ಪ್ರತಿಯೊಬ್ಬರು ಕೆಲವು ದಾಖಲೆಗಳು ಅಗತ್ಯ ಇರುತ್ತದೆ ಅದರಲ್ಲಿ ವಾಟನಿ ಪೌತಿ ಹಾಗೂ ಕ್ರಯವನ್ನು ಮಾಡಿಸಬೇಕು ಹಾಗೆಯೇ ಇವೆಲ್ಲವನ್ನು ಮಾಡಿಸುವಾಗ ಕೆಲವು ದಾಖಲೆಗಳನ್ನು ಲಗತ್ತಿಸಬೇಕು ಒಂದು ಕುಟುಂಬದ ಸದಸ್ಯರು ಬೇರೆ ಬೇರೆಯಾಗಿ ವಿಭಜನೆ ಆಗುವಾಗ ವಾಟನಿಯನ್ನು ಮಾಡಿಸಬೇಕು ಇದು ತುಂಬಾ ಉಪಯುಕ್ತ ಆಗಿರುತ್ತದೆ

ಒಂದು ಆಸ್ತಿ ಯನ್ನು ವಿಭಜನೆ ಮಾಡುವುದು ವಾಟಣಿ ಆಗಿದೆ ವಾಟನಿಯನ್ನು ಮಾಡಿಸುವಾಗ ಅನೇಕ ದಾಖಲೆಗಳನ್ನು ಹಾಗೆಯೇ ಮಾಡಿಸುವಾಗಮುದ್ರಾಂಕ ಶುಲ್ಕ ಮಾತ್ರ ವಿಧಿಸುತ್ತಾರೆ.ಉಳಿದ ಶುಲ್ಕಗಳು ಇರುವುದು ಇಲ್ಲಸತ್ತ ವ್ಯಕ್ತಿಯ ಆಸ್ತಿಯನ್ನು ಯಥಾ ಸ್ಥಿತಿಯಲ್ಲಿ ಪೌತಿ ಖಾತೆಯಲ್ಲಿ ನೊಂದಣಿ ಮಾಡುವುದು ಕಡ್ಡಾಯವಲ್ಲಕ್ರಯ ಪತ್ರ ನೋಂದಣಿಗೆ ನೊಂದಣಿ ಶುಲ್ಕ ಹಾಗೂ ಮುದ್ರಾಂಕ ಶುಲ್ಕ ಹಾಗೂ ಆಸ್ತಿಯ ತೆರಿಗೆಯನ್ನು ಕಟ್ಟಬೇಕು ನಾವು ಈ ಲೇಖನದ ಮೂಲಕ ವಾಟನಿ ಹಾಗೂ ಕ್ರಯ ಮತ್ತು ಪೌತಿಯ ಬಗ್ಗೆ ತಿಳಿದುಕೊಳ್ಳೋಣ.

ವಾಟನಿ ಎಂದರೆ ಭಾಗ ಮಾಡುವುದು ಎಂದು ಅರ್ಥ ವಿಭಾಗ ವಿಭಜನೆಅಥವಾ ಪಾಲು ಎಂದು ಅರ್ಥ ಒಂದು ಕುಟುಂಬದ ಒಟ್ಟು ಆಸ್ತಿಯನ್ನು ಪಾಲು ಮಾಡುವುದು ಆಗಿದೆ ಒಂದು ಆಸ್ತಿ ಯನ್ನು ವಿಭಜನೆ ಮಾಡುವುದು ವಾಟಣಿ ಆಗಿದೆ ವಿಭಾಗ ಮಾಡಿಕೊಳ್ಳಬೇಕಾದರೆ ರಿಜಿಸ್ಟರ್ ಮಾಡುವುದು ಕಡ್ಡಾಯವಾಗಿದೆ ಜಮೀನು ಅಳತೆ ಮಾಡುವುದು ಕಡ್ಡಾಯವಾಗಿದೆ ಜಮೀನಿಗೆ ಲೇವಣಿ ನಕ್ಷೆ ಕೊಡುವುದು ಕಡ್ಡಾಯವಾಗಿದೆ ನೊಂದಣಿ ಸಮಯದಲ್ಲಿ ಕಡಿಮೆ ಶುಲ್ಕ ವಿಧಿಸಬೇಕು ಮುದ್ರಾಂಕ ಶುಲ್ಕ ಮಾತ್ರ ವಿಧಿಸುತ್ತಾರೆ.

