ಕರ್ನಾಟಕ ರಜೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಘೋಷಣೆ ಆಗಿದೆ. ಚುನಾವಣೆಯಲ್ಲಿ ಸ್ಪರ್ಧಿಗಳು ಯಾವೆಲ್ಲ ಅರ್ಹತೆ ಹೊಂದಿರಬೇಕು ಚುನಾವಣಾ ದಿನಾಂಕ ಯಾವಾಗ? ಯಾವ ಹಂತದಲ್ಲಿ ಚುನಾವಣೆ ನಡೆಯುತ್ತದೆ ಅನ್ನೋದನ್ನ ಚುನಾವಣೆ ಆಯೋಗ ತಿಳಿಸಿದೆ.
ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲನೆಯ ಹಂತದಲ್ಲಿ ಹಾಗು ಎರಡನೇ ಹಂತಾಲ್ಲಿ ಚುನಾವಣೆ ನಡೆಸಲಾಗುತ್ತದೆ. ಏಪ್ರಿಲ್ ೫ ಹಾಗೂ ಏಪ್ರಿಲ್ ೯ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲನೆಯ ಹಂತದಲ್ಲಿ ಬೆಂಗಳೂರು, ಹಾಗು ಬೆಂಗಳುರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ,ಹಾಸನ ಮಂಡ್ಯ ಕೊಡಗು ತುಮಕೂರು ಚಿಕ್ಕಮಂಗಳೂರು ಶಿವಮೊಗ್ಗ ಹಾಗೂ ಮೈಸರು ಜಿಲ್ಲೆಗಳಲ್ಲಿ ನಡೆಯಲಿದೆ.
ಇನ್ನು ಎರಡನೆಯ ಹಂತದಲ್ಲಿ ಕರಾವಳಿ ಕಾರನಾಟಕದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ. ಈ ಬಾರಿಯೂ ಕೂಡ ಮತದಾನ ಮಾಡಲು ಇವಿಎಂ ಮಿಷನ್ ಮೂಲಕವೇ ಮತದಾನ ನಡೆಯಲಿದೆ. ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಮತದಾನ ನಡೆಸುವ ಅವಕಾಶ ಇರುತ್ತದೆ ಅನ್ನೋದನ್ನ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆಯಲ್ಲಿ ತಿಳಿಸಿದೆ. ಇನ್ನು ಈ ಬಾರಿಯ ವಿಶೇಷತೆ ಏನು ಅಂದ್ರೆ
ಚುನಾವಣೆಗೆ ಸ್ಪರ್ಧಿಸಲು ಪ್ರೌಢ ಶಿಕ್ಷಣದಲ್ಲಿ ಉತ್ತಿರ್ಣರಾಗಿರಬೇಕು ಅನ್ನೋದು ಕಡ್ಡಾಯವಾಗಿದೆ