Ultimate magazine theme for WordPress.

SSLC ಹಾಗೂ ಐಟಿಐ ಆದವರಿಗೆ KSRTC ಯಲ್ಲಿ ನೇರ ನೇಮಕಾತಿ

0 4

ನಮ್ಮ ದೇಶದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ ಆದರ ಎಲ್ಲರಿಗೂ ಉದ್ಯೋಗ ಸಿಗುವುದಿಲ್ಲ ಆದರೆ ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪ್ರಾದೇಶಿಕ ಕಾರ್ಯಗಾರ ಹಾಸನದಲ್ಲಿ ನೇಮಕಾತಿ ನಡೆಯುತ್ತಿದೆ ಹತ್ತನೇ ಮತ್ತು ಐ ಟಿ ಐ ಆದವರು ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪ್ರಾದೇಶಿಕ ಕಾರ್ಯಗಾರ ಹಾಸನದಲ್ಲಿ ಉದ್ಯೋಗ ಮಾಡಬಹುದು ತರಬೇತಿ ಸಹ ಇರುತ್ತದೆ

ಆದರೆ ಎಸ್ ಎಸ್ ಎಲ್ ಸಿ ಆದವರಿಗೆ ಎರಡು ವರ್ಷ ತರಬೇತಿ ಇರುತ್ತದೆ ಹಾಗೂ ಐ ಟಿ ಐ ಆದವರಿಗೆ ಒಂದು ವರ್ಷ ತರಬೇತಿ ಇರುತ್ತದೆ ಒಂದನೇ ವರ್ಷದ ತರಬೇತಿಯಲ್ಲಿ ಎಂಟು ಸಾವಿರ ವೇತನ ನೀಡುತ್ತಾರೆಹಾಗೂ ಎರಡನೇ ವರ್ಷದ ಅವಧಿಯಲ್ಲಿ ಒಂಬತ್ತು ಸಾವಿರ ವೇತನ ನೀಡುತ್ತಾರೆ ತರಬೇತಿ ಹಾಜರಾಗಲು ಪ್ರತಿ ತಿಂಗಳು ಬಸ ಪಾಸ ಉಚಿತವಾಗಿ ನೀಡುತ್ತಾರೆ ನಾವು ಈ ಲೇಖನದ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪ್ರಾದೇಶಿಕ ಕಾರ್ಯಗಾರ ಹಾಸನದಲ್ಲಿ ಉದ್ಯೋಗ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಕೆ ಎಸ್ ಆರ್ ಟಿ ಸಿ ಸಂಸ್ಥೆಯಿಂದ ನೇಮಕಾತಿ ನಡೆಯುತ್ತಿದೆ ಹತ್ತನೇ ತರಗತಿ ಮತ್ತು ಐ ಟಿ ಐ ಆದವರು ಅಪ್ಲೈ ಮಾಡಬಹುದಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನೇಮಕಾತಿ ನಡೆಯುತ್ತಿದೆ ಪ್ರಾದೇಶಿಕ ಕಾರ್ಯಗಾರ ಹಾಸನದ ವೃತ್ತಿಗಳಿಗೆ ನೇಮಕಾತಿ ನಡೆಯುತ್ತಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರದ ಮೂಲ ದಾಖಲಾತಿ ಪ್ರತಿ ಜೆರಾಕ್ಸ ಹಾಗೂ ನಿಗದಿತ ಅರ್ಜಿಯೊಂದಿಗೆ