ಜಮೀನು ವಾಟನಿ ಪತ್ರ ಬೇಕಾದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಹೆಸರಿನಲ್ಲಿ ಇರುವ ಜಂಟಿಯಾಗಿ ಖಾತೆ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯುತ್ತಾರೆ ಸತ್ತ ವ್ಯಕ್ತಿಯ ಆಸ್ತಿಯನ್ನು ಯಥಾ ಸ್ಥಿತಿಯಲ್ಲಿ ಪೌತಿ ಖಾತೆಯಲ್ಲಿ ನೊಂದಣಿ ಮಾಡುವುದು ಕಡ್ಡಾಯವಲ್ಲ ಪೌತಿ ಖಾತೆಯಲ್ಲಿ ಜಮೀನು ಅಳತೆ ಬೇಕಾಗುವುದಿಲ್ಲ .

ಪೌತಿ ಖಾತೆಯಲ್ಲಿ ಜಮೀನು ಅಳತೆ ಮಾಡುವುದು ಬೇಕಾಗುವುದು ಇಲ್ಲ ಇದು ಕೇವಲ ಅರ್ಜಿ ಶುಲ್ಕ ಮೂವತ್ತೈದು ರೂಪಾಯಿ ಇರುತ್ತದೆ ಕರ್ನಾಟಕ ರಾಜ್ಯದಾದ್ಯಂತ ಪೌತಿ ಆಂದೋಲನ ಜಾರಿಯಲ್ಲಿ ಇರುತ್ತದೆ ಪೌತಿ ಖಾತೆಯಲ್ಲಿ ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಬೇಕಾಗಿ ಇರುತ್ತದೆ ಕ್ರಯ ಎಂದರೆ ಮಾರಾಟ ಮಾಡುವುದು ಎಂದು ಅರ್ಥ ಇರುವ ಆಸ್ತಿಯನ್ನು ಕೊಟ್ಟರೆ ತಕ್ಷಣವೇ ಬೇರೆಯವರ ಆಸ್ತಿ ಆಗುತ್ತದೆ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸೆಲ್ ಡಿಡ್ ಎಂದು ಕರೆಯುತ್ತಾರೆ.

ಯಾವುದೇ ರೀತಿ ಆಸ್ತಿ ಖರೀದಿ ಮಾಡಿದರೆ ನೊಂದಣಿ ಮಾಡುವುದು ಕಡ್ಡಾಯವಾಗಿದೆ ಕ್ರಯ ಪತ್ರದ ಮೂಲಕ ನೊಂದಣಿ ಮಾಡುವುದು ಲೇವಣಿ ನಕ್ಷೆ ಅವಶ್ಯಕ ಇರುವುದು ಇಲ್ಲ ಕ್ರಯ ಪತ್ರ ನೋಂದಣಿಗೆ ನೊಂದಣಿ ಶುಲ್ಕ ಹಾಗೂ ಮುದ್ರಾಂಕ ಶುಲ್ಕ ಹಾಗೂ ಆಸ್ತಿಯ ತೆರಿಗೆಯನ್ನು ಕಟ್ಟಬೇಕು ಏಕ ಮಾಲಿಕತ್ವದ ಪಹಣಿ ಇದ್ದರೆ ವಂಶಾವಳಿ ಪ್ರಮಾಣ ಪತ್ರ ಅವಶ್ಯಕ ಇರುವುದು ಇಲ್ಲ ಹೀಗೆ ಕ್ರಯ ಹಾಗೂ ವಾತಾಣಿ ಪೌತಿ ಖಾತೆಯ ಬಹಳ ಉಪಯುಕ್ತವಾಗಿದೆ.

By

Leave a Reply

Your email address will not be published. Required fields are marked *