ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ, ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ ಎರಡು ಮೂರು ತಲೆಗಳು ಉದುರಿ ಹೋಗುತ್ತೆ. ಕೋಡಿಮಠದ ಶ್ರೀಗಳ ಭವಿಷ್ಯ

News

Kodimath Swamiji: ಕೋಡಿಮಠದ ಸ್ವಾಮೀಜಿಗಳು ಆಗಾಗ ತಮ್ಮ ವಿಚಿತ್ರ ಹಾಗೂ ವಿಭಿನ್ನ ಭವಿಷ್ಯದಿಂದ ಸುದ್ದಿ ಆಗುತ್ತದೆ. ಅವರ ಭಕ್ತ ಸಮೂಹದಲ್ಲಿ ಕೂಡ ಕೋಡಿಮಠದ ಶ್ರೀಗಳು (Kodimath Sree) ಹೇಳಿದ್ದಾರೆ ಎಂದರೆ ಖಂಡಿತವಾಗಿ ಅದು ನಿಜವಾಗಿ ನಡೆದೆ ನಡೆಯುತ್ತದೆ ಎಂಬ ಭರವಸೆ ಇದ್ದೇ ಇದೆ. ಇನ್ನು ಈಗ ಕೂಡ ಕೊಡಿ ಮಠದ ಸ್ವಾಮೀಜಿಗಳು ಒಂದು ವಿಚಿತ್ರ ಭವಿಷ್ಯವನ್ನು ನುಡಿಯುವ ಮೂಲಕ ಕರ್ನಾಟಕದ ಜನರಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದ್ದಾರೆ.

ಈ ಬಾರಿ ಕೇವಲ ಸಾಮಾನ್ಯವಾಗಿ ಮಾತ್ರವಲ್ಲದೆ ರಾಜಕೀಯದ ವಿಚಾರವಾಗಿಯೂ ಕೂಡ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿಯುವುದರ ಮೂಲಕ ಕರ್ನಾಟಕ ರಾಜ್ಯದ ಜನರಲ್ಲಿ ಸಂಚಲನ ಮೂಡುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಸಂಕ್ರಾಂತಿ ಹಾಗೂ ಯುಗಾದಿ ಹಬ್ಬದ ಬಳಿಕ ಮತ್ತೆ ಮತ್ತೆ ಮಳೆ ಆಗುತ್ತಲೇ ಇರುತ್ತದೆ ಎಂಬುದಾಗಿ ಕೂಡ ಈಗಾಗಲೇ ಹೇಳಿದ್ದಾರೆ. ದೊಡ್ಡ ಮಟ್ಟದ ಸಮಸ್ಯೆ ತಲೆದೂರಲ್ಲಿದ್ದು ಅದರಲ್ಲಿಯೂ ವಿಶೇಷವಾಗಿ ಸಾಧುಸಂತರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ..ಶನಿ ಗೋಚಾರಫಲ: ಮೀನಾ ರಾಶಿಯವರಿಗೆ ಕಷ್ಟಗಳು ದೂರವಾಗುವ ಸಮಯ ಬಂದಿದೆ ಆದ್ರೆ..

ಕಾರ್ತಿಕ ಮಾಸದಲ್ಲಿ ಕರ್ನಾಟಕದ ಜನರಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ತೊಂದರೆಗಳು ಎದುರಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ ಎಂಬುದಾಗಿ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನೋಡಿದಿದ್ದಾರೆ. ಜನರ ಆರೋಗ್ಯ ಸಮಸ್ಯೆ ಅಥವಾ ಹವಮಾನ ಇಲ್ಲವೇ ನೈಸರ್ಗಿಕ ವೈಪರೀತ್ಯಗಳು ಕೂಡ ಕಂಡು ಬರಲಿವೆ ಎಂಬುದಾಗಿ ಹೇಳಿದ್ದಾರೆ. ಅತಿಯಾದ ಮಳೆ ಭೂಮಿಯ ಕುಸಿತ ಸೇರಿದಂತೆ ಜನರಲ್ಲಿ ಅಶಾಂತಿ ಕದಡುವ ಲಕ್ಷಣಗಳು ಕೂಡ ದಟ್ಟವಾಗಿ ಕಂಡುಬರುತ್ತವೆ ಎಂಬುದಾಗಿ ಹೇಳಿದ್ದಾರೆ.

Kodimath Swamiji Karnataka
Kodimath Swamiji Karnataka

ಕೇವಲ ಎಷ್ಟು ಮಾತ್ರವಲ್ಲದೆ ಕರ್ನಾಟಕದ ರಾಜಕೀಯದ ವಿಚಾರವಾಗಿ ಮಾತನಾಡುತ್ತಾ ಈ ಬಾರಿ ಸಮ್ಮಿಶ್ರ ಸರ್ಕಾರ ಬರುವುದಿಲ್ಲ ಯಾವುದಾದರೂ ಒಂದೇ ಒಂದು ಪಕ್ಷ ಅಧಿಕಾರವನ್ನು ಏರುತ್ತದೆ ಎಂಬುದಾಗಿ ಹೇಳಿದ್ದಾರೆ. ರಾಜ ರಾಜಕಾರಣದಲ್ಲಿ ಹೆಸರು ಮಾಡಿರುವಂತಹ ದೊಡ್ಡ ನಾಯಕರ ತಲೆ ಉರುಳಲಿದೆ ಎಂಬುದಾಗಿ ಕೂಡ ಕೋಡಿ ಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿಯುವ ಮೂಲಕ ರಾಜಕೀಯರ ನಾಯಕರ ಅಭಿಮಾನಿಗಳಲ್ಲಿ ಕಳವಳ ಮನೆ ಮಾಡುವಂತೆ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇದನ್ನೂ ಓದಿ..ಸಂಕ್ರಾಂತಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಶಾಕ್, ಚಿನ್ನದ ಬೆಲೆಯಲ್ಲಿ ಏರಿಕೆ ಎಷ್ಟಾಗಿದೆ ನೋಡಿ

Leave a Reply

Your email address will not be published. Required fields are marked *