಥಳವೇ ಆದಿ ಸುಬ್ರಹ್ಮಣ್ಯ ವಾಸುಕಿ ದೇವರಲ್ಲಿ ಗರುಡನಿಂದ ಕಾಪಾಡು ಎಂದು ಕೇಳಿಕೊಂಡ ಆಗ ಸ್ವಾಮಿ ಈ ಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಯಾವ ಸರ್ಪ ದೋಷ ಬರಬಾರದು ಎಂದು ಒಪ್ಪಂದ ಮಾಡಿಕೊಂಡು ಆಶೀರ್ವಾದ ನೀಡಿದನು ಹೀಗೆ ಸುಬ್ರಮಣ್ಯ ದೇವಸ್ಥಾನದ ಪ್ರಸಿದ್ದಿಗೆ ಕಾರಣವಾಗಿದೆ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430