ನಿಧಿ ಸಿಗೋದು ಅಷ್ಟು ಸುಲಭ ಇಲ್ಲ. ಸಿಗೋದೇ ಆಗಿದ್ರೆ ಪ್ರತಿಯೊಬ್ಬರೂ ಸುಲಭವಾಗಿ ಶ್ರೀಮಂತರಾಗಿ ಹೋಗುತ್ತಿದ್ದರು ಯಾಕಂದ್ರೆ ಯಾರಿಗೂ ಸಿಗಬಾರದು ಅಂತಾನೇ ನಿಧಿಯನ್ನ ಗುಪ್ತ ಜಾಗಗಳಲ್ಲಿ ಜಾಗಗಳಲ್ಲಿ ಅಡಗಿಸಿಟ್ಟಿರುತ್ತಾರೆ ಹಾಗಾದ್ರೆ ಅಪಾರ ಸಂಪತ್ತನ್ನ ಮಡಿಕೆ ಕುಡಿಕೆಗಳಲ್ಲಿ ಹಾಕಿ ಹಿಂದಿನ ಕಾಲದಲ್ಲಿ ಬಚ್ಚಿ ಇಡುತ್ತಿದ್ದರು ನಾವು ಈ ಲೇಖನ ಮೂಲಕ ಕೋಟಿ ಕೋಟಿ ಚಿನ್ನದ ನಾಣ್ಯ ದ ಬಗ್ಗೆ ತಿಳಿಯೋಣ.
ಒಂದು ವೇಳೆ ನಿಧಿ ಸಿಕ್ಕರೆ ಏನು ಮಾಡುವುದು ಹೇಗೆ ಖರ್ಚು ಮಾಡುವುದು ಹಾಗೂ ಸಿಕ್ಕಿದ್ದರೆ ಚೆನ್ನಾಗಿ ಇರುತಿತ್ತು ಎಂಬ ಕುತೂಹಲ ಇದ್ದೇ ಇರುತ್ತದೆ ಒಂದು ವೇಳೆ ನಿಧಿ ಸಿಕ್ಕರೂ ಸಹ ಅದನ್ನು ಕಾಪಾಡಿಕೊಂಡು ಹೋಗುವಲ್ಲಿ ಒಬ್ಬರು ಯಶಸ್ವಿಯಾದರೆ ಇನ್ನೂ ಕೆಲವರು ವಿಫಲರಾಗುತ್ತಾರೆ ಕಡು ಬಡವನು ನಿಧಿ ಸಿಕ್ಕು ಶ್ರೀಮಂತರಾಗುವ ಅವಕಾಶ ಕೆಲವರಿಗೆ ಸಿಗುತ್ತದೆ ಹಾಗೆಯೇ ಅಸ್ಸಾಂನ ಗೌಹಾತಿ ಪ್ರದೇಶದಲ್ಲಿ ವಾಸಿಯಾಗಿದ್ದ ಕರಣ ಹಾಗೂ ಸುಮನ್ ಎಂಬ ಸಹೋದರರು ಇದ್ದರು ಇಬ್ಬರೂ ಪ್ರತಿ ದಿನ ತಮ್ಮ ಹೊಲಕ್ಕೆ ಹೋಗುವಾಗ ಕರಣ್ ಕಾಲಿಗೆ ಮೊಳೆ ಚುಚ್ಚಿ ಕಾಲಿಗೆ ರಕ್ತ ಬರುತ್ತದೆ.
ಆಗ ಅವನ ಕಾಲಿಗೆ ಮಣ್ಣನ್ನು ಹಾಕಿ ರಕ್ತವನ್ನು ತೊಳೆಯಲು ಸಿದ್ಧರಾಗಿರುತ್ತಾರೆ ಸುಮನ್ ಕಾಲಿಗೆ ಈ ರೀತಿಯಾಗಿ ಆಗಲೂ ಕಾರಣವೇನೆಂದು ಗುದಲಿ ಇಂದ ಮಣ್ಣನ್ನು ಆಗೆಯುತ್ತಾರೆ ಅದರಲ್ಲಿ ಒಂದುಕಬ್ಬಿಣದ ಪೆಟ್ಟಿಗೆ ಕಾಣಿಸುತ್ತದೆ ಹಾಗೆ ಪೆಟ್ಟಿಗೆ ಅಲ್ಲಿ ಓಪನ್ ಆಗುವುದಿಲ್ಲ ಅದ್ದನ್ನು ಮನೆಗೆ ತೆಗೆದಕೊಂಡು ಹೋಗಿ ಒಡೆದು ನೋಡಿದಾಗ ಚಿನ್ನದ ನಾಣ್ಯ ಬೆಳ್ಳಿ ಹಾಗೂಬೆಲೆ ಬಾಳುವ ವಸ್ತುಗ ಇದ್ದವು ಹೀಗೆ ಶ್ರೀಮಂತರಾಗುತ್ತಾರೆ.
