Karnataka bank recruitment 2023 ಉದ್ಯೋಗ ಮಾಡುವರಿಗೆ ಸುವರ್ಣಾವಕಾಶವಿದೆ ಎರಡು ಸಾವಿರದ ಇಪ್ಪತ್ಮೂರು ಕರ್ನಾಟಕ ಬ್ಯಾಂಕ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಇದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಗಳಲ್ಲಿ ಹೆಚ್ಚಿನ ಅಂಕಗಳಿಸಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು ಹಾಗೆಯೇ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಗೆ ಅರ್ಜಿ ಸಲಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೆಯೇ ಅನೇಕರು ಸರಕಾರಿ ಉದ್ಯೋಗ ಪಡೆದುಕೊಳ್ಳಲು ನಿರೀಕ್ಷೆ ಮಾಡುತ್ತಿರುವರಿಗೆ ಸುವರ್ಣಾವಕಾಶವಿದೆ
ಅರ್ಜಿ ಸಲ್ಲಿಸಲು ಕನಿಷ್ಠ ಹದಿನೆಂಟು ವರ್ಷದಿಂದ ಗರಿಷ್ಠ ಇಪ್ಪತ್ತೆಂಟು ವರ್ಷದ ಒಳಗಿವವರು ಅರ್ಜಿ ಸಲ್ಲಿಸಬೇಕು ಹಾಗೆಯೇ ಯಾವುದೇ ಪದವಿ ಹಾಗೂ ITI ಆದವರು ಅರ್ಜಿಸಲ್ಲಿಸ ಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಲಿಖಿತ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೆಚ್ಚಿನ ವೇತನ ಇರುತ್ತದೆ ನಾವು ಈ ಲೇಖನದ ಮೂಲಕ ಕರ್ನಾಟಕ ಬ್ಯಾಂಕ್ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕ ಬ್ಯಾಂಕ್ Karnataka Bank ನೇಮಕಾತಿ ನಡೆಯುತ್ತಿದೆ ಐಟಿಐ ಆದ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಉದ್ಯೋಗ ಇರುತ್ತದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಐಟಿಐ ಆದಂತಹ ಅಭ್ಯರ್ಥಿಗಳಿಗೆ ಅರವತ್ತು ಸಾವಿರದಿಂದ ಪ್ರಾರಂಭಿಕ ವೇತನ ಆಗಿರುತ್ತದೆ ಈ ಹುದ್ದೆಗಳಿಗೆ ಆಯ್ಕೆ ಆಗಲು ಲಿಖಿತ ಪರೀಕ್ಷೆಗಳು ಇರುತ್ತದೆ ಅರ್ಜಿ ಶುಲ್ಕ ಇರುವುದು ಇಲ್ಲ ಕರ್ನಾಟಕ ಬ್ಯಾಂಕ್ ಇಂದ ನೇಮಕಾತಿಗಳು ನಡೆಯುತ್ತಿದೆ ಅರ್ಜಿ ಸಲ್ಲಿಸ ಅಭ್ಯರ್ಥಿಗಳನ್ನು ಆನ್ಲೈನ್ Online ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ
ಪರೀಕ್ಷೆಯನ್ನು ಫೆಬ್ರುವರಿ ಎರಡು ಸಾವಿರದ ಇಪ್ಪತ್ಮೂರರಲ್ಲಿ ಬೆಂಗಳೂರು ಚೆನ್ನೈ ಧಾರವಾಡ ಹುಬಳ್ಳಿ ಹೈದರಾಬಾದ್ ಮಂಗಳೂರು ಮುಂಬೈ ಮೈಸೂರು ನವದೆಹಲಿ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ನಡೆಯುತ್ತದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಇರುತ್ತದೆ ಆಫೀಸರ್ ಸ್ಕೇಲ್ ಒನ್ ಹುದ್ದೆಯ ಹೆಸರಾಗಿದೆ ಅನೇಕ ಹುದ್ದೆಗಳು ಇರುತ್ತದೆ ಯಾವುದೇ ಪದವಿಯನ್ನು ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
ಇದನೊಮ್ಮೆ ಓದಿ..ಪಾನ್ ಕಾರ್ಡ್ ಇದ್ದವರು ಇಲ್ಲಿ ಗಮನಿಸಿ, Update ಮಾಡಿಸಿ ಇಲ್ಲ ರದ್ದಾಗಲಿದೆ ನಿಮ್ಮ ಪಾನ್ ಕಾರ್ಡ್
ಕೆಲಸದ ಅನುಭವ ಅನ್ವಹಿಸುವುದು ಇಲ್ಲ ಹೊಸದಾಗಿ ಅರ್ಜಿ ಸಲ್ಲಿಸುವರನ್ನು ಸಹ ಆಯ್ಕೆ ಮಾಡಲಾಗುತ್ತದೆ ಹಾಗೆಯೇ ಹದಿನೆಂಟು ವರ್ಷದಿಂದ ಇಪ್ಪತ್ತೆಂಟು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಡಿಸೆಂಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೆರಡು ಹಾಗೆಯೇ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜನವರಿ 10 ಎರಡು ಸಾವಿರದ ಇಪ್ಪತ್ಮೂರು ಪದವಿ ಆದ ಅಭ್ಯರ್ಥಿಗಳು ಆನ್ಲೈನ್ Online ಮೂಲಕ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ಅನ್ನು ನೋಡಿರಿ.