KSRTC Jobs 2023: ಸಾರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ, 13,415 ಹುದ್ದೆಗಳು ಖಾಲಿ ಇವೆ

0 7,676

KSRTC Jobs 2023 Karnataka: ಸಾರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ! ಇಲ್ಲಿದೆ ಸಂಪೂರ್ಣ ವಿವರ  KSRTCಯಲ್ಲಿ 3,745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 13,415 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ಹೆಸರು : ಡ್ರೈವರ್, ಕಂಡಕ್ಟರ್ & ಟೆಕ್ನಿಷಿಯನ್
ಶೈಕ್ಷಣಿಕ ಅರ್ಹತೆ ಚಾಲಕರು : ಎಸ್‌ಎಸ್‌ಎಲ್‌ಸಿ ಜತೆಗೆ ಚಾಲನ ಪರವಾನಗಿ ಹೊಂದಿರಬೇಕು.

ಚಾಲಕ ಕಂ ನಿರ್ವಾಹಕರು : ಪಿಯುಸಿ ಪಾಸ್‌ ಜತೆಗೆ, ಚಾಲನ ಪರವಾನಗಿ ಹೊಂದಿರಬೇಕು.ರಾಜ್ಯ ರಸ್ತೆ ಸಾರಿಗೆ (KSRTC, BMTC, KKRTC ) ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಸಂಪೂರ್ಣ ಅಧಿಸೂಚನೆ ಬಿಡುಗಡೆಯಾದ ನಂತರ ತಿಳಿಸಲಾಗುವುದು.

ವಯೋಮಿತಿರಾಜ್ಯ ರಸ್ತೆ ಸಾರಿಗೆ (KSRTC, BMTC, KKRTC ) ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಸಂಪೂರ್ಣ ಅಧಿಸೂಚನೆ ಬಿಡುಗಡೆಯಾದ ನಂತರ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ksrtc.in ಗೆ ಭೇಟಿ ನೀಡಿ. ಇದನ್ನೂ ಓದಿ Ration Card List: ಇದೀಗ ಗ್ಯಾರಂಟಿ ಯೋಜನೆಗಳ ನಡುವೆ 3ಲಕ್ಷ ರೇಷನ್ ಕಾರ್ಡ್ ರದ್ದಾಗಿದೆ, ಈ ಪತಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆಯಾ ಚೆಕ್ ಮಾಡಿಕೊಳ್ಳಿ

Leave A Reply

Your email address will not be published.