ಕರ್ಪುರ ಬಳಸಿ ಮನೆಯ ದಾರಿದ್ರ್ಯವನ್ನು ನಿವಾರಿಸಿ

0 3

ಮನೆಯಲ್ಲಿ ಹಲವು ಸಮಸ್ಯೆಗಳು ಇದ್ರೆ ಮನೆ ಏಳಿಗೆ ಆಗೋದಿಲ್ಲ ಹಾಗೂ ಮನೆಯಲ್ಲಿ ಹಣ ಕಾಸಿನ ಸಮಸ್ಯೆ ಅನಾರೋಗ್ಯ ಶುಭಕಾರ್ಯಗಳಲ್ಲಿ ವಿಳಂಬ ಹೀಗೆ ಹತ್ತಾರು ಸಮಸ್ಯೆಗಳು ಬೆನ್ನಟ್ಟಿ ಕಾಡುತ್ತಲೇ ಇರುತ್ತದೆ ಹಾಗಾಗಿ ಇಂತಹ ಸಮಸ್ಯೆಗಳ ನಿವಾರಣೆಗೆ ಮನೆಯಲ್ಲಿ ಸಕಾರಾತ್ಮಕ ಅನಾದರೆ ಪಾಸಿಟಿವ್ ಎನರ್ಜಿ ಪ್ರವೇಶ ಆಗಬೇಕು ಗ ಕೆಟ್ಟ ಶಕ್ತಿಗಳ ಕೆಲಸ ಏನು ನಡೆಯೋದಿಲ್ಲ. ಮನೆಯಲ್ಲಿ ಈ ರೀತಿಯಾಗಿ ಕರ್ಪುರವನ್ನು ಬಳಸಿ ಮನೆಯಲ್ಲಿನ ದಾರಿದ್ರ್ಯವನ್ನು ನಿವಾರಿಸಿಕೊಳ್ಳಬಹುದಾಗಿದೆ.

ಶಾಸ್ತ್ರಗಳು ಹಾಗೂ ಪಂಡಿತರು ಹೇಳುವ ಪ್ರಕಾರ ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ನಂಬಿಕೆಯಿಂದ ಕರ್ಪುರವನ್ನು ಹೀಗೆ ಬಳಸಿದರೆ ಸಕಲ ಜಯ ನಿಮ್ಮ ಪಾಲಾಗುತ್ತದೆ, ಹಾಗಾದರೆ ಮಾಡ್ಬೇಕಾಗಿರೋದೇನು? ಅನ್ನೋದನ್ನ ನೋಡುವುದಾದರೆ ಬೆಳಗ್ಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮ್ಮ ಐಷ್ಟ ದೈವವನ್ನು ಸ್ಮರಿಸುತ್ತಾ ಎದ್ದೇಳಬೇಕು, ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಮನೆಯನ್ನ ಸ್ವಚ್ಛ ಮಾಡಿಕೊಳ್ಳ ಬೇಕು.

ಇದಾದ ನಂತರ ಒಂದು ಹೊಸ ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಹಾಗೆಯೇ ಎರಡು ಕರ್ಪೂರವನ್ನ ತೆಗೆದು ಕೊಳ್ಳಬೇಕು, ಬಳಿಕ ಇದನ್ನು ಲಕ್ಷ್ಮಿ ದೇವಿಯ ವಿಗ್ರಹ ಮುಂದೆ ಇಟ್ಟು ತುಪ್ಪದ ದೀಪವನ್ನ ಹಚ್ಚಿ ದೀಪಾರಾಧನೆ ಮಾಡಬೇಕು.ಅಷ್ಟೇ ಅಲ್ಲದೆ ನೀವು ಅಂದು ಕೊಂಡ ಕೆಲಸ ಕಾರ್ಯಗಳು ಬಹುಬೇಗನೆ ಹಿಡೇರಲು ಆಕರ್ಪೂರವನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಮೂಟೆ ಕಟ್ಟಾ ಬೇಕು, ಈ ಮೂಟೆಯನ್ನ ನೀವು ನಗದು ಅಥವ ಬಂಗಾರವನ್ನು ಇಡುವ ಜಾಗದಲ್ಲಿ ಇಡಬೇಕು. ಈ ನಿಯಮವನ್ನು ಮನೆಯಲ್ಲಿರುವ ಸುಮಂಗಲೈರ್ಯು ಮಾತ್ರ ಮಾಡಬೇಕು. ಇವರನ್ನು ಬಿಟ್ಟು ಬೇರೆ ಯಾರಿಗೂ ಈ ವಿಷಯ ತಿಳಿಯ ಬಾರದು. ಇನ್ನು ಈ ಕೆಲಸವನ್ನು ವಿಶೇಷವಾಗಿ ಒಂದು ಬರಿ ಶುಭ ಶುಕ್ರವಾರದ ದಿನ ಮಾಡಿದರೆ ಒಳಿತು ಅನ್ನುತ್ತಾರೆ ಪಂಡಿತರು ಹಾಗೂ ಶಾಸ್ತ್ರಜ್ಞರು

Leave A Reply

Your email address will not be published.