2017ಕ್ಯಾಲಿಫೋರ್ನಿಯ ದಲ್ಲಿ ಆಸ್ಪತ್ರೆಯ ಕಂಪೌಂಡರ್ ಆಗಿದ್ದ ಸ್ಟೀಫನ್ ಕ್ರೈಶ್ಚ ಒಂದ್ ರಾತ್ರಿಯಲ್ಲಿ ಶ್ರೀಮಂತರಾದರು ಏಕೆಂದರೆ ಅವರು ಆರು ಕೋಟಿ ರೂಪಾಯಿ ಬೆಲೆ ಬಾಳುವ ಖಜಾನೆ ದೊರಕಿತ್ತು ಹೇಗೆಂದರೆ ಅವರೂ ಆಸ್ಪತ್ರೆಯ ಕಂಪೌಂಡರ್ ಆಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದರು ಅವರ ತಾಯಿಗೆ ಆರೋಗ್ಯ ಸರಿ ಇರಲಿಲ್ಲ ಹಾಗೂ ಅವರು ಕೆಲವು ವರ್ಷಗಳಿಂದ ಹಳ್ಳಿಗೆ ಹೋಗದೆ ಇದ್ದರು ಹಾಗೂ ಹಳ್ಳಿಗೆ ಹೋಗಿ ತಾಯಿಯ ಬಗ್ಗೆ ವೈದ್ಯರಲ್ಲಿ ಕೇಳಿದಾಗ ಸಿಟಿ ಗೆ ಹೋಗಬೇಕಾಗುತ್ತದೆ ಎಂದಾಗ ಅವರು ಮೆಡಿಸಿನ್ ತರಲು ಸಿಟಿ ಗೆ ಹೋಗುತ್ತಿರುವಾಗ ರೆಸ್ಟಿಗೆಂದು ಕಾರ್ ನಿಲ್ಲಿಸಿದ ನಂತರ ಎಲೆಗಳನ್ನು ಸರಿಸಿ ನೋಡಿದಾಗ ಅವರಿಗೆ ಪುರಾತನ ಕಾಲದ ಚಿನ್ನದ ನಾಣ್ಯ ಸಿಗುತ್ತದೆ ಹಾಗೂ ಅವರಿಗೆ ಆರು ಕೋಟಿ ರೂಪಾಯಿಯಷ್ಟು ಚಿನ್ನದ ನಾಣ್ಯ ಸಿಗುವುದರಿಂದ ಕರೋಡುಪತಿಯಾಗುತ್ತಾರೆ ಹಾಗೆ ಅವರ ತಾಯಿಗೆ ಒಳ್ಳೆ ಚಿಕಿತ್ಸೆ ನೀಡುತ್ತಾರೆ
1999 ರಾಜಸ್ಥಾನ ದಲ್ಲಿ ರಥನ್ ಸಿಂಗ್ ಎಂಬ ಬಟ್ಟೆ ಮಾರುವ ವ್ಯಾಪಾರಿ ಇದ್ದನು ಇವನು ಚಿಕ್ಕ ಆಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು ಮತ್ತು ಸ್ವಲ್ಪ ಹಣ ಮಾಡಿಕೊಂಡು ತನ್ನ ಹಳ್ಳಿಗೆ ಮರಳಿ ಹಳೆಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವ ಬಗ್ಗೆ ನಿರ್ಧರಿಸಿದನು ಹಾಗೆ ಪಾಯ ತೊಡಿಸಲು ಜನರನ್ನು ಕರೆಸುತ್ತಾರೆ.
ಹಾಗೆ ಹೆಚ್ಚು ಕಲ್ಲುಗಳು ಇರುವುದರಿಂದ ಜನರು ಹೆಚ್ಚು ಹಣ ಕೇಳುತ್ತಾರೆ ಆಗ ರತನ್ ಸಿಂಗ್ ಒಪ್ಪದೇ ತಾನೇ ಪಾಯ ಮಾಡಲು ಸಿದ್ದನಾಗಿ ಕಲ್ಲು ಒಡೆಯುತ್ತಾನೆ ಆಗ ಅವರಿಗೆ ಕಲ್ಲಿನ ಬುಡದಲ್ಲಿ ಮಡಕೆ ಇರುತ್ತದೆ ಅದರಲ್ಲಿ ಚಿನ್ನದ ನಾಣ್ಯ ಚಿನ್ನಾಭರಣ ಸಿಗುತ್ತದೆ ಅದನ್ನು ಕಂಡ ರಥನ್ ಸಿಂಗ್ ಮೂರ್ಛೆ ಹೋಗುತ್ತಾರೆ.ಹೀಗೆ ತಕ್ಷಣದಲ್ಲಿ ಶ್ರೀಮಂತನಾಗುತ್ತಾನೆ ಹೀಗೆ ನಿಧಿಯಿಂದ ಕಡು ಬಡವನು ಶ್ರೀಮಂತನಾಗುತ್ತಾನೆ ಇದು ಒಂದು ಅದೃಷ್ಟ.