ಇಪ್ಪತೈದು ನವೆಂಬರ್ ಎರಡು ಸಾವಿರದ ಇಪ್ಪತ್ತೊಂದರ ಬೆಳಿಗ್ಗೆ ಹನ್ನೊಂದು ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಾದೇಶಿಕ ಕಾರ್ಯಗಾರ ಹಾಸನದಲ್ಲಿ ಸಂದರ್ಶನ ಕ್ಕೆ ಹೋಗಬೇಕು ಪಿಟ್ಟರ ಹುದ್ದೆ ಗಳಿಗೆ ಎರಡು ಹುದ್ದೆಗಳು ಬಾಕಿ ಇದೆ ಅದಕ್ಕೆ ಎಸ್ ಎಸ್ ಎಲ್ ಸಿ ಮತ್ತು ಐಟಿ ಐ ಆಗಿರಬೇಕು ಎಸ್ ಎಸ್ ಎಲ್ ಸಿ ಆದವರಿಗೆ ಎರಡು ವರ್ಷ ತರಬೇತಿ ಇರುತ್ತದೆ ಐ ಟಿ ಐ ಆದವರಿಗೆ ಒಂದು ವರ್ಷ ತರಬೇತಿ ಇರುತ್ತದೆ .

ವೆಲ್ಡರ್ ಹುದ್ದೆಗಳಿಗೆ ಒಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಈ ಹುದ್ದೆಗೆ ಸಹ ಎರಡು ವರ್ಷ ತರಬೇತಿ ಇರುತ್ತದೆ ಶೀಟ್ ಮೆಟಲ್ ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಆದವರಿಗೆ ಎರಡು ವರ್ಷ ತರಬೇತಿ ನೀಡುತ್ತಾರೆ ಮತ್ತು ಐ ಟಿ ಐ ಆದವರಿಗೆ ಒಂದು ವರ್ಷ ತರಬೇತಿ ಇರುತ್ತದೆ ಪಾಸ ಎಂಬ ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿದೆ

ಒಂದನೇ ವರ್ಷದ ತರಬೇತಿಯಲ್ಲಿ ಎಂಟು ಸಾವಿರ ವೇತನ ನೀಡುತ್ತಾರೆ ಹಾಗೂ ಎರಡನೇ ವರ್ಷದ ಅವಧಿಯಲ್ಲಿ ಒಂಬತ್ತು ಸಾವಿರ ವೇತನ ನೀಡುತ್ತಾರೆ ತರಬೇತಿ ಹಾಜರಾಗಳು ಪ್ರತಿ ತಿಂಗಳು ಬಸ ಪಾಸ ಉಚಿತವಾಗಿ ನೀಡುತ್ತಾರೆ ಪ್ರಾರಂಭದ ಮೂರು ತಿಂಗಳಲ್ಲಿ ತಿಂಗಳಿಗೆ ಇಪತ್ತೊಂದು ದಿನ ಹಾಜರಿದ್ದರೆ ಸಮವಸ್ತ್ರ ನೀಡುತ್ತಾರೆ

ಅಭ್ಯರ್ಥಿಗಳು ಬಿಳಿ ಕಾಗದದಲ್ಲಿ ಬೆರಳಚ್ಚು ಸ್ವಂತ ಬರವಣಿಗೆಯಲ್ಲಿ ಜನ್ಮ ದಿನಾಂಕ ವಿದ್ಯಾರ್ಹತೆಗೆ ಸಂಭಂದಿಸಿದ ಪ್ರಮಾಣ ಪತ್ರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಜಾತಿ ಪ್ರಮಾಣ ಪತ್ರ ಆಧಾರ ಕಾರ್ಡ್ ಆದಾಯ ಪ್ರಮಾಣ ಪತ್ರ ಪಾಸ್ ಬುಕ್ ಜೆರಾಕ್ಸ್ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ ಅರ್ಜಿಯೊಂದಿಗೆ ಅಂಕ ಪಟ್ಟಿಯ ಮೂಲ ದಾಖಲೆಯೊಂದಿಗೆ ಇಪ್ಪತೈದು ನವೆಂಬರ್ ಎರಡು ಸಾವಿರದ ಇಪ್ಪತ್ತೊಂದರ ಬೆಳಿಗ್ಗೆ ಹನ್ನೊಂದು ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪ್ರಾದೇಶಿಕ ಕಾರ್ಯಗಾರ ಹಾಸನದಲ್ಲಿನೀಡಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ .

Leave A Reply

Your email address will not be published.